ಈ ಪೋಟೋದಲ್ಲಿರುವ ಮಗು ಈಗ ಟಾಪ್‌ ಹಿರೋಯಿನ್..‌ ಸ್ಟಾರ್ ನಟನ ಪತ್ನಿ.. ಯಾರಿರಬಹುದು ಗುರುತಿಸಬಲ್ಲಿರಾ?!

Guess this Actress: ಈ ಪೋಟೋದಲ್ಲಿ ಮುದ್ದಾಗಿ ಕಾಣುತ್ತಿರುವ ಈ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ.? ಈ ಕಂದಮ್ಮ ಈಗ ಟಾಪ್‌ ಹಿರೋಯಿನ್‌ ಆಗಿ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.. ಅಲ್ಲದೇ ಸೌತ್‌ ಸಿನಿರಂಗದಲ್ಲೂ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಅಲ್ಲದೇ ಸದ್ಯ ಈ ಚೆಲುವೆ ಭಾರತೀಯ ಚಿತ್ರರಂಗದಲ್ಲಿ ಫುಲ್ ಡಿಮ್ಯಾಂಡ್ ಇರುವ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಒಬ್ಬರು.  

Written by - Savita M B | Last Updated : Aug 2, 2024, 01:20 PM IST
  • ಮೇಲಿನ ಫೋಟೋದಲ್ಲಿ ಕಾಣುತ್ತಿರುವ ಮುದ್ದು ಮಗು ಈಗ ಡಿಮ್ಯಾಂಡ್‌ ಇರುವ ನಾಯಕಿ.
  • ಹೆಸರಿಗೆ ಬಾಲಿವುಡ್ ನಟಿಯಾದರೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಫುಲ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ ಈ ಮೋಹನಾಂಗಿ.
ಈ ಪೋಟೋದಲ್ಲಿರುವ ಮಗು ಈಗ ಟಾಪ್‌ ಹಿರೋಯಿನ್..‌ ಸ್ಟಾರ್ ನಟನ ಪತ್ನಿ.. ಯಾರಿರಬಹುದು ಗುರುತಿಸಬಲ್ಲಿರಾ?!  title=

Kiara Advani: ಮೇಲಿನ ಫೋಟೋದಲ್ಲಿ ಕಾಣುತ್ತಿರುವ ಮುದ್ದು ಮಗು ಈಗ ಡಿಮ್ಯಾಂಡ್‌ ಇರುವ ನಾಯಕಿ. ಬಾಲಿವುಡ್ ಜೊತೆಗೆ ದಕ್ಷಿಣದಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಹೆಸರಿಗೆ ಬಾಲಿವುಡ್ ನಟಿಯಾದರೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಫುಲ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ ಈ ಮೋಹನಾಂಗಿ. 

ಮಹೇಶ್ ಬಾಬು ಮತ್ತು ರಾಮ್ ಚರಣ್ ಜೊತೆ ನಟಿಸಿದ್ದ ನಟಿ ಸದ್ಯದಲ್ಲೇ ಮತ್ತೆ ತೆಲುಗು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದ್ದಾರೆ. ಅದೂ ಸೆನ್ಸೇಷನಲ್ ಡೈರೆಕ್ಟರ್ ಶಂಕರ್ ಅವರ ಸಿನಿಮಾದೊಂದಿಗೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಜೊತೆ ಎರಡನೇ ಬಾರಿಗೆ ಜೋಡಿಯಾಗಿರುವ ಈ ಚೆಲುವೆ ಬೇರಾರೂ ಅಲ್ಲ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ. 

ಇದನ್ನೂ ಓದಿ-ʼಆʼ ವಿಚಾರದಲ್ಲಿ ಮೆಗಾಸ್ಟಾರ್‌ಗಿಂತ ದಳಪತಿ ಬೆಸ್ಟ್.. ಕೀರ್ತಿ ಸುರೇಶ್ ಶಾಕಿಂಗ್‌ ಕಾಮೆಂಟ್‌!

ಕಿಯಾರಾ ಅಡ್ವಾಣಿ ನಿಜವಾದ ಹೆಸರು ಆಲಿಯಾ ಅಡ್ವಾಣಿ. ಸಿನಿರಂಗಕ್ಕೆ ಕಾಲಿಟ್ಟ ಬಳಿಕ ಆಲಿಯಾ ಬದಲಿಗೆ ತನ್ನ ಹೆಸರನ್ನು ಕಿಯಾರಾ ಎಂದು ಬದಲಾಯಿಸಿದ್ದಾರೆ. ಕಿಯಾರಾ ಓದಿದ್ದು ಮುಂಬೈನಲ್ಲಿ... ‘ಕಬೀರ್ ಸಿಂಗ್’ ಸಿನಿಮಾ ಕಿಯಾರಾ ಅಡ್ವಾಣಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದಲ್ಲದೇ ‘ಗುಡ್ ನ್ಯೂಸ್’, ‘ಶೇರ್‌ ಷಾ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. 

ಸಿದ್ಧಾರ್ಥ್ ಮತ್ತು ಕಿಯಾರಾ ಅಭಿನಯದ ಚಿತ್ರ 'ಶೇರ್‌ ಷಾ'. ಇವರಿಬ್ಬರ ನಡುವೆ ಪ್ರೀತಿ ಚಿಗುರಲು ಈ ಚಿತ್ರವೇ ಕಾರಣ. ಆ ನಂತರ ಇಬ್ಬರೂ ಹಿರಿಯರ ಅನುಮತಿ ಪಡೆದು ಮದುವೆಯಾದರು.. ಸದ್ಯ ಕಿಯಾರಾ ಹಾಗೂ ಸಿದ್ಧಾರ್ಥ್ ಬಾಲಿವುಡ್ ನಲ್ಲಿ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.. 

ಇದನ್ನೂ ಓದಿ-South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News