ಆಪಲ್ ಇನ್ನೂ ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದು ಮತ್ತೊಮ್ಮೆ ಎಲ್ಲಾ ಇತರ ಬ್ರ್ಯಾಂಡ್ಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ. 2025ರಲ್ಲಿ ಹೆಚ್ಚು ಮಾರಾಟವಾದ ಫೋನ್ಗಳ ಪಟ್ಟಿಯಲ್ಲಿ ಐಫೋನ್ 16 ಮೊದಲ ಸ್ಥಾನ ಪಡೆದುಕೊಂಡಿದೆ. ಈ ವರ್ಷ ಮಾರಾಟದಲ್ಲಿ ಅತಿಹೆಚ್ಚು ಸ್ಮಾರ್ಟ್ಫೋನ್ಗಳನ್ನ ಮಾರಾಟ ಮಾಡುವ ಮೂಲಕ ಆಪಲ್ ಮತ್ತೊಮ್ಮೆ ತನ್ನ ಶಕ್ತಿಯನ್ನ ತೋರಿಸಿದೆ.
iPhone 16 Pro Price Drop:ಕಳೆದ ವರ್ಷದ ಅತ್ಯಂತ ಶಕ್ತಿಶಾಲಿ ಮತ್ತು ಸ್ಟೈಲಿಶ್ ಫೋನ್, ಐಫೋನ್ 16 ಪ್ರೊ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ. ದೀಪಾವಳಿ ಸೇಲ್ ಮುಗಿದ ನಂತರವೂ, ಕೆಲವು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಫೋನ್ನಲ್ಲಿ ಗಮನಾರ್ಹ ರಿಯಾಯಿತಿಗಳನ್ನು ನೀಡುತ್ತಿವೆ.
ಸೂಪರ್ ಫೀಚರ್ಗಳೊಂದಿಗೆ ಬರುವ ಆಪಲ್ ಐಫೋನ್ 16 ಸರಣಿಯ ಮೇಲೆ ಬಿಗ್ ಡಿಸ್ಕೌಂಟ್ ಆಫರ್ಗಳು ಲಭ್ಯವಿದೆ. ರಿಲಯನ್ಸ್ ಡಿಜಿಟಲ್ ಐಫೋನ್ 16 ಪ್ಲಸ್ ಮೇಲೆ ₹25,910ರ ಭಾರೀ ರಿಯಾಯಿತಿ ಸಿಗುತ್ತಿದೆ. EMI, ಬ್ಯಾಂಕ್ ಆಫರ್ಗಳು ಮತ್ತು ವಿನಿಮಯದೊಂದಿಗೆ ಉತ್ತಮ ಡೀಲ್ಗಳಿವೆ.
Vivo V60e ಸ್ಮಾರ್ಟ್ಫೋನ್ ಬೆಲೆಯನ್ನ ಬಿಡುಗಡೆಗೂ ಮುನ್ನವೇ ಬಹಿರಂಗಪಡಿಸಲಾಗಿದೆ. Vivoನ ಈ 200MP ಕ್ಯಾಮೆರಾ ಫೋನ್ ಐಫೋನ್ 17ನಂತೆಯೇ ಕಾಣುತ್ತದೆ. ಕಂಪನಿಯು ಫೋನ್ನ ಹಲವಾರು ವೈಶಿಷ್ಟ್ಯಗಳನ್ನ ಸಹ ದೃಢಪಡಿಸಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಈ ಸೇಲ್ ನಲ್ಲಿ ಐಫೋನ್ 16 ಅತ್ಯುತ್ತಮ ಬ್ಯಾಂಕ್ ಆಫರ್ ಗಳ ಜೊತೆಗೆ ಗಮನಾರ್ಹ ಬೆಲೆ ಇಳಿಕೆಯನ್ನು ಪಡೆಯುತ್ತಿದೆ. ಇದಲ್ಲದೆ, ವಿನಿಮಯ ಕೊಡುಗೆಗಳು ಫೋನ್ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.
ಆಪಲ್ ತನ್ನ ಐಫೋನ್ 17 ಸರಣಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಐಫೋನ್ 17, 17 ಏರ್, 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್ ಇವೆ. ಹೊಸ A19 ಪ್ರೊ ಚಿಪ್, 48MP ಕ್ಯಾಮೆರಾ, 2TB ಸ್ಟೋರೇಜ್ (ಪ್ರೊ ಮ್ಯಾಕ್ಸ್ನಲ್ಲಿ) ಮತ್ತು ಉತ್ತಮ ಬ್ಯಾಟರಿಯೊಂದಿಗೆ ಈ ಸರಣಿ ಗಮನ ಸೆಳೆದಿದೆ.
Apple iPhone 15: ಐಫೋನ್ 15 ಬ್ಯಾಟರಿ ದಿನವಿಡೀ ಬಾಳಿಕೆ ಬರುತ್ತದೆ ಎಂದು ಆ್ಯಪಲ್ ಹೇಳಿಕೊಂಡಿದೆ. ಈ ಬ್ಯಾಟರಿ ಸಾಮಾನ್ಯ ಬಳಕೆಯಲ್ಲಿ 9 ಗಂಟೆಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಫೋನ್ A16 ಬಯೋನಿಕ್ ಚಿಪ್ ಅನ್ನು ಹೊಂದಿದೆ. ಇದು ಐಫೋನ್ 14, ಐಫೋನ್ 14 ಪ್ಲಸ್ನಲ್ಲಿ ಬಳಸಲಾದ ಅದೇ A15 ಆಗಿದೆ.
ಈ ಸೇಲ್ ನಲ್ಲಿ ಸ್ಮಾರ್ಟ್ಫೋನ್ಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಇಲ್ಲಿ 5 ಟಾಪ್ ಬ್ರಾಂಡೆಡ್ ಫೋನ್ಗಳ ಪಟ್ಟಿಯನ್ನು ನೀಡಲಾಗಿದೆ.
ಐಫೋನ್ 16 ಗೂ ಸಹ ಅದ್ಭುತ ಕೊಡುಗೆಗಳನ್ನು ನೀಡಲಾಗುತ್ತಿದೆ. ಇಲ್ಲಿ ಕೇವಲ 11664 ಪಾವತಿಸುವ ಮೂಲಕ ಈ ಫೋನ್ ಅನ್ನುನಿಮ್ಮದಾಗಿಸಿಕೊಳ್ಳಬಹುದು.
ಜಿಯೋಮಾರ್ಟ್ನಲ್ಲಿಯೂ ಗ್ರ್ಯಾಂಡ್ ಇಂಡಿಪೆಂಡೆನ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಲೈವ್ ಆಗಿದೆ. ಆಪಲ್ನ ಇತ್ತೀಚಿನ ಐಫೋನ್ 16 ಅನ್ನು ಈ ಸೇಲ್ ನಲ್ಲಿ ತುಂಬಾ ಅಗ್ಗವಾದ ಬೆಲೆಗೆ ಖರೀದಿಸಬಹುದು.
Infinix Smart 10: ಇನ್ಫಿನಿಕ್ಸ್ ಸ್ಮಾರ್ಟ್ 10 ಭಾರತದಲ್ಲಿ ಬಿಡುಗಡೆಯಾಗಿದೆ. ಚೀನೀ ಬ್ರ್ಯಾಂಡ್ನ ಈ ಅಗ್ಗದ ಫೋನ್ ಐಫೋನ್ 16 ರಂತೆಯೇ ವಿನ್ಯಾಸದೊಂದಿಗೆ ಬರುತ್ತದೆ. 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಫೋನ್ನಲ್ಲಿ ನೀಡಲಾಗಿದೆ.
Vivo X200 FE ಭಾರತದಲ್ಲಿ ಬಿಡುಗಡೆಯಾಗಿದೆ. ಈ Vivo ಸ್ಮಾರ್ಟ್ಫೋನ್ 16GBವರೆಗಿನ RAM ಮತ್ತು ಶಕ್ತಿಯುತ 6500mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್ನ ನೋಟವು iPhone 16ಗೆ ಹೋಲುತ್ತದೆ. ಇದು ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.
Poco C71 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಚೀನೀ ಬ್ರ್ಯಾಂಡ್ನ ಕೈಗೆಟುಕುವ ಫೋನ್ ಪ್ರಬಲವಾದ 5,200mAh ಬ್ಯಾಟರಿ ಮತ್ತು 120Hz ರಿಫ್ರೆಶ್ ರೇಟ್ನೊಂದಿಗೆ ದೊಡ್ಡ ಡಿಸ್ಪ್ಲೇ ವೈಶಿಷ್ಟ್ಯದೊಂದಿಗೆ ಬರುತ್ತದೆ.
Vivo X200 Ultra: ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿ ವಿವೋ ಶೀಘ್ರದಲ್ಲೇ ವಿವೋ X200 ಅಲ್ಟ್ರಾವನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಕೆಲ ದಿನಗಳಿಂದ ಮಾಹಿತಿ ಸೋರಿಕೆಯಾಗುತ್ತಿದೆ. ಈಗ ಮುಂಬರುವ ಸ್ಮಾರ್ಟ್ಫೋನ್ಗೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್ಡೇಟ್ ಬಂದಿದೆ. ಇದರ ಪ್ರಕಾರ, ವಿವೋ ಆಪಲ್ ಐಫೋನ್ 16ರ ಸರಣಿಯೊಂದಿಗೆ ಈ ಸ್ಮಾರ್ಟ್ಫೋನ್ ಬಿಡುಗಡೆ ಮಾಡಬಹುದು ಎಂದು ವರದಿಯಾಗಿದೆ.
Flipkart iPhone 15 Offer: ಐಫೋನ್ 16 ಬಂದ ನಂತರ, ಐಫೋನ್ 15 ಬೆಲೆ ಕಡಿಮೆಯಾಗಿದೆ. ಬಹಳ ಜನಪ್ರಿಯವಾಗಿರುವ ಈ ಫೋನ್ ಅನ್ನು ಖರೀದಿಸಲು ಇದುವೇ ಸರಿಯಾದ ಸಮಯ.
ಈಗಿನ ದಿನಗಳಲ್ಲಿ ಎಲ್ಲರೂ ಐಫೋನನ್ನು ಇಷ್ಟಪಡುತ್ತಾರೆ ಹೀಗಿರುವಾಗ ಐ ಫೋನ್ ಕಂಪನಿ ಪ್ರತಿ ವರ್ಷಕ್ಕೊಮ್ಮೆ ತನ್ನ ಹೊಸ ಹೊಸ ಸರಣಿಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ ಹೀಗಿರುವಾಗ ಕಳೆದ ಸೆಪ್ಟೆಂಬರ್ ನಲ್ಲಿ ತನ್ನ ೧೬ನೇ ಸರಣಿಯನ್ನು ಬಿಡುಗಡೆಗೊಳಿಸಿತು.
Iphone for free:ದುಬೈನಲ್ಲಿ ವ್ಯಕ್ತಿಯೊಬ್ಬ ಐಫೋನ್ 16 ಅನ್ನು ಉಚಿತವಾಗಿ ಮಾರಾಟ ಮಾಡುತ್ತಾನೆ. ಉಚಿತವಾಗಿ ಕೊಡುವ ವಿಡಿಯೋ ಇಲ್ಲಿದೆ ನೋಡಿ. :
iPhone 16: ಕಡಿಮೆ ದರದಲ್ಲಿ iPhone 16 ನಿಮಗೆ ಬೇಕಾ ಇಲ್ಲಿದೆ ನೋಡಿ!
ಇಮ್ಯಾಜಿನ್ನ ವೆಬ್ಸೈಟ್ ಪ್ರಕಾರ, ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 8,000 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಫ್ಲಿಪ್ಕಾರ್ಟ್ನ ಹಳೆಯ ಫೋನ್ ವಿನಿಮಯ ಕೊಡುಗೆಯನ್ನು ಬಳಸಿಕೊಂಡು ಈ ದುಬಾರಿ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.