IVF couple journey: ಗರ್ಭ ಧರಿಸಲು ಆಗದ ಸಂದರ್ಭದಲ್ಲಿ ಎದುರಾಗುವ ನಿರಾಶೆ, ಅಪರಾಧಿ ಪ್ರಜ್ಞೆ ಮತ್ತು ಇನ್ನೂ ಕೆಲವೊಮ್ಮೆ ಕೋಪದ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಫಲವತ್ತತೆಯ ಸಮಸ್ಯೆ ನಿವಾರಣೆಗೆ ತಜ್ಞ ವೈದ್ಯರ ತಂಡದ ಅಗತ್ಯವಿರುತ್ತದೆ.
ದಂಪತಿಗಳಿಗೆ ಪಿತೃತ್ವದ ಖುಷಿ ನೀಡುವ IVF ಆದರೆ, ದಂಪತಿಯು ಈ ಸಂತೋಷವನ್ನು ಹೊಂದುವಂತೆ ಮಾಡುವಲ್ಲಿ ವೈದ್ಯರು ಹಾಗೂ ತಂಡದ ಸಮರ್ಪಣಾ ಭಾವ, ಕಠಿಣ ಪರಿಶ್ರಮವು ಈ ಪ್ರಕ್ರಿಯೆಯಲ್ಲಿ ಅದೃಶ್ಯವಾಗಿಯೇ ಉಳಿಯುತ್ತದೆ.
ಬಂಜೆತನವು ವಿಶೇಷವಾಗಿ ಯಾವಾಗಲೂ ತಾಯಿಯಾಗಲು ಹಾತೊರೆಯುವ ಮಹಿಳೆಗೆ ಅತ್ಯಂತ ಸೂಕ್ಷ್ಮ ಸಮಸ್ಯೆಯಾಗಿದೆ. ಗರ್ಭಧಾರಣೆಯ ಪುನರಾವರ್ತಿತ ಪ್ರಯತ್ನಗಳು ಮತ್ತು ವೈಫಲ್ಯವನ್ನು ಎದುರಿಸುವುದು ಅವರ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತದೆ. ಇತರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸುಲಭವಾಗಿ ಗರ್ಭಿಣಿಯಾಗುವುದನ್ನು ನೋಡಿದಾಗ ದುಃಖ ಹೆಚ್ಚಾಗುತ್ತದೆ.
ಈ ದಿನಗಳಲ್ಲಿ ಐವಿಎಫ್ ಮೂಲಕ ಮಗು ಪಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ವೈದ್ಯಕೀಯ ಕಾರಣಗಳ ಹೊರತಾಗಿ, ಜೀವನಶೈಲಿಗೆ ಸಂಬಂಧಿಸಿದ ಕೆಲವು ತಪ್ಪುಗಳಿಂದಾಗಿಯೂ ಬಂಜೆತನದ ಸಮಸ್ಯೆ ಎದುರಾಗಬಹುದು .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.