Swapna Shastra: ಕನಸಿನಲ್ಲಿ ಹಾವುಗಳನ್ನು ಕಾಣುವುದು ತುಂಬಾ ವಿಶೇಷ. ಇದು ಅನೇಕ ಮಂಗಳಕರ ಮತ್ತು ಅಶುಭ ಅರ್ಥಗಳನ್ನು ಹೊಂದಿದೆ. ನಿಮ್ಮ ಕನಸಿನಲ್ಲಿ ಹಾವು ಕೊಲ್ಲುವುದು, ಕಚ್ಚುವುದು, ನಿಮ್ಮನ್ನು ಹಿಂಬಾಲಿಸುವುದು ಅಥವಾ ಸತ್ತ ಹಾವು ನಿಮ್ಮ ಕನಸಿನಲ್ಲಿ ಕಂಡರೆ, ಅದರ ಅರ್ಥದ ಬಗ್ಗೆ ತಿಳಿಯಿರಿ.
ಅರಳಿ ಮರದ ಪೂಜಾ ನಿಯಮಗಳು: ದೇವ-ದೇವತೆಗಳು ವಾಸಿಸುವ ಅನೇಕ ಮರಗಳ ಬಗ್ಗೆ ಜ್ಯೋತಿಷ್ಯವು ಹೇಳುತ್ತದೆ. ನಿತ್ಯವೂ ಈ ಮರಗಳನ್ನು ಪೂಜಿಸುವುದರಿಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅರಳಿ ಮರವನ್ನು ಭಕ್ತಿಯಿಂದ ಪೂಜಿಸುವ ನಿಯಮಗಳನ್ನು ತಿಳಿಯಿರಿ.
ಪಿತೃ ಪಕ್ಷದ ಸ್ವಪ್ನದೋಷ: ಪಿತೃ ಪಕ್ಷವು ಪೂರ್ವಜರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಸಮಯವಾಗಿದೆ. ಈ ಸಮಯದಲ್ಲಿ ಅನೇಕ ಜನರು ತಮ್ಮ ಪೂರ್ವಜರನ್ನು ಕನಸಿನಲ್ಲಿ ನೋಡುತ್ತಾರೆ. ಕನಸಿನ ವಿಜ್ಞಾನದ ಪ್ರಕಾರ ಈ ಕನಸುಗಳಲ್ಲಿ ಕೆಲವು ಸಂದೇಶಗಳು ಅಡಗಿರುತ್ತವೆ.
Lizard Indication: ಹಲವು ಬಗೆಯ ಜೀವಿಗಳು, ಕೀಟಗಳು, ಇರುವೆಗಳು ಮನೆಯೊಳಗೆ ಬರುತ್ತಲೇ ಇರುತ್ತವೆ. ಅವುಗಳನ್ನು ಹೊರಹಾಕಲು ಜನರು ವಿವಿಧ ರೀತಿ ಸರ್ಕಸ್ ಮಾಡುತ್ತಾರೆ. ಮನೆಯಲ್ಲಿರುವ ಕೆಲವು ಜೀವಿಗಳನ್ನು ನೋಡುವುದು ಶುಭ ಮತ್ತು ಅಶುಭ ಚಿಹ್ನೆಗಳನ್ನು ಸೂಚಿಸುತ್ತದೆ.
Astro Tips : ಸಾಮಾನ್ಯ ಜೀವನದಲ್ಲಿ ನಡೆಯುವ ಕೆಲವು ಸಂಗತಿಗಳು ಬರಲಿರುವ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ಸೂಚಿಸುತ್ತವೆ. ಇದು ಮುಂಬರುವ ತೊಂದರೆಯನ್ನು ಸೂಚಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈಯಿಂದ ಕೆಲವು ವಸ್ತುಗಳು ಬೀಳುವುದನ್ನು ಸಹ ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ, ಜನ ತಮ್ಮ ಮನೆಯ ಕೆಳಗಿನ ಭಾಗವನ್ನು ಸ್ವಚ್ಛಗೊಳಿಸುತ್ತಾರೆ, ಆದರೆ ಮೇಲಿನ ಭಾಗವನ್ನು ಸ್ವಚ್ಛಗೊಳಿಸುವುದಿಲ್ಲ. ಆದ್ದರಿಂದ ಇಂತಹ ಭಾಗಗಳಲ್ಲಿ ಜೇಡ ಹುಳು ಬಲೆ ಕಟ್ಟುತ್ತವೆ. ಮನೆಯಲ್ಲಿ ಈ ಬಲೆ ಕಟ್ಟುವುದು ತುಂಬಾ ಅಶುಭವೆಂದು ಹೇಳಲಾಗುತ್ತದೆ.
Astrology Tips: ಜ್ಯೋತಿಷ್ಯದ ಪ್ರಕಾರ, ದಿನಚರಿಯು ವ್ಯಕ್ತಿಯ ಗ್ರಹಗಳ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಜ್ಯೋತಿಷ್ಯದಲ್ಲಿ ಅಂತಹ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ.
ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿಯ ಬಳಿ ಶಂಖವನ್ನು ಇಡುವುದರಿಂದ ತಾಯಿಗೆ ಸಂತೋಷವಾಗುತ್ತದೆ ಮತ್ತು ವ್ಯಕ್ತಿಯ ಮನೆಯಲ್ಲಿ ಸಂತೋಷ -ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಶಂಖವನ್ನು ನೆಲದ ಮೇಲೆ ಇಡಬೇಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.