ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಂದಿನ ಸಭೆಯು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. 2023 ರಲ್ಲಿ ನಡೆಯಲಿರುವ ಈ ವರ್ಷದ ಸಭೆ ಆತಿಥ್ಯಕ್ಕೆ ಸಂಬಂಧಿಸಿದಂತೆ ನಡೆದ ಮತದಾನದಲ್ಲಿ 76 ಮತಗಳ ಪ್ರಕಾರ 75 ಮತ ಭಾರತದ ಪರವಾಗಿ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.