ಪ್ರವಾಹದಿಂದ ತತ್ತರಿಸಿರುವ ಕೇರಳದ ನೆರೆ ಸಂತ್ರಸ್ತರಿಗೆ ಗಡಿನಾಡು ಪಾವಗಡದ ಶ್ರೀ ರಾಮಕೃಷ್ಣ ಆಶ್ರಮ ಮಹಾ ನೆರವಿನ ಹಸ್ತ ಚಾಚಿದ್ದು, ಸಾವಿರಾರು ಕಿಟ್ಗಳ ರವಾನೆಗೆ ಸಿದ್ಧತೆ ನಡೆಸಿದೆ.
three teachers arrested in drug: ಕಳೆದ ಕೆಲವು ದಿನಗಳಿಂದ ಮಾದಕ ದ್ರವ್ಯ ಜಾಲದಲ್ಲಿ ಮೂವರು ಶಿಕ್ಷಕರು ಭಾಗಿಯಾಗಿದ್ದಾರೆಂದು ಎಸ್ಐಟಿ ಅಧಿಕಾರಿಗಳು ಗುರುತಿಸಿದ್ದಾರೆ. ಪ್ರಸ್ತುತ, ಅಧಿಕಾರಿಗಳು ಅವರ ಜಾಲವನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ. ಈ ಘಟನೆ ಕೇರಳದಲ್ಲಿ ಆಘಾತಕಾರಿಯಾಗಿದೆ.
ಘಟನೆಯನ್ನು ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.
ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಯ ವಿಧಾನಸಭಾ ಉಪಚುನಾವಣೆಗಳ ಮತ ಎಣಿಕೆ ಪ್ರಕ್ರಿಯೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದು, ಮೊದಲಿಗೆ ಪೋಸ್ಟಲ್ ಬ್ಯಾಲೆಟ್ಗಳ ಎಣಿಕೆ, ನಂತರ ಇವಿಎಂ ಮತಗಳ ಎಣಿಕೆ ನಡೆಯುತ್ತದೆ.
Businessman Sajir sucide: ಉದ್ಯಮಿ ಸಿ.ಜೆ ರಾಯ್ ಬೆನ್ನಲ್ಲೇ ಕೇರಳದ ವಯನಾಡಿನಲ್ಲಿ ಕರ್ನಾಟಕ ಮೂಲದ ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ.
Kadamakudy village: ನೀರಿನ ಮೇಲೆ ತೇಲುವಂತೆ ಕಾಣುವ ಹಳ್ಳಿ ನೋಡಿದ್ದೀರಾ? ದೇವತೆಗಳ ಸ್ವರ್ಗ ಎಂದು ಕರೆಯಲ್ಪಡುವ ಕೇರಳದಲ್ಲಿರುವ ಈ ಅಪರೂಪದ ಗ್ರಾಮ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಸರ್ಕಾರ 5 ಲಕ್ಷ ಹಣವನ್ನು ಕೊಡಲಿಲ್ಲ.ಬಾಡಿಗೆಯನ್ನು ಕೊಡಲಿಲ್ಲ. ಈಗ ಸೈಟ್ ಕೊಟ್ಟು ಕೈ ತೊಳೆದುಕೊಂಡಿದೆ. ನಾವು ಮನೆ ಹೇಗೆ ಕಟ್ಟಿಕೊಳ್ಳುವುದು ಎಂದು ಹಳ್ಳಿಗರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಕೇವಲ ಮೂರು ಬೋಗಿಗಳೊಂದಿಗೆ ಕಾರ್ಯನಿರ್ವಹಿಸುವ ರೈಲು ಇದೆ ಎಂದು ನೀವು ಎಂದಾದರೂ ಕೇಳಿದ್ದೀರಾ? ಒಂದು ವೇಳೆ ನೀವು ಕೇಳಿರದಿದ್ದರೆಈ ರೈಲಿನ ವಿಶಿಷ್ಟ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಕಳೆದ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ದೇವದತ್ ಪಡಿಕ್ಕಲ್ ಅವರು ಕೇರಳ ಜೊತೆಗಿನ ಪಂದ್ಯದಲ್ಲೂ ಶತಕ ಸಿಡಿಸಿ ತಮ್ಮ ಬ್ಯಾಟಿಂಗ್ ಬಲ ತೋರಿಸಿದ್ದಾರೆ.
ಈ ಅಮೀಬಾ ವೈರಾಣುವಿನ ಗುಣಲಕ್ಷಣಗಳೂ ಏನಂದ್ರೆ ಇದು ಕೆಟ್ಟ ನೀರಿನಲ್ಲಿ ಇರುವುದಿಲ್ಲ..ಶುದ್ದ ಹಾಗೂ ಶುಚಿಯಾದ ನೀರಿನಲ್ಲೆ ವಾಸಿಸುತ್ತೆ.. ಇದು ಮನುಷ್ಯನ ಮೂಗಿನ ಮೂಲಕ ನೇರವಾಗಿ ಮೆದಳನ್ನ ಸಂಪರ್ಕಿಸುತ್ತೆ ಎನ್ನಲಾಗಿದೆ.
ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಮತ್ತೊಂದು ಮಹತ್ತರ ಘಟ್ಟ... ಮದುವೆಯಾಗುವ ವಧು-ವರ ಅನೇಕ ಕನಸುಗಳನ್ನ ಕಂಡಿರುತ್ತಾರೆ... ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರುತ್ತಾರೆ.. ಕೆಲವೊಂದು ಬಾರಿ ಅಂದುಕೊಂಡಿದ್ದು ನಡೆಯುವುದಿಲ್ಲ.. ಅದಕ್ಕೆ ನಿದರ್ಶನವೇ ಈ ಘಟನೆ. ನೂರಾರು ಕನಸು ಹೊತ್ತು ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಅನ್ನೋವಷ್ಟರಲ್ಲಿ ಯುವತಿಯೊಬ್ಬರ ಜೀವನದಲ್ಲಿ ದುರ್ಘಟನೆಯೊಂದು ನಡೆದಿದೆ.
Ayyappa mala rituals : ಮಾಲೆ ಧರಿಸುವ ಭಕ್ತರು ಸಾಮಾನ್ಯವಾಗಿ 41 ದಿನಗಳ ವ್ರತವನ್ನು ಆಚರಿಸುತ್ತಾರೆ. ನಂತರ ಶಬರಿಮಲೆಗೆ ಹೋಗುವಾಗ, ಇರುಮುಡಿಯಲ್ಲಿ ತುಪ್ಪ ತುಂಬಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗುತ್ತಾರೆ. ಹಾಗಿದ್ರೆ ಈ ಪದ್ದತಿಯ ಹಿಂದಿನ ಕಾರಣವೇನು..? ಬನ್ನಿ ವಿವರವಾಗಿ ತಿಳಿಯೋಣ..