Jharkhand Assembly Elections 0

ಜಾರ್ಖಂಡ್ ವಿಧಾನಸಭಾ ಚುನಾವಣೆ: 20 ವಿ.ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ

ಜಾರ್ಖಂಡ್ ವಿಧಾನಸಭಾ ಚುನಾವಣೆ: 20 ವಿ.ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ

ಎರಡನೇ ಹಂತದಲ್ಲಿ ಮತದಾನಕ್ಕೆ ಸಜ್ಜಾಗಿರುವ 20 ವಿಧಾನಸಭಾ ಕ್ಷೇತ್ರಗಳಲ್ಲಿ 29 ಮಹಿಳೆಯರು ಸೇರಿದಂತೆ ಒಟ್ಟು 260 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 23,93,437 ಮಹಿಳೆಯರು ಮತ್ತು 90 ತೃತೀಯ ಲಿಂಗಿಗಳು ಸೇರಿದಂತೆ 48,25,038 ಮತದಾರರು ಅವರ ಭವಿಷ್ಯವನ್ನು ನಿರ್ಧರಿಸುತ್ತಾರೆ. ಮತದಾನಕ್ಕಾಗಿ 6,066 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ನಗರ ಪ್ರದೇಶಗಳಲ್ಲಿ 1,016 ಮತಗಟ್ಟೆಗಳು ಮತ್ತು ಉಳಿದವು ಗ್ರಾಮೀಣ ಪ್ರದೇಶಗಳಲ್ಲಿವೆ.

Dec 7, 2019, 08:40 AM IST
ಜಾರ್ಖಂಡ್ ವಿಧಾನಸಭಾ ಚುನಾವಣೆ: 13 ಕ್ಷೇತ್ರಗಳಲ್ಲಿ ಮತದಾನ ಆರಂಭ

ಜಾರ್ಖಂಡ್ ವಿಧಾನಸಭಾ ಚುನಾವಣೆ: 13 ಕ್ಷೇತ್ರಗಳಲ್ಲಿ ಮತದಾನ ಆರಂಭ

ತಮ್ಮ ಮತದಾನದ ಹಕ್ಕು ಚಲಾಯಿಸಲು ಅರ್ಹರಾಗಿರುವ 37 ಲಕ್ಷಕ್ಕೂ ಹೆಚ್ಚು ಮತದಾರರು, ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 15 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 189 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

Nov 30, 2019, 07:36 AM IST
ಕಾಂಗ್ರೆಸ್ ರಾಜಕೀಯಕ್ಕಾಗಿ ನಕ್ಸಲರನ್ನು ಬಳಸಿಕೊಂಡಿತು; ಜಾರ್ಖಂಡ್‌ನಲ್ಲಿ ಪ್ರಧಾನಿ ಮೋದಿ

ಕಾಂಗ್ರೆಸ್ ರಾಜಕೀಯಕ್ಕಾಗಿ ನಕ್ಸಲರನ್ನು ಬಳಸಿಕೊಂಡಿತು; ಜಾರ್ಖಂಡ್‌ನಲ್ಲಿ ಪ್ರಧಾನಿ ಮೋದಿ

ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಜಾರ್ಖಂಡ್‌ನ ಡಾಲ್ಟೋನ್‌ಗಂಜ್ ನಂತರ ಗುಮ್ಲಾಗೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.

Nov 25, 2019, 03:17 PM IST
ಜಾರ್ಖಂಡ್‌ನಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ: ಸಂಜಯ್ ಪಾಸ್ವಾನ್

ಜಾರ್ಖಂಡ್‌ನಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ: ಸಂಜಯ್ ಪಾಸ್ವಾನ್

ಖನಿಜ ಸಮೃದ್ಧ ರಾಜ್ಯದಲ್ಲಿ 'ಮಹಾಘಟಬಂಧನ್' ಅಧಿಕಾರಕ್ಕೆ ಬರಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಪಾಸ್ವಾನ್ ಹೇಳಿಕೊಂಡಿದ್ದಾರೆ.
 
Nov 18, 2019, 03:42 PM IST
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ 52 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ 52 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಜಮ್ಶೆಡ್ಪುರ ಪೂರ್ವದಿಂದ ಸ್ಪರ್ಧಿಸಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮಣ್ ಗಿಲುವಾ ಅವರು ಚಕ್ರಧರಪುರದಿಂದ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ. ರಾಜಮಹಲ್‌ನ ಅನಂತ್ ಓಜಾ, ದುಮ್ಕಾದ ಲೂಯಿಸ್ ಮರಂಡಿ, ಮಧುಪುರದ ರಾಜ್ ಪಾಲಿವಾಲ್, ಹಜಾರಿಬಾಗ್‌ನ ಮನೀಶ್ ಜಯಸ್ವಾಲ್, ಧನ್ಬಾದ್‌ನ ರಾಜ್ ಸಿನ್ಹಾ ಮತ್ತು ರಾಂಚಿಯ ಸಿಪಿ ಸಿಂಗ್ ಅವರ ಹೆಸರನ್ನು ಪಕ್ಷವು ಪ್ರಕಟಿಸಿದೆ.
 
Nov 11, 2019, 06:14 AM IST
ಜಾರ್ಖಂಡ್ ಚುನಾವಣೆಗೆ ವಿಶೇಷ ಖರ್ಚು ವೀಕ್ಷಕರನ್ನು ನೇಮಿಸಿದ ಚುನಾವಣಾ ಆಯೋಗ

ಜಾರ್ಖಂಡ್ ಚುನಾವಣೆಗೆ ವಿಶೇಷ ಖರ್ಚು ವೀಕ್ಷಕರನ್ನು ನೇಮಿಸಿದ ಚುನಾವಣಾ ಆಯೋಗ

"ನಗದು, ಮದ್ಯ ಅಥವಾ ಇನ್ನಾವುದೇ ಆಮಿಷಗಳ ಮೂಲಕ ಮತದಾರರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳು ಮತ್ತು ಘಟಕಗಳ ವಿರುದ್ಧ ಸಿ-ವಿಜಿಐಎಲ್, ಮತದಾರರ ಸಹಾಯವಾಣಿ 1950 ರ ಮೂಲಕ ಗುಪ್ತಚರ ಒಳಹರಿವು ಮತ್ತು ದೂರುಗಳ ಆಧಾರದ ಮೇಲೆ ಕಠಿಣ ಮತ್ತು ಪರಿಣಾಮಕಾರಿ ಜಾರಿ ಕ್ರಮ ಕೈಗೊಳ್ಳುವುದನ್ನು ವೀಕ್ಷಕರು ಖಚಿತಪಡಿಸಿಕೊಳ್ಳುತ್ತಾರೆ" ಎಂದು ಇಸಿ ಹೇಳಿದೆ.

Nov 3, 2019, 06:40 PM IST