Kiara advani and Sidharth malhotra : 'ಶೇರ್ಶಾʼ ಸಿನಿಮಾದ ಮೂಲಕ ಮೆನೆಮಾತಾದ ರಿಯಲ್-ಲೈಫ್ ಜೋಡಿ, ಸದ್ಯ ಸೋಷಿಯಲ್ ಮಿಡಿಯಾದಲ್ಲೀ ಸುದ್ದಿಯಾಗಿದ್ದಾರೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದು ಇಬ್ಬರ ಫೋಟೋಸ್ ಹಾಗು ವಿಡಿಯೋ ವೈರಲ್ ಆಗ್ತಿದೆ.
Kiara Advani and Sidharth Malhotra wedding : ಬಾಲಿವುಡ್ನ ಕ್ಯೂಟ್ ಕಪಲ್ಗಳಲ್ಲಿ ಒಬ್ಬರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆದರೆ ಫೆ. 6ಕ್ಕೆ ಸಿದ್ಧಾರ್ಥ್ ಕಿಯಾರಾ ಅದ್ಧೂರಿ ಮದುವೆ ನಡೆಯಲ್ಲ ಎಂದು ವರದಿಯಾಗಿದೆ.
Sidharth Kiara Marriage: ಬಾಲಿವುಡ್ನ ಹಾಟ್ ಜೋಡಿಗಳಲ್ಲಿ ಒಂದಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇಬ್ಬರ ವಿವಾಹ ವಿಧಿ ವಿಧಾನಗಳು ಆರಂಭವಾಗಿದ್ದು, ಫೆಬ್ರವರಿ 7 ರಂದು ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.