English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • iPhone 16 Pro Max

iPhone 16 Pro Max

Popular Smartphone 2025: ವಿಶ್ವದಲ್ಲೇ ಅತಿಹೆಚ್ಚು ಮಾರಾಟವಾದ ಮೊಬೈಲ್ ಯಾವುದು ಗೊತ್ತಾ..?
Best Selling Smartphone 2025 Dec 10, 2025, 04:10 PM IST
Popular Smartphone 2025: ವಿಶ್ವದಲ್ಲೇ ಅತಿಹೆಚ್ಚು ಮಾರಾಟವಾದ ಮೊಬೈಲ್ ಯಾವುದು ಗೊತ್ತಾ..?
ಆಪಲ್ ಇನ್ನೂ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದು ಮತ್ತೊಮ್ಮೆ ಎಲ್ಲಾ ಇತರ ಬ್ರ್ಯಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ. 2025ರಲ್ಲಿ ಹೆಚ್ಚು ಮಾರಾಟವಾದ ಫೋನ್‌ಗಳ ಪಟ್ಟಿಯಲ್ಲಿ ಐಫೋನ್ 16 ಮೊದಲ ಸ್ಥಾನ ಪಡೆದುಕೊಂಡಿದೆ. ಈ ವರ್ಷ ಮಾರಾಟದಲ್ಲಿ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನ ಮಾರಾಟ ಮಾಡುವ ಮೂಲಕ ಆಪಲ್ ಮತ್ತೊಮ್ಮೆ ತನ್ನ ಶಕ್ತಿಯನ್ನ ತೋರಿಸಿದೆ.
ಈ ಅವಕಾಶ ಮತ್ತೆಂದೂ ಸಿಗಲ್ಲ.. iPhone 16 Pro Max ಮೇಲೆ 54 ಸಾವಿರ ರಿಯಾಯಿತಿ..!
iPphone 17 Sep 17, 2025, 04:31 PM IST
ಈ ಅವಕಾಶ ಮತ್ತೆಂದೂ ಸಿಗಲ್ಲ.. iPhone 16 Pro Max ಮೇಲೆ 54 ಸಾವಿರ ರಿಯಾಯಿತಿ..!
ಆಪಲ್ ತನ್ನ ಐಫೋನ್ 17 ಸರಣಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಐಫೋನ್ 17, 17 ಏರ್, 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್ ಇವೆ. ಹೊಸ A19 ಪ್ರೊ ಚಿಪ್, 48MP ಕ್ಯಾಮೆರಾ, 2TB ಸ್ಟೋರೇಜ್ (ಪ್ರೊ ಮ್ಯಾಕ್ಸ್‌ನಲ್ಲಿ) ಮತ್ತು ಉತ್ತಮ ಬ್ಯಾಟರಿಯೊಂದಿಗೆ ಈ ಸರಣಿ ಗಮನ ಸೆಳೆದಿದೆ.
Video Viral: ಫುಲ್ ಕ್ಯಾಶ್ ಕೊಟ್ಟು ಐಫೋನ್ 16 Pro Max ಖರೀದಿಸಿದ ಭಿಕ್ಷುಕ!
iPhone 16 Pro Max Jan 23, 2025, 07:44 PM IST
Video Viral: ಫುಲ್ ಕ್ಯಾಶ್ ಕೊಟ್ಟು ಐಫೋನ್ 16 Pro Max ಖರೀದಿಸಿದ ಭಿಕ್ಷುಕ!
ರಾಜಸ್ಥಾನದ ಅಜ್ಮೀರ್ ಷರೀಫ್‌ ಎನ್ನುವ ಭಿಕ್ಷುಕನೊಬ್ಬ ಭಿಕ್ಷಾಟನೆಯಿಂದ ಗಳಿಸಿದ ಹಣದಲ್ಲಿ 1.70 ಲಕ್ಷ ರೂಪಾಯಿ ಮೌಲ್ಯದ iPhone 16 Pro Max ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶಾಕ್ ನೀಡಿದ್ದಾನೆ. ಸದ್ಯ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಶೇಖ್ ಎಂಬ ದೈಹಿಕ ಅಂಗವಿಕಲ ವ್ಯಕ್ತಿ ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಆಪಲ್ ಫೋನ್ ಖರೀದಿಸಿದ್ದಾನೆ.
ಸೆಪ್ಟೆಂಬರ್ 16 ರಿಂದ ಐಫೋನ್ ರನ್ ಆಗುವ ವಿಧಾನವೇ ಬದಲಾಗಲಿದೆ!ನಿಮ್ಮ ಬಳಿ ಈ ಡಿವೈಸ್ ಇರಲೇಬೇಕು !
iPhone 16 Sep 10, 2024, 03:18 PM IST
ಸೆಪ್ಟೆಂಬರ್ 16 ರಿಂದ ಐಫೋನ್ ರನ್ ಆಗುವ ವಿಧಾನವೇ ಬದಲಾಗಲಿದೆ!ನಿಮ್ಮ ಬಳಿ ಈ ಡಿವೈಸ್ ಇರಲೇಬೇಕು !
ನಾಲ್ಕು ಸರಣಿಗಳಲ್ಲಿ iPhone 16 ಬಿಡುಗಡೆಯಾಗಿದೆ.ಇದು ಸೆಪ್ಟೆಂಬರ್ 20 ರಿಂದ ಖರೀದಿಗೆ ಕೂಡಾ ಲಭ್ಯವಿದೆ.   
iPhone 16 launch
iPhone 16 Launch Sep 10, 2024, 10:35 AM IST
ಭಾರತ ಸೇರಿ ಹಲವು ದೇಶಗಳಲ್ಲಿ iPhone16 ಬಿಡುಗಡೆ
ಭಾರತ ಸೇರಿ ಹಲವು ದೇಶಗಳಲ್ಲಿ iPhone16 ಬಿಡುಗಡೆ iPhone16 ಆರಂಭಿಕ ಬೆಲೆ ಅಮೆರಿಕಾದಲ್ಲಿ ಎಷ್ಟು ಗೊತ್ತಾ? ಫ್ಲಿಪ್‌ಕಾರ್ಟ್‌, ಅಮೇಜಾನ್, ಆ್ಯಪಲ್ ಸ್ಟೋರ್‌ನಲ್ಲಿ ಮಾರಾಟ iPhone15ಗಿಂತ iPhone16 ಪ್ರೋದಲ್ಲಿ ಗಮನಾರ್ಹ ಬದಲಾವಣೆ ಭಾರತದಲ್ಲಿ iPhone16 ಬೆಲೆ ಬದಲಾವಣೆ.. ಶೀಘ್ರದಲ್ಲೇ ಪ್ರಕಟ
iPhone 16: ಐಪೋನ್‌ 16 ಖರೀದಿಸುವ ಪ್ಲಾನ್‌ ಇದ್ದರೆ ಇಂದೇ ಖರೀದಿಸಬೇಡಿ.. ಅತೀ ಕಡಿಮೆ ಬೆಲೆಗೆ ಸಿಗಲಿದೆ Apple ಫೋನ್‌! ಎಲ್ಲಿ..ಯಾವಾಗ..ಗೊತ್ತಾ?
iPhone 16 Sep 10, 2024, 10:22 AM IST
iPhone 16: ಐಪೋನ್‌ 16 ಖರೀದಿಸುವ ಪ್ಲಾನ್‌ ಇದ್ದರೆ ಇಂದೇ ಖರೀದಿಸಬೇಡಿ.. ಅತೀ ಕಡಿಮೆ ಬೆಲೆಗೆ ಸಿಗಲಿದೆ Apple ಫೋನ್‌! ಎಲ್ಲಿ..ಯಾವಾಗ..ಗೊತ್ತಾ?
iPhone 16: ಆಪಲ್ ಪ್ರಿಯರು ಸಾಮಾನ್ಯವಾಗಿ ಐಫೋನ್ ಖರೀದಿಸುವ ಮೊದಲು ಹೊಸ ಐಫೋನ್ ಸರಣಿಯ ಬಿಡುಗಡೆಗಾಗಿ ಕಾಯುತ್ತಾರೆ. ಹೊಸ ಸರಣಿಯ ಆಗಮನದೊಂದಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ಐಫೋನ್ ಮಾದರಿಗಳ ಮೇಲೆ ಅನೇಕ ರಿಯಾಯಿತಿಗಳು ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸರಿಯಾದ ಸಮಯಕ್ಕೆ ಯೋಜನೆ ರೂಪಿಸುವ ಮೂಲಕ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.   
ಬಹು ನಿರೀಕ್ಷಿತ  iPhone16 Series ಬಿಡುಗಡೆ:  ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಐಫೋನ್ 16 ಲಭ್ಯ, ಇಲ್ಲಿದೆ ಫುಲ್ ಡೀಟೈಲ್ಸ್
iPhone 16 Launch Sep 10, 2024, 09:07 AM IST
ಬಹು ನಿರೀಕ್ಷಿತ iPhone16 Series ಬಿಡುಗಡೆ: ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಐಫೋನ್ 16 ಲಭ್ಯ, ಇಲ್ಲಿದೆ ಫುಲ್ ಡೀಟೈಲ್ಸ್
iPhone 16 Series Launched: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಹುನಿರೀಕ್ಷಿತ ಐಫೋನ್ 16 ಸೀರೀಸ್ ಬಿಡುಗಡೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆಪಲ್ ನಾಲ್ಕು ಐಫೋನ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದಲ್ಲಿ ಐಫೋನ್ 16 ಸೀರೀಸ್ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. 
iPhone ಪ್ರಿಯರಿಗೆ ಗುಡ್‌ ನ್ಯೂಸ್‌..!ಭಾರತದಲ್ಲಿ ಫೋನ್‌ ತಯಾರಿಕೆಗೆ ನಿರ್ಧಾರ..ಬೆಲೆಯಲ್ಲಿ ಭಾರಿ ಕುಸಿತ
iphone top model in india Jul 27, 2024, 08:40 AM IST
iPhone ಪ್ರಿಯರಿಗೆ ಗುಡ್‌ ನ್ಯೂಸ್‌..!ಭಾರತದಲ್ಲಿ ಫೋನ್‌ ತಯಾರಿಕೆಗೆ ನಿರ್ಧಾರ..ಬೆಲೆಯಲ್ಲಿ ಭಾರಿ ಕುಸಿತ
iPhone 16 Pro ಮತ್ತು 16 Pro Max ಈಗ ಭಾರತದಲ್ಲಿ ಉತ್ಪಾದನೆಯಾಗಲಿದೆ. ಭಾರತದಲ್ಲಿ ಟಾಪ್ ಮಾಡೆಲ್‌ನ ಐಫೋನ್‌ಗಳನ್ನು ತಯಾರಿಸುವ ಬಗ್ಗೆ ಬಹಳ ಸಮಯದಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ಶೀಘ್ರದಲ್ಲೇ ಐಫೋನ್‌ನ ಉನ್ನತ ಮಾದರಿಯನ್ನು ಉತ್ಪಾದನೆಯು ಭಾರತದಲ್ಲಿ ನಿಜವಾಗಿಯೂ ಪ್ರಾರಂಭವಾಗಲಿದೆಎ ಎಂದು ವರದಿಯಾಗಿದೆ.  
Apple iPhone 16: ಐಫೋನ್ 16 ಬಗ್ಗೆ ಮಹತ್ವದ ಮಾಹಿತಿ ಸೋರಿಕೆ, ಏನೆಂದು ತಿಳಿಯಿರಿ
Apple iPhone 16 Oct 17, 2023, 12:33 PM IST
Apple iPhone 16: ಐಫೋನ್ 16 ಬಗ್ಗೆ ಮಹತ್ವದ ಮಾಹಿತಿ ಸೋರಿಕೆ, ಏನೆಂದು ತಿಳಿಯಿರಿ
Apple iPhone 16 ಸರಣಿಯ ಐಫೋನ್‍ಗಳ ಬಗ್ಗೆ ಈಗಾಗಲೇ ಸಾಕಷ್ಟು ವದಂತಿಗಳು ಮತ್ತು ಮಾಹಿತಿ ಸೋರಿಕೆಯಾಗಿದೆ. A18 ಬಯೋನಿಕ್ ಚಿಪ್‌ಸೆಟ್ ಎಲ್ಲಾ 4 ಮಾದರಿಗಳಲ್ಲಿರುತ್ತವೆ ಎಂದು ಹೇಳಲಾಗಿದೆ. ಇದು iPhone 15 ಶ್ರೇಣಿಯಲ್ಲಿನ A16 ಬಯೋನಿಕ್ ಚಿಪ್‌ಸೆಟ್‌ಗೆ ಹೋಲಿಸಿದರೆ ದೊಡ್ಡ ಅಪ್‌ಗ್ರೇಡ್ ಆಗಿಲಿದೆ ಎಂದು ಹೇಳಲಾಗಿದೆ.

Trending News

  • Cigarette prices Hike: ಧೂಮಪಾನ ಪಾಕೆಟ್‌ಗೂ ಹಾನಿಕರ ಸಿಗರೇಟ್ ಬೆಲೆ ದಿಢೀರ್ ಏರಿಕೆ
    Smokers

    Cigarette prices Hike: ಧೂಮಪಾನ ಪಾಕೆಟ್‌ಗೂ ಹಾನಿಕರ ಸಿಗರೇಟ್ ಬೆಲೆ ದಿಢೀರ್ ಏರಿಕೆ

  • ಅಣ್ಣಾ.. ಎಂದು ಕರೆದು ಕೊನೆಗೆ ಆತನನ್ನೇ ಮದುವೆಯಾದ ಖ್ಯಾತ ನಟಿ! ಇದು ಇಂಡಸ್ಟ್ರಿಯ ಸೂಪರ್‌ ಹಿಟ್ ಜೋಡಿ..
    Krishna Vijaya Nirmala marriage
    ಅಣ್ಣಾ.. ಎಂದು ಕರೆದು ಕೊನೆಗೆ ಆತನನ್ನೇ ಮದುವೆಯಾದ ಖ್ಯಾತ ನಟಿ! ಇದು ಇಂಡಸ್ಟ್ರಿಯ ಸೂಪರ್‌ ಹಿಟ್ ಜೋಡಿ..
  • ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಡಲು ಯತ್ನಿಸುವ ಅಮೇರಿಕಾ ಈ ಮುಸ್ಲಿಂ ರಾಷ್ಟ್ರಕ್ಕೆ ಹೆದರುವುದೇಕೆ ಗೊತ್ತಾ?
    Iran
    ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಡಲು ಯತ್ನಿಸುವ ಅಮೇರಿಕಾ ಈ ಮುಸ್ಲಿಂ ರಾಷ್ಟ್ರಕ್ಕೆ ಹೆದರುವುದೇಕೆ ಗೊತ್ತಾ?
  • Arecanut Price: ಶಿವಮೊಗ್ಗದಲ್ಲಿ ₹57 ಸಾವಿರ ಗಡಿ ದಾಟಿದ ಅಡಿಕೆ, ಇಂದಿನ ರೇಟ್‌ ಎಷ್ಟಿದೆ ನೋಡಿ
    Arecanut
    Arecanut Price: ಶಿವಮೊಗ್ಗದಲ್ಲಿ ₹57 ಸಾವಿರ ಗಡಿ ದಾಟಿದ ಅಡಿಕೆ, ಇಂದಿನ ರೇಟ್‌ ಎಷ್ಟಿದೆ ನೋಡಿ
  • ಪಾಕಿಸ್ತಾನದಲ್ಲಿ ಹಿಂದೂ ಯುವತಿಯರೇ ಟಾರ್ಗೆಟ್‌! ಬಲವಂತವಾಗಿ ಮದುವೆಯಾದ್ರೆ ಸಿಗುವ ಶಿಕ್ಷೆ ಎಂತದ್ದು ಗೊತ್ತಾ?
    Hinduism
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯರೇ ಟಾರ್ಗೆಟ್‌! ಬಲವಂತವಾಗಿ ಮದುವೆಯಾದ್ರೆ ಸಿಗುವ ಶಿಕ್ಷೆ ಎಂತದ್ದು ಗೊತ್ತಾ?
  • ಪ್ರೀತಿ ಕುರುಡು.. 19ರ ಯುವತಿಗೆ ಮೂರು ಮಕ್ಕಳ ತಂದೆ ಮೇಲೆ ಲವ್!‌ ಮುಂದಾಗಿದ್ದು ಊಹೆಗೂ ಮೀರಿದ್ದು..
    Kodihalli village case
    ಪ್ರೀತಿ ಕುರುಡು.. 19ರ ಯುವತಿಗೆ ಮೂರು ಮಕ್ಕಳ ತಂದೆ ಮೇಲೆ ಲವ್!‌ ಮುಂದಾಗಿದ್ದು ಊಹೆಗೂ ಮೀರಿದ್ದು..
  • ನನಗೆ ರಾತ್ರಿ ನಿದ್ದೆ ಬರಲಿಲ್ಲ.. ಎಂದು ವೇದಿಕೆ ಮೇಲೆಯೇ ಕಣ್ಣೀರು ಹಾಕಿದ ನಟಿ ಭೂಮಿಕಾ..! ಕಾರಣ ಕೇಳಿ ಎಲ್ಲರೂ ಶಾಕ್‌
    Bhoomika Chawla
    ನನಗೆ ರಾತ್ರಿ ನಿದ್ದೆ ಬರಲಿಲ್ಲ.. ಎಂದು ವೇದಿಕೆ ಮೇಲೆಯೇ ಕಣ್ಣೀರು ಹಾಕಿದ ನಟಿ ಭೂಮಿಕಾ..! ಕಾರಣ ಕೇಳಿ ಎಲ್ಲರೂ ಶಾಕ್‌
  • ಪತ್ನಿಯರೊಂದಿಗೆ ಟೀಮ್ ಇಂಡಿಯಾ ಆಟಗಾರರು ಇರುವುದನ್ನು ನಿಷೇಧಿಸಿದ ಬಿಸಿಸಿಐ..!
    T20 World Cup 2026
    ಪತ್ನಿಯರೊಂದಿಗೆ ಟೀಮ್ ಇಂಡಿಯಾ ಆಟಗಾರರು ಇರುವುದನ್ನು ನಿಷೇಧಿಸಿದ ಬಿಸಿಸಿಐ..!
  • ಪ್ರತಿಯೊಬ್ಬ ಪತ್ನಿಯೂ ಪತಿಯಿಂದ ಮುಚ್ಚಿಡುವ ಸತ್ಯಗಳಿವು! ಪ್ರಾಣ ಹೋದರೂ ಈ ಬಗ್ಗೆ ತುಟಿ ಬಿಚ್ಚುವುದಿಲ್ಲ ಹೆಂಡತಿ!
    Chanakya Niti
    ಪ್ರತಿಯೊಬ್ಬ ಪತ್ನಿಯೂ ಪತಿಯಿಂದ ಮುಚ್ಚಿಡುವ ಸತ್ಯಗಳಿವು! ಪ್ರಾಣ ಹೋದರೂ ಈ ಬಗ್ಗೆ ತುಟಿ ಬಿಚ್ಚುವುದಿಲ್ಲ ಹೆಂಡತಿ!
  • ಐಪಿಎಲ್‌ಗೂ ಮುನ್ನ RCB ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್..‌ ಬೆಂಗಳೂರಲ್ಲೇ ಮ್ಯಾಚ್‌ ನಡೆಯೋದು ಪಕ್ಕಾ!
    cricket
    ಐಪಿಎಲ್‌ಗೂ ಮುನ್ನ RCB ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್..‌ ಬೆಂಗಳೂರಲ್ಲೇ ಮ್ಯಾಚ್‌ ನಡೆಯೋದು ಪಕ್ಕಾ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x