jaya bachchan: ಖ್ಯಾತ ಹಿಂದಿ ಸಿನಿಮಾ ನಟಿ ಜಯಾ ಬಚ್ಚನ್ ಕ್ಯಾಮೆರಾ ನೋಡಿ ಆಗಾಗ ಕೋಪಗೊಳ್ಳುತ್ತಾರೆ. ಇವರ ವರ್ತನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್ಗಳು ಹರಿದಾಡುತ್ತಿವೆ. ಆದರೂ ಅವರ ಕೋಪಕ್ಕೆ ಕಾರಣ ಯಾವಾಗಲೂ ರಹಸ್ಯವಾಗಿಯೇ ಉಳಿದಿದೆ. ಇತ್ತೀಚೆಗಷ್ಟೇ ಈ ಬಗ್ಗೆ ದೊಡ್ಡ ಸತ್ಯವೊಂದು ಬಹಿರಂಗವಾಗಿದೆ..
Amitabh Bachchan Wife Jaya Bachcha: ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಇತ್ತೀಚೆಗೆ ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಅದೇ ರೀತಿ ಇದೀಗ ಅವರ ಪತ್ನಿ ಜಯಾ ಬಚ್ಚನ್ ಅಮಿತಾಬ್ ಕುರಿತು ಶಾಕಿಂಗ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.