IPL 2026 BCCI honeytrap rules: BCCI ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಎಲ್ಲ ಹತ್ತು ಐಪಿಎಲ್ ಫ್ರಾಂಚೈಸಿಗಳಿಗೆ ಔಪಚಾರಿಕ ಸಂದೇಶ ನೀಡಿದ್ದು, ಐಪಿಎಲ್ 2026ರ ಆವೃತ್ತಿಯಲ್ಲಿ ಸಂಭಾವ್ಯ 'ಹನಿಟ್ರ್ಯಾಪ್' ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
IPL 2026 BCCI honeytrap rules: BCCI ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಎಲ್ಲ ಹತ್ತು ಐಪಿಎಲ್ ಫ್ರಾಂಚೈಸಿಗಳಿಗೆ ಔಪಚಾರಿಕ ಸಂದೇಶ ನೀಡಿದ್ದು, ಐಪಿಎಲ್ 2026ರ ಆವೃತ್ತಿಯಲ್ಲಿ ಸಂಭಾವ್ಯ 'ಹನಿಟ್ರ್ಯಾಪ್' ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
Army Bans Android: ಇಸ್ರೇಲಿ ಸೇನೆಯು ದೊಡ್ಡ ತೀರ್ಮಾನ ಕೈಗೊಂಡಿದ್ದು, ಈಗ ಹಿರಿಯ ಅಧಿಕಾರಿಗಳು ಆಂಡ್ರಾಯ್ಡ್ ಬಳಸಲು ಆಗುವುದಿಲ್ಲ. ಭದ್ರತಾ ಕಾರಣಗಳಿಂದ ಐಫೋನ್ಗಳ ಬಳಕೆ ಕಡ್ಡಾಯವಾಗಿದ್ದು, ಇದಕ್ಕೆ ಕಾರಣ ಏನು ಎಂಬುವುದರ ಬಗ್ಗೆ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ.
Honey Trap : ಯುವತಿಯರ ಸಿಹಿ ಮಾತುಗಳು ಮತ್ತು ಆಕರ್ಷಕ ಸಂದೇಶಗಳು ಯಾರನ್ನಾದರೂ ಮೋಸ ಮಾಡುತ್ತವೆ ಎನ್ನುವುದಕ್ಕೆ ಇದೇ ಸಾಕ್ಷಿ. ಇತ್ತೀಚೆಗೆ ಮುಂಬೈನಲ್ಲಿ 80 ವರ್ಷದ ವ್ಯಕ್ತಿಯೊಬ್ಬ ಹನಿಟ್ರ್ಯಾಪ್ನಲ್ಲಿ ಸಿಕ್ಕಿಹಾಕಿಕೊಂಡು 9 ಕೋಟಿ ರೂ. ಕಳೆದುಕೊಂಡರು.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
Police Constable involved in Honey trap: ಸುಂದರ ಯುವತಿಯನ್ನ ಮುಂದೆ ಬಿಟ್ಟು ಹಣ ಉಳ್ಳವರ ಹನಿಟ್ರ್ಯಾಪ್ ಮಾಡುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಬಂಧಿಸಲಾಗಿದೆ.
Honey trap gang: ವಿದ್ಯಾರ್ಥಿಯ ಪೋಷಕನಿಗೆ ಮುತ್ತು ಕೊಟ್ಟು 50 ಸಾವಿರ ರೂಪಾಯಿ ಪೀಕಿದ್ದಾಳೆ. ರಿಲೇಷನ್ಶಿಪ್ನಲ್ಲಿ ಇರುವುದಾಗಿ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದಾಳೆ.
ಇದುವರೆಗೂ ರಾಜ್ಯದಲ್ಲಿ ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿಯೂ ದಿವಾಳಿಯಾಗಿದೆ. ನೈತಿಕವಾಗಿಯೂ ದಿವಾಳಿಯಾಗಿದೆ. ಒಬ್ಬ ಸಂಪುಟ ಸಚಿವರು ವಿಧಾನಸಭೆಯಲ್ಲಿ ತಮ್ಮ ಮೇಲೆ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಹೇಳುವ ಸ್ಥಿತಿಗೆ ಬಂದಿದ್ದಾರೆ ಎಂದುಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Honeytrap: ಹನಿಟ್ರ್ಯಾಪ್ ಆಗಲಿ ಅಥವಾ ಇತರ ಬ್ಲ್ಯಾಕ್ಮೇಲ್ ಮಾರ್ಗಗಳಾಗಲಿ, ಇದು ಒಂದು ಬಾರಿ ಆಗುವ ಕೃತ್ಯ ಅಲ್ಲಾ, ಇದರಲ್ಲಿ ಹಂತಗಳಿವೆ....
Honey Trap: ಬಿಜೆಪಿ ಶಾಸಕ ಸುನೀಲ್ ಕುಮಾರ್, ಈ ಹನಿಟ್ರಾಪ್ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಲು ಸಿದ್ಧರಾಗಿದ್ದರು. ಆದರೆ ಈ ಸಂದರ್ಭದಲ್ಲಿ ರಾಜಣ್ಣ, ನೇರವಾಗಿ ವಿಪಕ್ಷ ಬಿಜೆಪಿ ವಿರುದ್ಧ ಮಾತನಾಡಿ, "ನಮ್ಮಲ್ಲಿ ಯಾರು ಇದ್ರೆ ಹೇಳಿ, ನಿಮ್ಮಲ್ಲಿ ಯಾರು ಇದ್ರೆ ನಾನು ಹೇಳ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
Crime News : ಆ ಸುಂದರಿಯ ಒಂದು ಸ್ಮೈಲ್ ಗೆ ಅಂಕಲ್ ಕ್ಲೀಡ್ ಬೋಲ್ಡ್ ಆಗಿದ್ದ. ಜಾಲಿಜಾಲಿ ಅಂತಾ ಬ್ಯೂಟಿಯ ಸ್ಕೂಟಿ ಫಾಲೋ ಮಾಡ್ಕೊಂಡು ಆಕೆಯ ಮನೆ ಸೇರಿದ್ದ ಆ ಅಂಕಲ್. ಇನ್ನೇನು ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋವಷ್ಟರಲ್ಲಿ ಎಂಟ್ರಿಕೊಟ್ಟ ಗ್ಯಾಂಗ್ ಅಂಕಲ್ ಜೇಬಿಗೆ ಕತ್ತರಿ ಹಾಕಿತ್ತು. ಹಾಗಾದ್ರೆ ಏನಿದು ಅಂಕಲ್, ಸುಂದರಿ ಸ್ಟೋರಿ ಅಂತೀರಾ,ತೋರಿಸ್ತಿವಿ ನೋಡಿ.
Crime News : ಟೆಲಿಗ್ರಾಮ್ ಮೂಲಕ ಯುವಕರನ್ನ ಪರಿಚಯ ಮಾಡಿಕೊಂಡು ಸರಸಕ್ಕೆ ಕರೆದು ಸುಲಿಗೆ ಮಾಡಿದ್ದ ಹನಿಟ್ರ್ಯಾಪ್ ಗ್ಯಾಂಗ್ನ ಮೂವರನ್ನ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
actress Nithya Sasi : ಸಿರಿಯಲ್ ನಟಿಯ ಹನಿಟ್ರ್ಯಾಪ್ಗೆ ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಸುಮಾರು 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಧ್ಯ ನಟಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಸಾಕು ನಾಯಿಯೊಂದು ಕಳ್ಳತನವಾಗಿದ್ದು ಹುಡುಕಿ ಕೊಡುವಂತೆ ಮಾಲೀಕರು ಬೆಂಗಳೂರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಸ್ಕಿ ಬ್ರೀಡ್ ನ ಶ್ವಾನವನ್ನು ಜಿಯಾನ್ ಸೈಯದ್ ಎಂಬುವರು ವಾಕ್ ಗೆ ಬಿಟ್ಟಿದ್ರು. ನಾಯಿಯನ್ನ ಕಾಳಜಿ ಮಾಡುವ ರೀತಿ ಬಂದ ಮೂವರು ಆಸಾಮಿಗಳು ನಾಯಿಯನ್ನು ಕದ್ದೊಯ್ದಿದ್ದಾರೆ.
ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದ ಉದ್ಯಮಿಯೊಬ್ಬನಿಗೆ ಹಣ ನೀಡಲಿಲ್ಲ ಅಂದ್ರೆ, ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ. ಮಸೀದಿಗೆ ಕರೆದೊಯ್ದು ಮುಂಜಿ ಮಾಡಿಸುತ್ತೇವೆ ಎಂದು ಗ್ಯಾಂಗ್ ಒಂದು ಹೆದರಿಕೆ ಒಡ್ಡಿದೆ. ಅಲ್ಲದೆ, ಉದ್ಯಮಿಯ ಮೊಬೈಲ್ ನಿಂದ 21,500/- ರೂಪಾಯಿ ಫೋನ್ ಪೇ ಮಾಡಿಸಿಕೊಂಡಿದ್ದಾರೆ.