India Leaves China Behind: ಬಲವಾದ ಡೆಮೋಗ್ರಫಿ, ರಾಜಕೀಯ ಸ್ಥಿರತೆ ಹಾಗೂ ಸಕ್ರೀಯ ರೇಗ್ಯೂಲೇಷನ್ ಗಳ ಕಾರಣ ಭಾರತ ಉದಯೋನ್ಮುಖ ಆರ್ಥಿಕತೆಗಳಲ್ಲಿ ಪ್ರಮುಖ ಹೂಡಿಕೆಯ ತಾಣವಾಗಿ ಹೊರಹೊಮ್ಮಿದೆ.
Invesco ಮತ್ತು Zee Entertainment Enterprises Limited (ZEEL) ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿರುವ ಬಾಂಬೆ ಹೈಕೋರ್ಟ್ ಈಗ Invesco ಗೆ ಇಜಿಎಂ ನಡೆಸದಂತೆ ತಾತ್ಕಾಲಿಕ ತಡೆ ನೀಡಿದೆ.
ZEEL-SONY Merger: ಝೀ ಎಂಟರ್ಟೈನ್ಮೆಂಟ್ ಪ್ರಕರಣದಲ್ಲಿ Invesco ಇದೀಗ ವಿವಾದದ ಸುಳಿಗೆ ಸಿಲುಕಿದೆ. ಇದೀಗ ZEELನ ಸಂಸ್ಥಾಪಕರಾಗಿರುವ ಡಾ. ಸುಭಾಶ್ ಚಂದ್ರಾ ಅವರು ಇನ್ವೆಸ್ಕೋ ಗೂಢ ನಡೆಯನ್ನು ಪ್ರಶ್ನಿಸಿದ್ದಾರೆ.
ಕಳೆದ ವಾರ, ಸಂಪೂರ್ಣ ಮಾರುಕಟ್ಟೆಯು ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಮತ್ತು ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ (SPNI) ನಡುವಿನ ಮೆಗಾ ವಿಲೀನವನ್ನು ತೆರೆದ ಕೈಗಳಿಂದ ಸ್ವಾಗತಿಸಿತು.ಆದರೆ Invesco ಇನ್ನೂ ZEEL ಮಂಡಳಿಯನ್ನು ಬದಲಿಸುವ ಪ್ರಸ್ತಾಪಕ್ಕೆ ಅಂಟಿಕೊಂಡಿದೆ.ಇನ್ವೆಸ್ಕೊ ಯಾವುದೇ ದೃಢವಾದ ಪ್ರಸ್ತಾವನೆ ಅಥವಾ ಮನರಂಜನಾ ಉದ್ಯಮದ ಯಾವುದೇ ಕೆಲಸ ಸಂಬಂಧಿತ ಅನುಭವವನ್ನು ಹೊಂದಿಲ್ಲ.ಈ ಹಿನ್ನಲೆಯಲ್ಲಿ ಈಗ ಉದ್ಬವಿಸಿರುವ ಪ್ರಮುಖ ಪ್ರಶ್ನೆ ಏನೆಂದರೆ-ಇನ್ವೆಸ್ಕೋದ ಈ ಕ್ರಮದ ಹಿಂದಿನ ಉದ್ದೇಶವೇನು? ZEEL ಮಂಡಳಿಯು ಮನರಂಜನಾ ಉದ್ಯಮದಲ್ಲಿ ದೊಡ್ಡ ಹೆಸರನ್ನು ಹೊಂದಿದೆ.ಆದರೆ ಇನ್ವೆಸ್ಕೋ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಯಾವುದೇ ಸುದೀರ್ಘ ಅನುಭವ ಹೊಂದಿರುವ ಖ್ಯಾತ ನಾಮ ಹೆಸರನ್ನು ಹೊಂದಿಲ್ಲ.ಈ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.