only star heroine who uses a golden toothbrush: ಸಾಮಾನ್ಯವಾಗಿ ನಾವು ಚಿನ್ನವನ್ನು ಆಭರಣವಾಗಿ ಬಳಸುತ್ತೇವೆ. ಆದರೆ ಕೆಲವರು ಚಿನ್ನವನ್ನು ಸರಕಾಗಿಯೂ ಬಳಸುತ್ತಾರೆ. ಇತ್ತೀಚೆಗಷ್ಟೇ ಸ್ಟಾರ್ ಹೀರೋಯಿನ್ ಚಿನ್ನದಿಂದ ಮಾಡಿದ ಟೂತ್ ಬ್ರಶ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದರು.
Guess this Actress: ಈ ಪೋಟೋದಲ್ಲಿ ಮುದ್ದಾಗಿ ಕಾಣುತ್ತಿರುವ ಈ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ.? ಈ ಕಂದಮ್ಮ ಈಗ ಟಾಪ್ ಹಿರೋಯಿನ್ ಆಗಿ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.. ಅಲ್ಲದೇ ಸೌತ್ ಸಿನಿರಂಗದಲ್ಲೂ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಅಲ್ಲದೇ ಸದ್ಯ ಈ ಚೆಲುವೆ ಭಾರತೀಯ ಚಿತ್ರರಂಗದಲ್ಲಿ ಫುಲ್ ಡಿಮ್ಯಾಂಡ್ ಇರುವ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಒಬ್ಬರು.
Kiara Advani diet tips : ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಡಯಟ್ ಪ್ಲ್ಯಾನ್, ಬ್ಯೂಟಿ ಟಿಪ್ಸ್ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹಿರೋಯಿನ್ಗಳು ಸಹ ಅಷ್ಟೇ ಬೆಳ್ಳಿತೆರೆಯಲ್ಲಿ ಸುಂದರವಾಗಿ ಮತ್ತು ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ಅವರು ಜಿಮ್ನಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಅಲ್ಲದೆ ಸಿಹಿ ಮತ್ತು ಇತರ ಪದಾರ್ಥಗಳನ್ನು ತ್ಯಜಿಸುತ್ತಾರೆ.. ಸಧ್ಯ ಕಿಯಾರಾ ತಮ್ಮ ಬ್ಯೂಟಿ ಟಿಪ್ಸ್ ರಿವೀಲ್ ಮಾಡಿದ್ದಾರೆ.
Bollywood Star Actress: ಒಂದು ಕಾಲದಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಶಾಲಾ ಮಕ್ಕಳ ಡೈಪರ್ ಬದಲಿಸಿದ ಯುವತಿ ಈಗ ಜನಪ್ರಿಯ ನಟನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಅನ್ನು ಆಳುತ್ತಿರುವ ಆ ಚೆಲುವೆ ಯಾರೆಂದು ಇದೀಗ ತಿಳಿಯೋಣ..
ಕಿಯಾರಾ ಅಡ್ವಾಣಿ ತಮ್ಮ ಮದುವೆಯ ವಿಚಾರವಾಗಿ ನಿರಂತರ ಸುದ್ದಿಯಲ್ಲಿದ್ದಾರೆ. ಇದೀಗ ಕಿಯಾರಾ ಒಂದಷ್ಟು ಫೋಟೋ ಗಳು ಹೊರಬಿದ್ದಿದ್ದು, ಯುವಕರ ನಿದ್ದೆಗೆಡಿಸುವಂತಿದೆ. ಈ ಫೋಟೋಗಳನ್ನು ಕಿಯಾರಾ ಅವರೇ ಶೇರ್ ಮಾಡಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ತಮ್ಮ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಇದೀಗ ಕಿಯಾರಾ ಅವರ ಈ ಫೋಟೋಶೂಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಗಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.