ICC World Cup 2023 Final Ind Vs Aus: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಪರ ರೋಹಿತ್ ಸತತ ಬ್ಯಾಟಿಂಗ್ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಅವರ ಬಳಿ ಇತಿಹಾಸ ಬದಲಾಯಿಸುವ ಅವಕಾಶವನ್ನು ಇದೆ. (ICC World Cup 2023 News In Kannada)
ICC World Cup 2023 ನಮ್ದೇ: ಭಾರತ-ಆಸ್ಟ್ರೇಲಿಯ ನಡುವಿನ ಐತಿಹಾಸಿಕ ವಿಶ್ವಕಪ್ ಕ್ರಿಕೆಟ್ 2023 ಫೈನಲ್ ಪಂದ್ಯಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನ ಪಂದ್ಯದಲ್ಲಿ ಯಾವ 11 ಆಟಗಾರರು ಟ್ರೋಫಿ ಗೆಲ್ಲಲು ಮೈದಾನಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನೂ ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. (ICC World Cup Final 2023 News In Kannada)
ICC nominees for the Player of the Tournament award: 9 ಮಂದಿಯಲ್ಲಿ ನಾಲ್ವರು ಭಾರತೀಯ ಕ್ರಿಕೆಟಿಗರು, ಇಬ್ಬರು ಆಸ್ಟ್ರೇಲಿಯನ್ನರು, ಇಬ್ಬರು ನ್ಯೂಜಿಲೆಂಡ್ ಮತ್ತು ಒಬ್ಬರು ದಕ್ಷಿಣ ಆಫ್ರಿಕಾದವರಾಗಿದ್ದಾರೆ. ಐಸಿಸಿ ವಿಶ್ವಕಪ್ 2023 ರ ಫೈನಲ್ ನವೆಂಬರ್ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.
ICC World Cup 2023: 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ 7 ವಿಕೆಟ್ ಕಬಳಿಸಿದ್ದು, ಇಡೀ ವಿಶ್ವವೇ ಹೊಗಳುತ್ತಿದೆ. ICC World Cup News In Kannada
ICC World Cup 2023 Final Horoscope: ಐಸಿಸಿ ವಿಶ್ವಕಪ್ 2023 ಪ್ರಶಸ್ತಿಯನ್ನು ಗೆಲ್ಲಲು ತಂಡಗಳ ನಡುವೆ ಹಣಾಹಣಿ ಮುಂದುವರೆದಿದೆ. ಇನ್ನೊಂದೆಡೆ, ಕ್ರಿಕೆಟ್ಗೆ ಸಂಬಂಧಿಸಿದ ಎಲ್ಲಾ ತಜ್ಞರು ಗೆಲ್ಲುವ ತಂಡದ ಕುರಿತು ತನ್ನದೇ ಆದ ವಾದ-ತರ್ಕಗಳನ್ನು ಮಂಡಿಸುತ್ತಿದ್ದಾರೆ. ಈ ವಿಷಯದಲ್ಲಿ ಇದೀಗ ಜೋತಿಷ್ಯ ಪಂಡಿತರು ಕೂಡ ಹಿಂದೆ ಬಿದ್ದಿಲ್ಲ ಮತ್ತು ಚಾಂಪಿಯನ್ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ಬನ್ನಿ ಈ ಬಾರಿ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ತಿಳಿದುಕೊಳ್ಳೋಣ, (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.