ಕೊರೆಯುವ ಚಳಿ ಎಲ್ಲರ ಜೀವನವನ್ನು ಕಷ್ಟಕರವಾಗಿಸಿದೆ. ಚಳಿಯನ್ನು ತಪ್ಪಿಸುವ ಸಲುವಾಗಿ ಬಹಳ ಜನರು ಮನೆಯಿಂದ ಹೊರಹೋಗುವುದನ್ನು ಅವಾಯ್ಡ್ ಮಾಡಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಚಳಿಗಾಲದಲ್ಲೂ ಬೇಸಿಗೆ ಅನುಭವವನ್ನು ನೀಡುವ ಹಲವು ಸ್ಥಳಗಳಿವೆ. ಈ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನೀವು ರಜಾದಿನಗಳನ್ನು ಆನಂದಿಸಬಹುದು.
ಮೊದಲನೆಯದಾಗಿ ಕೋಜಿಕೋಡ್ ವಿಮಾನ ಅಪಘಾತಕ್ಕೆ ಭೌಗೋಳಿಕ ಸ್ಥಳವೂ ಒಂದು ಕಾರಣವಾಗಿದೆ. ಕೋಜಿಕೋಡ್ನ ಕರಿಪುರ ಎಂಬ ಸ್ಥಳದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವನ್ನು ಕಣಿವೆಗಳು ಮತ್ತು ಬೆಟ್ಟಗಳಂತಹ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಭೌಗೋಳಿಕ ಭಾಷೆಯಲ್ಲಿ ಪರ್ವತಗಳು ಮತ್ತು ಕಣಿವೆಗಳ ನಡುವಿನ ಈ ಸಮತಟ್ಟಾದ ಪ್ರದೇಶವನ್ನು ಟೇಬಲ್ ಟಾಪ್ ಎಂದು ಕರೆಯಲಾಗುತ್ತದೆ.
ದುಬೈನಿಂದ ವಿಮಾನದಲ್ಲಿದ್ದ 191 ಜನರೊಂದಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಶುಕ್ರವಾರ ಕೇರಳದ ಕೋಚಿಕೋಡ್ನಲ್ಲಿ ಇಳಿಯುವಾಗ ರನ್ ವೇ ಯಿಂದ ತಪ್ಪಿಸಿಕೊಂಡಿದ್ದರಿಂದಾಗಿ ಭಾರಿ ಅನಾಹುತ ಸಂಭವಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.