ಈ ಬಾರಿ ಅತಂತ್ರ ವಿಧಾನ ಸಭೆ ರಚನೆಯಾದರೆ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ. ಹೀಗಾದರು ಕೂಡಾ ಜೆಡಿಎಸ್ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ಜೆಡಿಎಸ್ ಮುಂದಿರುವ ಮಾರ್ಗಗಳು ಯಾವುವು ನೋಡೋಣ.
Karnataka Vidhansabha Chunav 2023 Latest Update: ಮತದಾನ ಮಾಡಲು ಹಳೆ ಮಾಟಳ್ಳಿ ಗ್ರಾಮದಿಂದ ತೋಕೆರೆ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿ ಆಗಿದೆ. ಮೃತ ವ್ಯಕ್ತಿಯನ್ನು ಹನೂರು ತಾಲೂಕಿನ ತೋಕರೆ ಗ್ರಾಮದ ಪುಟ್ಟಸ್ವಾಮಿ (42) ಎಂದು ಗುರುತಿಸಲಾಗಿದೆ.
ಕರುನಾಡ ಕುರುಕ್ಷೇತ್ರದ ಮತದಾನ ಕಾರ್ಯ ಆರಂಭ. ಮತ ಚಲಾಯಿಸಿದ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ. ತುಮಕೂರಿನ ಮಠದ ಮತಗಟ್ಟೆ ಸಂಖ್ಯೆ 116ರಲ್ಲಿ ಮತದಾನ. ಮೊದಲ ಮತ ಚಲಾಯಿಸಿದ ಶ್ರೀ ಸಿದ್ದಲಿಂಗಸ್ವಾಮೀಜಿ. ಮೊದಲ ಮತದಾನ ಮಾಡಿ ಮತದಾನಕ್ಕೆ ಚಾಲನೆ.
Karnataka Vidhansabha Chunav 2023 Latest Update: ಹುಬ್ಬಳ್ಳಿಯ ಚನ್ನಪೇಟ್ನಲ್ಲಿರುವ ಅಂಬೇಡ್ಕರ್ ನಗರದಲ್ಲಿ ಮತಗಟ್ಟೆಯ ಗೋಡೆಯ ಸುತ್ತ ಭಾರತೀಯ ಸಾಂಪ್ರದಾಯಿಕವಾದ ಚಿತ್ರಕಲೆಗಳ ಆಕರ್ಷಕವಾದ ದೃಶ್ಯಗಳು ಕಂಡು ಬಂದಿದ್ದು ಮತದಾರರನ್ನು ಆಕರ್ಷಿಸಲು ಈ ರೀತಿಯ ವಿಭಿನ್ನ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
Karnataka Vidhansabha Chunav 2023 Latest Update: ಹೌದು ! ಕುಂದಗೋಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ವಯೋವೃದ್ಧರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಉರಿ ಬಿಸಿಲಿನಲ್ಲಿ ಆಟೋ ಮಾಡಿಕೊಂಡು ಮತಗಟ್ಟೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.
Karnataka Assembly Election : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 216 ರಲ್ಲಿ ಮತದಾರರು ಮತ್ತು ಸಿಪಿಐ ಸದಲಗಿ ನಡುವೆ ತೀವ್ರ ವಾಗ್ವಾದ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.