English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Income Tax Alert

Income Tax Alert

ಆದಾಯ ತೆರಿಗೆ ಎಫೆಕ್ಟ್ ಆಗದಂತೆ ಎಷ್ಟು ಚಿನ್ನವನ್ನು ದೀಪಾವಳಿ ಉಡುಗೊರೆಯಾಗಿ ಪಡೆಯಬಹುದು?
Income Tax Alert Oct 16, 2025, 08:44 AM IST
ಆದಾಯ ತೆರಿಗೆ ಎಫೆಕ್ಟ್ ಆಗದಂತೆ ಎಷ್ಟು ಚಿನ್ನವನ್ನು ದೀಪಾವಳಿ ಉಡುಗೊರೆಯಾಗಿ ಪಡೆಯಬಹುದು?
Diwali Gift Income Tax: ದೀಪಾವಳಿ ಹಬ್ಬಕ್ಕೆ ತುಂಬಾ ದೊಡ್ಡ ಮೊತ್ತದ ಚಿನ್ನದ ಆಭರಣಗಳನ್ನು ಅಥವಾ ಗಟ್ಟಿಯನ್ನು ಉಡುಗೊರೆಯಾಗಿ ಪಡೆದರೆ ಏನಾಗಬಹುದು? ಆದಾಯ ತೆರಿಗೆ ಪಾವತಿಸಬೇಕಾಗುತ್ತಾ ಅಥವಾ ಇಲ್ಲವಾ? ಎಂಬ ಬಗ್ಗೆ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ತಿಳಿದಿರುವುದು ಅಗತ್ಯವಾಗಿದೆ. 
ಐಟಿಆರ್ ಗಡುವು ವಿಸ್ತರಣೆ ವದಂತಿ ಬಗ್ಗೆ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ, ಇಲ್ಲಿದೆ ಬಿಗ್ ಅಪ್ಡೇಟ್
ITR filing Sep 15, 2025, 10:13 AM IST
ಐಟಿಆರ್ ಗಡುವು ವಿಸ್ತರಣೆ ವದಂತಿ ಬಗ್ಗೆ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ, ಇಲ್ಲಿದೆ ಬಿಗ್ ಅಪ್ಡೇಟ್
ITR: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಇಂದೇ (ಸೆ.15) ಕೊನೆ ದಿನವಾಗಿದೆ. ಈ ಮಧ್ಯೆ, ಸಾಮಾಜಿಕ ಮಾಧ್ಯಮ ಮತ್ತು ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ  ಐಟಿಆರ್ ಗಡುವು ವಿಸ್ತರಣೆ ವದಂತಿ ವ್ಯಾಪಕವಾಗಿ ಹರಿದಾಡುತ್ತಿದ್ದು ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. 
ಮನೇಲಿ ಎಷ್ಟು ದುಡ್ಡು ಇಡಬಹುದು ಗೊತ್ತಾ? ಇದಕ್ಕಿಂತ ಹೆಚ್ಚು ಹಣ ಇದ್ದರೆ ಬೀಳಲಿದೆ ಭಾರೀ ದಂಡ!
Cash Limit At Home Aug 26, 2025, 02:42 PM IST
ಮನೇಲಿ ಎಷ್ಟು ದುಡ್ಡು ಇಡಬಹುದು ಗೊತ್ತಾ? ಇದಕ್ಕಿಂತ ಹೆಚ್ಚು ಹಣ ಇದ್ದರೆ ಬೀಳಲಿದೆ ಭಾರೀ ದಂಡ!
Cash Limit at Home: ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎಂಬ ಬಗ್ಗೆ ಯಾವುದೇ ರೀತಿಯ ನೇರವಾದ ಕಾನೂನಿನ ಮಿತಿಯಿಲ್ಲ. ಗರಿಷ್ಟ ಮಿತಿ ಇಲ್ಲ. ಆದರೂ ನಮ್ಮದೇ ಮನೆಯಾದರೂ, ನಮ್ಮದೇ ಹಣವಾದರೂ ಮನೆಯಲ್ಲಿ ನಮಗಿಷ್ಟ ಬಂದಷ್ಟು ಹಣ ಇಟ್ಟುಕೊಳ್ಳಲು ಆದಾಯ ತೆರಿಗೆ ಇಲಾಖೆ ಅನುಮತಿ ಇರುವುದಿಲ್ಲ. 
40,000 ತೆರಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾದ ಆದಾಯ ತೆರಿಗೆ ಇಲಾಖೆ..  ಇಂತಹವರಿಗೆ ತಪ್ಪಿದ್ದಲ್ಲ ಸಮಸ್ಯೆ..!
IT Notice Feb 26, 2025, 12:45 PM IST
40,000 ತೆರಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾದ ಆದಾಯ ತೆರಿಗೆ ಇಲಾಖೆ.. ಇಂತಹವರಿಗೆ ತಪ್ಪಿದ್ದಲ್ಲ ಸಮಸ್ಯೆ..!
Income Tax: ಕೇಂದ್ರ ಸರ್ಕಾರದ ಇತ್ತೀಚಿನ ಬಜೆಟ್‌ ಮಂಡನೆಯಲ್ಲಿ ವರ್ಷಕ್ಕೆ 12 ಲಕ್ಷ ರೂ.ಗಳವರೆಗೆ ಆದಾಯ ಹೊಂದಿರುವವರಿಗೆ ತೆರಿಗೆಯಿಂದ ಪರಿಹಾರ ನೀಡಲಾಗಿದೆ.  ಮೋದಿ ಸರ್ಕಾರದ ಈ ನಿರ್ಧಾರದಿಂದ ಕಡಿಮೆ ಆದಾಯ ಗಳಿಸುವ ಮಧ್ಯಮ ವರ್ಗದ ಜನರು ನಿಟ್ಟುಸಿರು ಬಿಡುವಂತೆ ಆಗಿದೆ. ಏತನ್ಮಧ್ಯೆ, ತೆರಿಗೆ ವಂಚಕರ ವಿರುದ್ಧ ಸಮರ ಸಾರಲು ಕೇಂದ್ರ ಸರ್ಕಾರ ಸಜ್ಜಾಗಿದೆ. 
Income Tax Notice: ಪತ್ನಿ ಕೈಯಲ್ಲಿ ಇಷ್ಟು ಹಣ ನೀಡಿದ್ರೂ ಬರಬಹುದು ಐಟಿ ನೊಟೀಸ್..!
income tax Feb 16, 2025, 12:50 PM IST
Income Tax Notice: ಪತ್ನಿ ಕೈಯಲ್ಲಿ ಇಷ್ಟು ಹಣ ನೀಡಿದ್ರೂ ಬರಬಹುದು ಐಟಿ ನೊಟೀಸ್..!
Income Tax Notice: ಹೆಂಡತಿ ಕೈಗೆ ಅಥವಾ ಬ್ಯಾಂಕ್ ಖಾತೆಗೆ ಹಣ ಹಾಕಿಬಿಟ್ಟರೆ ನನಗೆ ಬರುವ ಆದಾಯ ತೆರಿಗೆ ಕಮ್ಮಿ ಆಗಿಬಿಡುತ್ತದೆ ಅಂದುಕೊಳ್ಳಬೇಡಿ.
ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡದಿದ್ದರೆ ಬೀಳಲಿದೆ ದುಪ್ಪಟ್ಟು ದಂಡ!
ITR filing Dec 30, 2024, 09:08 AM IST
ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡದಿದ್ದರೆ ಬೀಳಲಿದೆ ದುಪ್ಪಟ್ಟು ದಂಡ!
ITR: ಮೈ ಮರೆತು ಅಥವಾ ಮತ್ತಿತರ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡಲು ವಿಫಲರಾದರೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಡಿಸೆಂಬರ್ 31ರ ಒಳಗೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಈ ಬದಲಾವಣೆ ಮಾಡದೆ ಹೋದಲ್ಲಿ ತೆರೆಗೆ ಇಲಾಖೆಯಿಂದ ಬೀಳಲಿದೆ 10 ಲಕ್ಷ ರೂಪಾಯಿ ದಂಡ!
Income Tax Emergency Alert Dec 18, 2024, 12:33 PM IST
ಡಿಸೆಂಬರ್ 31ರ ಒಳಗೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಈ ಬದಲಾವಣೆ ಮಾಡದೆ ಹೋದಲ್ಲಿ ತೆರೆಗೆ ಇಲಾಖೆಯಿಂದ ಬೀಳಲಿದೆ 10 ಲಕ್ಷ ರೂಪಾಯಿ ದಂಡ!
Income Tax: ಕಪ್ಪುಹಣ ಕಾನೂನನ್ನು ಜಾರಿಗೆ ತಂದಾಗಿನಿಂದ, ತೆರಿಗೆದಾರರು ತಮ್ಮ ವಿದೇಶಿ ಆದಾಯ, ಆಸ್ತಿ ಮತ್ತು ಇತರ ಮಾಹಿತಿಯ ಬಗ್ಗೆ ವಿವರಗಳನ್ನು ನೀಡಲು ವಿಫಲರಾದರೆ ನಿಮ್ಮ ಮೇಲೆ ಭಾರಿ ದಂಡ ವಿಧಿಸಲಾಗುತ್ತದೆ.   
Income Tax Alert: ನೀವು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದಿದ್ದರೂ ಐಟಿಆರ್ ಫೈಲ್ ಮಾಡಿ, ಈ 10 ಪ್ರಯೋಜನಗಳು ಸಿಗುತ್ತವೆ..!
Income Tax Notice Alert Dec 13, 2024, 04:24 PM IST
Income Tax Alert: ನೀವು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದಿದ್ದರೂ ಐಟಿಆರ್ ಫೈಲ್ ಮಾಡಿ, ಈ 10 ಪ್ರಯೋಜನಗಳು ಸಿಗುತ್ತವೆ..!
ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದವರಿಗೆ ಯಾವುದೇ ತೆರಿಗೆ ಹೊಣೆಗಾರಿಕೆ ಇರುವುದಿಲ್ಲ.ಅಂತಹ ಪರಿಸ್ಥಿತಿಯಲ್ಲಿ, ಅವರು ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ. ಆದರೆ ಭವಿಷ್ಯದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಹಲವು ಪ್ರಯೋಜನಗಳಿವೆ. ಇದಕ್ಕಾಗಿಯೇ ತೆರಿಗೆ ಜಾಲದಿಂದ ಹೊರಗಿರುವ ಜನರು ಐಟಿಆರ್ ಅನ್ನು ಸಲ್ಲಿಸಬೇಕು ಇದರಿಂದ ನಿಮಗೆ 10 ಪ್ರಯೋಜನಗಳು ಸಿಗುತ್ತವೆ.
Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ
Income Tax Alert Jun 15, 2021, 01:48 PM IST
Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ
Income Tax Alert! ಆದಾಯ ತೆರಿಗೆ ಇಲಾಖೆ ತನ್ನ ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಜೂನ್ 7, 2021 ರಂದು ಬಿಡುಗಡೆಗೊಳಿಸಿದೆ. ಆದರೆ, ಹೊಸ ಪೋರ್ಟಲ್ ನಲ್ಲಿ ಬಳಕೆದಾರರಿಗೆ ನಿರಂತರವಾಗಿ ತಾಂತ್ರಿಕ ದೋಷಗಳು ಎದುರಾಗುತ್ತಿವೆ.

Trending News

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್, ಕಾಂತಾರ ಸಿಂಗರ್ ಅನನ್ಯ ಭಟ್! ಸುಮಧುರ ಕಂಠಸಿರಿ ಗಾಯಕಿ‌ಯನ್ನ ವರಿಸಿದ ಹುಡ್ಗ ಇವರೇ..
    Ananya Bhat

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್, ಕಾಂತಾರ ಸಿಂಗರ್ ಅನನ್ಯ ಭಟ್! ಸುಮಧುರ ಕಂಠಸಿರಿ ಗಾಯಕಿ‌ಯನ್ನ ವರಿಸಿದ ಹುಡ್ಗ ಇವರೇ..

  • ದಿನಭವಿಷ್ಯ 10-11-2025: ಸೋಮವಾರದಂದು ಪುನರ್ವಸು ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
    Daily Horoscope
    ದಿನಭವಿಷ್ಯ 10-11-2025: ಸೋಮವಾರದಂದು ಪುನರ್ವಸು ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
  • 100 ಚಿನ್ನ ತುಂಬಿದ ಒಂಟೆಗಳು.. 60 ಸಾವಿರ ಸೇವಕರು.. ಸಂಪತ್ತಿನ ಎಲ್ಲಾ ದಾಖಲೆಗಳನ್ನು ಮುರಿದ ವಿಶ್ವದ ಏಕೈಕ ಬಿಲಿಯನೇರ್!
    Mansa Musa
    100 ಚಿನ್ನ ತುಂಬಿದ ಒಂಟೆಗಳು.. 60 ಸಾವಿರ ಸೇವಕರು.. ಸಂಪತ್ತಿನ ಎಲ್ಲಾ ದಾಖಲೆಗಳನ್ನು ಮುರಿದ ವಿಶ್ವದ ಏಕೈಕ ಬಿಲಿಯನೇರ್!
  • ʼವರ್ಷಗಳ ಕಾಲ ಅವನೊಂದಿಗೆ ಒಂದೇ ಕೋಣೆಯಲ್ಲಿದ್ದಿದ್ದು ನನಗೆ ಬೋರ್‌ ಆಗಿತ್ತು..ʼ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆಗೆ ಇಂಡಸ್ಟ್ರಿಯೇ ಶಾಕ್!
    Ariyana Glory
    ʼವರ್ಷಗಳ ಕಾಲ ಅವನೊಂದಿಗೆ ಒಂದೇ ಕೋಣೆಯಲ್ಲಿದ್ದಿದ್ದು ನನಗೆ ಬೋರ್‌ ಆಗಿತ್ತು..ʼ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆಗೆ ಇಂಡಸ್ಟ್ರಿಯೇ ಶಾಕ್!
  • ಕರ್ಪೂರವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ತಕ್ಷಣವೇ ಬಿಳಿ ಕೂದಲು, ತಲೆಹೊಟ್ಟು ಸಮಸ್ಯೆಯಿಂದ ಪರಿಹಾರ ಸಿಗುವುದು
    White Hair
    ಕರ್ಪೂರವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ತಕ್ಷಣವೇ ಬಿಳಿ ಕೂದಲು, ತಲೆಹೊಟ್ಟು ಸಮಸ್ಯೆಯಿಂದ ಪರಿಹಾರ ಸಿಗುವುದು
  • ರೈತರಿಗೆ ಭರ್ಜರಿ ಸುದ್ದಿ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರದಿಂದ ದೊಡ್ಡ ಘೋಷಣೆ!
    pm kisan 21st installment 2025
    ರೈತರಿಗೆ ಭರ್ಜರಿ ಸುದ್ದಿ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರದಿಂದ ದೊಡ್ಡ ಘೋಷಣೆ!
  • ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ..! ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ; ಸಿಎಂ ರಾಜೀನಾಮೆಗೆ ಆಗ್ರಹ
    BJP
    ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ..! ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ; ಸಿಎಂ ರಾಜೀನಾಮೆಗೆ ಆಗ್ರಹ
  • RCB IPL 2026: ಮಿನಿ ಹರಾಜಿಗೆ ಸಜ್ಜಾಯ್ತು ಆರ್‌ಸಿಬಿ ಟೀಂ.. ತಂಡದ ಇಬ್ಬರು ಸ್ಟ್ರಾಂಗ್‌ ಆಟಗಾರರೇ ಔಟ್‌
    rcb ipl 2026 retention List
    RCB IPL 2026: ಮಿನಿ ಹರಾಜಿಗೆ ಸಜ್ಜಾಯ್ತು ಆರ್‌ಸಿಬಿ ಟೀಂ.. ತಂಡದ ಇಬ್ಬರು ಸ್ಟ್ರಾಂಗ್‌ ಆಟಗಾರರೇ ಔಟ್‌
  • ಈತನೇ ನೋಡಿ ದೆಹಲಿ ಸ್ಫೋಟದ ಶಂಕಿತ ಆರೋಪಿ! ಅಮಾಯಕರ ಪ್ರಾಣ ಬಲಿ ಪಡೆದ ಈ ಕ್ರೂರಿ ಯಾರ್‌ ಗೊತ್ತೆ?
    Delhi Red Fort blast
    ಈತನೇ ನೋಡಿ ದೆಹಲಿ ಸ್ಫೋಟದ ಶಂಕಿತ ಆರೋಪಿ! ಅಮಾಯಕರ ಪ್ರಾಣ ಬಲಿ ಪಡೆದ ಈ ಕ್ರೂರಿ ಯಾರ್‌ ಗೊತ್ತೆ?
  • ಜಿಮ್ ಟ್ರೈನರ್ ಅರುಣ್ ಗೌಡ ಜೊತೆ ಸಪ್ತಪದಿ ತುಳಿದ ಅಮೃತವರ್ಷಿಣಿ ಖ್ಯಾತಿಯ ನಟಿ ರಜಿನಿ..!
    Kannada actress Rajini is married
    ಜಿಮ್ ಟ್ರೈನರ್ ಅರುಣ್ ಗೌಡ ಜೊತೆ ಸಪ್ತಪದಿ ತುಳಿದ ಅಮೃತವರ್ಷಿಣಿ ಖ್ಯಾತಿಯ ನಟಿ ರಜಿನಿ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x