English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Indian Railway Rules

Indian Railway Rules

Indian Railways Rules: ರೈಲಿನಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋದರೆ ಜೈಲು ಗ್ಯಾರಂಟಿ
Indian Railway Rules Oct 17, 2025, 09:17 AM IST
Indian Railways Rules: ರೈಲಿನಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋದರೆ ಜೈಲು ಗ್ಯಾರಂಟಿ
Indian Railways Rules: ದೀಪಾವಳಿ ಹಬ್ಬದಲ್ಲಿ ಜನ ರೈಲು ಪ್ರಯಾಣ ಮಾಡುವುದು ಜಾಸ್ತಿ. ಅದರಲ್ಲೂ ದುಡಿಯುವ ವರ್ಗ ಹಬ್ಬಕ್ಕೆಂದು ಕುಟುಂಬ ಸಮೇತ ಹೋಗುವುದು ಜಾಸ್ತಿ. ಹೋಗುವಾಗ ತಮ್ಮ ವಸ್ತುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಆದರೆ ಇದು ರೈಲ್ವೆ ನಿಯಮಗಳ ಪ್ರಕಾರ ಅಪರಾಧ. ಹೇಗೆ ಅಂತಾ ಓದಿ. 
Indian Railway Rules: ಈ ಸಮಯದಲ್ಲಿ ಟಿಟಿಇ ನಿಮ್ಮ ಟಿಕೆಟ್ ಪರಿಶೀಲಿಸುವಂತಿಲ್ಲ
Indian Railways Aug 18, 2025, 10:37 AM IST
Indian Railway Rules: ಈ ಸಮಯದಲ್ಲಿ ಟಿಟಿಇ ನಿಮ್ಮ ಟಿಕೆಟ್ ಪರಿಶೀಲಿಸುವಂತಿಲ್ಲ
Indian Railways: ಭಾರತೀಯ ರೈಲ್ವೆ ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು ರೈಲ್ವೆ ಪ್ರಯಾಣಿಕರು ಈ ಮಾಹಿತಿಯನ್ನು ತಿಳಿದಿರುವುದು ಮುಖ್ಯವಾಗಿದೆ.
ರೈಲು ಪ್ರಯಾಣಿಕರು ಇಷ್ಟೇ ಬ್ಯಾಗ್ ತೆಗೆದುಕೊಂಡು ಹೋಗಬಹುದು!ಹೆಚ್ಚು ಲಗೇಜ್ ಇದ್ದರೆ ಬೀಳುವುದು ದಂಡ
indian railway May 12, 2025, 12:14 PM IST
ರೈಲು ಪ್ರಯಾಣಿಕರು ಇಷ್ಟೇ ಬ್ಯಾಗ್ ತೆಗೆದುಕೊಂಡು ಹೋಗಬಹುದು!ಹೆಚ್ಚು ಲಗೇಜ್ ಇದ್ದರೆ ಬೀಳುವುದು ದಂಡ
Carring Extra Baggage Charges:ಇನ್ನು ಮುಂದೆ ವಿಮಾನದಂತೆ ರೈಲಿನಲ್ಲಿ ಕೂಡಾ ನಿಗದಿತ ಪ್ರಮಾಣದ ಲಗೇಜ್ ಅನ್ನು ಮಾತ್ರ ಕೊಂಡೊಯ್ಯಬಹುದು. ಇದನ್ನು  ಮೀರಿ ಹೆಚ್ಚಿನ ತೂಕದ ಲಗೇಜ್ ತೆಗೆದುಕೊಂಡು ಹೋಗುವುದಾದರೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. 
Indian Railways Rules: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, 50% ಆಫರ್‌ನಲ್ಲಿ ಟ್ರೈನ್ ಟಿಕೆಟ್ ಬುಕ್ ಮಾಡಿ..!
Indian Railways Feb 15, 2025, 08:35 AM IST
Indian Railways Rules: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, 50% ಆಫರ್‌ನಲ್ಲಿ ಟ್ರೈನ್ ಟಿಕೆಟ್ ಬುಕ್ ಮಾಡಿ..!
Indian Railways: ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಹಲವು ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ಇದೀಗ, ಇಂದಿನಿಂದ ಕೆಲವು ರೈಲುಗಳಲ್ಲಿ 50% ರಿಯಾಯಿತಿಯೊಂದಿಗೆ ಪ್ರಯಾಣಿಸುವ ಅವಕಾಶವನ್ನೂ ನೀಡುತ್ತಿದೆ. 
ರೈಲು ಪ್ರಯಾಣಿಕರೇ ಎಚ್ಚರ ! ಇನ್ನು ಈ ನಿಯಮಗಳನ್ನು ಪಾಲಿಸದೇ ಹೋದರೆ ಜೈಲೇ ಗತಿ ! 99%  ಪ್ರಯಾಣಿಕರು ಈ ನಿಯಮಗಳನ್ನು ನಿರ್ಲಕ್ಷಿಸುವುದೇ ಹೆಚ್ಚು
indian railway Jan 6, 2025, 01:55 PM IST
ರೈಲು ಪ್ರಯಾಣಿಕರೇ ಎಚ್ಚರ ! ಇನ್ನು ಈ ನಿಯಮಗಳನ್ನು ಪಾಲಿಸದೇ ಹೋದರೆ ಜೈಲೇ ಗತಿ ! 99% ಪ್ರಯಾಣಿಕರು ಈ ನಿಯಮಗಳನ್ನು ನಿರ್ಲಕ್ಷಿಸುವುದೇ ಹೆಚ್ಚು
ಈ ನಿಯಮಗಳನ್ನು ಪಾಲಿಸುವುದು ನಿಮ್ಮ ಸುರಕ್ಷತೆಗೆ ಮಾತ್ರವಲ್ಲದೆ ನಿಮ್ಮೊಂದಿಗೆ ಪ್ರಯಾಣಿಸುವ ಇತರ ಪ್ರಯಾಣಿಕರ ಸುರಕ್ಷತೆಗೂ ಬಹಳ ಮುಖ್ಯ.
Children ticket in Train : ಬದಲಾಗಿದೆ ರೈಲ್ವೆ ನಿಯಮ ! ಮಕ್ಕಳೊಂದಿಗೆ ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಿ
Indian Railways Jan 12, 2024, 10:04 AM IST
Children ticket in Train : ಬದಲಾಗಿದೆ ರೈಲ್ವೆ ನಿಯಮ ! ಮಕ್ಕಳೊಂದಿಗೆ ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಿ
Railway Rules on children ticket : ಮಕ್ಕಳ ಟಿಕೆಟ್‌ ರಿಸರ್ವೇಶನ್ ಬಗ್ಗೆ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮ ನಿಮಗೆ ತಿಳಿದಿರಬೇಕು. 
ಮಕ್ಕಳೊಂದಿಗೆ ರೈಲು ಪ್ರಯಾಣ ಮಾಡುತ್ತೀರಾ? ಬದಲಾದ ನಿಯಮ ನಿಮಗೂ ತಿಳಿದಿರಲಿ
Indian Railways Dec 14, 2023, 02:38 PM IST
ಮಕ್ಕಳೊಂದಿಗೆ ರೈಲು ಪ್ರಯಾಣ ಮಾಡುತ್ತೀರಾ? ಬದಲಾದ ನಿಯಮ ನಿಮಗೂ ತಿಳಿದಿರಲಿ
ತನ್ನ ಪ್ರಯಾಣಿಕ ಅನುಕೂಲಕ್ಕಾಗಿ ರೈಲ್ವೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಮಕ್ಕಳ ಟಿಕೆಟ್‌ ರಿಸರ್ವೇಶನ್ ಬಗ್ಗೆಯೂ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.   
ಟಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಭಾರತೀಯ ರೈಲ್ವೆ !
indian railway Aug 8, 2023, 12:55 PM IST
ಟಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಭಾರತೀಯ ರೈಲ್ವೆ !
Indian Railway Rules :ಭಾರತೀಯ ರೈಲ್ವೇ ಕಾಲಕಾಲಕ್ಕೆ ಅನೇಕ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಕೆಲವೊಂದು ನಿಯಮಗಳಲ್ಲಿ ಬದಲಾವಣೆ  ಕೂಡಾ ಮಾಡುತ್ತಿದೆ.   
ಒಂದು ವೇಳೆ ನಿಮ್ಮ  ಟ್ರೈನ್ ಮಿಸ್ ಆದರೆ ತಕ್ಷಣ ಹೀಗೆ ಮಾಡಿ ! ಅದೇ ರೈಲಿನಲ್ಲಿ  ನಿಮ್ಮ ಪ್ರಯಾಣ ಮುಂದುವರೆಸಬಹುದು
indian railway Jul 10, 2023, 09:28 AM IST
ಒಂದು ವೇಳೆ ನಿಮ್ಮ ಟ್ರೈನ್ ಮಿಸ್ ಆದರೆ ತಕ್ಷಣ ಹೀಗೆ ಮಾಡಿ ! ಅದೇ ರೈಲಿನಲ್ಲಿ ನಿಮ್ಮ ಪ್ರಯಾಣ ಮುಂದುವರೆಸಬಹುದು
ಮೂಲ ಬೋರ್ಡಿಂಗ್ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ರೈಲುಗಳನ್ನು ಹತ್ತುವುದನ್ನು ಕೆಲವೊಮ್ಮೆ ನಾನಾ ಕಾರಣಗಳಿಂದ ಸಾಧ್ಯವಾಗದೇ ಹೋಗಬಹುದು. ಆದರೆ, ಪ್ರಯಾಣಿಕರಿಗೆ ಸೂಕ್ತ ಅವಕಾಶ ಕಲ್ಪಿಸಲು ರೈಲ್ವೆ ಇಲಾಖೆ ಟೂ ಸ್ಟಾಪ್‌ ನಿಯಮ ಜಾರಿಗೆ ತಂದಿದೆ.  
Indian Railways: ರೈಲು ಪ್ರಯಾಣಿಕರೇ ಗಮನಿಸಿ, ಈ ವಸ್ತುಗಳನ್ನು ಎಂದಿಗೂ ರೈಲಿನಲ್ಲಿ ಕೊಂಡೊಯ್ಯಬೇಡಿ
Indian Railways Dec 21, 2022, 07:01 AM IST
Indian Railways: ರೈಲು ಪ್ರಯಾಣಿಕರೇ ಗಮನಿಸಿ, ಈ ವಸ್ತುಗಳನ್ನು ಎಂದಿಗೂ ರೈಲಿನಲ್ಲಿ ಕೊಂಡೊಯ್ಯಬೇಡಿ
Indian Railways: ದೂರದ ಪ್ರಯಾಣಗಳಿಗೆ ಆರ್ಥಿಕವಾಗಿ ಹಾಗೂ ಆರಾಮದಾಯಕ ಪ್ರಯಾಣದ ದೃಷ್ಟಿಯಿಂದ ರೈಲು ಪ್ರಯಾಣಕ್ಕೆ ಜನರು ಹೆಚ್ಚು ಮಹತ್ವವನ್ನು ನೀಡುತ್ತಾರೆ. ಬಸ್, ವಿಮಾನ ಪ್ರಯಾಣಗಳಿಗಿಂತ ರೈಲು ಪ್ರಯಾಣದಲ್ಲಿ ಹೆಚ್ಚಿನ ವಸ್ತುಗಳನ್ನು ಕೊಂಡೊಯ್ಯಬಹುದು ಎಂಬುದು ಕೆಲವರ ಲೆಕ್ಕಾಚಾರ. ಅದೇನೇ ಇರಲಿ, ರೈಲು ಪ್ರಯಾಣದಲ್ಲಿ ಅಧಿಕ ವಸ್ತುಗಳನ್ನು ಸಾಗಿಸಬಹುದಾದರೂ, ಕೆಲವು ವಸ್ತುಗಳ ಸಾಗಾಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೀವು ಪ್ರಯಾಣಿಸುವಾಗ ನಿಮ್ಮೊಂದಿಗೆ ಈ ವಸ್ತುಗಳನ್ನು ಸಾಗಿಸುವಾಗ ಸಿಕ್ಕಿಬಿದ್ದರೆ ಇದರಿಂದ ಜೈಲು ಸೇರಬಹುದು ಎಂದು ನಿಮಗೆ ತಿಳಿದಿದೆಯೇ?
ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಮಾಡುವ ಈ ತಪ್ಪುಗಳು ಜೈಲು ಪಾಲಾಗಿಸಬಹುದು ..!
indian railway Jun 24, 2022, 08:56 AM IST
ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಮಾಡುವ ಈ ತಪ್ಪುಗಳು ಜೈಲು ಪಾಲಾಗಿಸಬಹುದು ..!
Indian Railway Rules: ರಾತ್ರಿ ಪ್ರಯಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಹೊಸ ನಿಯಮಗಳನ್ನು ಮಾಡಿದೆ. ಹಾಗಾಗಿ ರಾತ್ರಿ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮಗಳನ್ನು ತಿಳಿದುಕೊಂಡಿರುವುದು ಉತ್ತಮ. ಇಲ್ಲದಿದ್ದರೆ ತೊಂದರೆಗೆ ಸಿಲುಕಬೇಕಾಗಬಹುದು.
Indian Railways: ಬೇರೆ ನಗರಕ್ಕೆ ಟ್ರಾನ್ಸ್ಫರ್ ಆಗಿದೆಯೇ? ನಿಮ್ಮ ದ್ವಿಚಕ್ರ ವಾಹನವನ್ನು ಈ ರೀತಿ ರವಾನಿಸಿ
Indian Railway Luggage Rule Jun 9, 2022, 12:15 PM IST
Indian Railways: ಬೇರೆ ನಗರಕ್ಕೆ ಟ್ರಾನ್ಸ್ಫರ್ ಆಗಿದೆಯೇ? ನಿಮ್ಮ ದ್ವಿಚಕ್ರ ವಾಹನವನ್ನು ಈ ರೀತಿ ರವಾನಿಸಿ
How to Send Bike by Train: ಸಾಮಾನ್ಯವಾಗಿ ಜನರು ಅಧ್ಯಯನ ಅಥವಾ ಉದ್ಯೋಗ ನಿಮಿತ್ತ ಒಂದೆಡೆಯಿಂದ ಇನ್ನೊಂದೆಡೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾರಿ ಜನರು ತಮ್ಮ ಬೈಕ್ ಅಥವಾ ಸ್ಕೂಟರ್‌ಗಳನ್ನು ದೂರದ ಊರಿಗೆ ಸಾಗಿಸುವುದು ಹೇಗೆ ಎಂದು ಚಿಂತಿತರಾಗುತ್ತಾರೆ. 

Trending News

  • 18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಒಡೆದು ಚೂರಾಯ್ತು ಅಭಿಮಾನಿಗಳ ಮನಸ್ಸು! ಇನ್ಮುಂದೆ IPL ಆಡೋಲ್ಲ RCB ಟೀಂ..
    RCB

    18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಒಡೆದು ಚೂರಾಯ್ತು ಅಭಿಮಾನಿಗಳ ಮನಸ್ಸು! ಇನ್ಮುಂದೆ IPL ಆಡೋಲ್ಲ RCB ಟೀಂ..

  • ಸೌಂದರ್ಯದಿಂದ ಬಾಲಿವುಡ್‌  ಬ್ಯೂಟಿಗಳನ್ನೇ ಹಿಂದಿಕ್ಕಿದ ಸ್ಟಾರ್‌ ನಟಿಯ ಪುತ್ರಿ! ತಾಯಿಯನ್ನೇ ಮೀರಿಸುವ ಮಗಳ ಅಂದಕ್ಕೆ ಬೆರಗಾದ ನೆಟಿಜನ್ಸ್
    Mahima Choudhary Daughter Aryana
    ಸೌಂದರ್ಯದಿಂದ ಬಾಲಿವುಡ್‌ ಬ್ಯೂಟಿಗಳನ್ನೇ ಹಿಂದಿಕ್ಕಿದ ಸ್ಟಾರ್‌ ನಟಿಯ ಪುತ್ರಿ! ತಾಯಿಯನ್ನೇ ಮೀರಿಸುವ ಮಗಳ ಅಂದಕ್ಕೆ ಬೆರಗಾದ ನೆಟಿಜನ್ಸ್
  • ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ : ಡಿಸಿಎಂ ಡಿಕೆಶಿ
    DK Shivakumar
    ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ : ಡಿಸಿಎಂ ಡಿಕೆಶಿ
  • ರಾಜ್ಯದ ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌..! ಹೆಚ್ಚಲಿವೆ ಲಿಕ್ಕರ್‌ ಶಾಪ್ಸ್‌, ಗಲ್ಲಿ ಗಲ್ಲಿಯಲ್ಲಿ ಸಿಗಲಿದೆ ಉತ್ತಮ ಗುಣಮಟ್ಟದ ಎಣ್ಣೆ
    government run liquor shops
    ರಾಜ್ಯದ ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌..! ಹೆಚ್ಚಲಿವೆ ಲಿಕ್ಕರ್‌ ಶಾಪ್ಸ್‌, ಗಲ್ಲಿ ಗಲ್ಲಿಯಲ್ಲಿ ಸಿಗಲಿದೆ ಉತ್ತಮ ಗುಣಮಟ್ಟದ ಎಣ್ಣೆ
  • ಗೋವಾದಲ್ಲಿ ಮೂರು ತಿಂಗಳ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ..!
    Goa NSA
    ಗೋವಾದಲ್ಲಿ ಮೂರು ತಿಂಗಳ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ..!
  • ಇಂದು ಈ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಡಿ.! ಅಪ್ಪಿತಪ್ಪಿಯೂ ನಿರ್ಲಕ್ಷಿಸಿದರೆ ಪರಿಣಾಮ ಭೀಕರವಾಗಿರುತ್ತೆ
    Vastu Tips
    ಇಂದು ಈ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಡಿ.! ಅಪ್ಪಿತಪ್ಪಿಯೂ ನಿರ್ಲಕ್ಷಿಸಿದರೆ ಪರಿಣಾಮ ಭೀಕರವಾಗಿರುತ್ತೆ
  • ಕೇವಲ ಮೆಸೇಜ್, ಮಿಸ್ಡ್ ಕಾಲ್ ಮೂಲಕವೇ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು! ಇಲ್ಲಿದೆ ಸುಲಭ ಮಾರ್ಗ
    PF balance check
    ಕೇವಲ ಮೆಸೇಜ್, ಮಿಸ್ಡ್ ಕಾಲ್ ಮೂಲಕವೇ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು! ಇಲ್ಲಿದೆ ಸುಲಭ ಮಾರ್ಗ
  • ಜಿಯೋ ಬಳಕೆದಾರರಿಗೆ ಬಂಪರ್‌ ಆಫರ್!‌ ವಿದ್ಯಾರ್ಥಿಗಳಿಗೆ ಜೆಮಿನಿ ಸಬ್‌ಸ್ಕ್ರಿಪ್‌ಷನ್‌ ಫುಲ್‌ ಫ್ರೀ! 35,000 ರೂ. ಭರ್ಜರಿ ಲಾಭ
    Jio Users
    ಜಿಯೋ ಬಳಕೆದಾರರಿಗೆ ಬಂಪರ್‌ ಆಫರ್!‌ ವಿದ್ಯಾರ್ಥಿಗಳಿಗೆ ಜೆಮಿನಿ ಸಬ್‌ಸ್ಕ್ರಿಪ್‌ಷನ್‌ ಫುಲ್‌ ಫ್ರೀ! 35,000 ರೂ. ಭರ್ಜರಿ ಲಾಭ
  • ಶೀಘ್ರವೇ 9000mAh ಬ್ಯಾಟರಿ ಹೊಂದಿರುವ ರೆಡ್ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ
    REDMI
    ಶೀಘ್ರವೇ 9000mAh ಬ್ಯಾಟರಿ ಹೊಂದಿರುವ ರೆಡ್ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ
  • ಬ್ಯಾಂಕ್ ಖಾತೆಯಲ್ಲಿನ ಪಿಂಚಣಿ ಹಣ ಡ್ರಾ ಮಾಡಿಕೊಳ್ಳದಿದ್ರೆ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತದೆಯೇ? ಕಷ್ಟ ಪಟ್ಟು ದುಡಿದ ದುಡ್ಡು ಕೈತಪ್ಪುವ ಮುನ್ನ ಎಚ್ಚರವಹಿಸಿ.
    Pension rules
    ಬ್ಯಾಂಕ್ ಖಾತೆಯಲ್ಲಿನ ಪಿಂಚಣಿ ಹಣ ಡ್ರಾ ಮಾಡಿಕೊಳ್ಳದಿದ್ರೆ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತದೆಯೇ? ಕಷ್ಟ ಪಟ್ಟು ದುಡಿದ ದುಡ್ಡು ಕೈತಪ್ಪುವ ಮುನ್ನ ಎಚ್ಚರವಹಿಸಿ.

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x