Lakshmi Narayana Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್-ಏಪ್ರಿಲ್ 2026ರಲ್ಲಿ ಮೇಷ ರಾಶಿಯಲ್ಲಿ ಬುಧ-ಶುಕ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ರಾಜಯೋಗ ಸೃಷ್ಟಿಯಾಗಲಿದೆ. ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಆದಾಗ್ಯೂ 6 ರಾಶಿಯವರಿಗೆ ಲಕ್ಷ್ಮೀ ನಾರಾಯಣ ರಾಜಯೋಗವು ಅಪಾರ ಧನ-ಸಂಪತ್ತು, ಸುಖ ಸೌಕರ್ಯಗಳನ್ನು ಹೆಚ್ಚಿಸಲಿದೆ.
ಈ ಸಮಯದಲ್ಲಿ ರೂಪುಗೊಂಡ ಶುಭ ಯೋಗಗಳಿಂದ ರಾಶಿಗಳು ಶನಿಯ ಪ್ರಭಾವದಲ್ಲಿರುವವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಅಲ್ಲದೆ ದೀರ್ಘಕಾಲೀನ ಸಮಸ್ಯೆಗಳು ಸಹ ದೂರವಾಗುತ್ತವೆ. ಈ ಸಮಯದಲ್ಲಿ ಯಾವ ರಾಶಿಗಳು ಉತ್ತಮವಾಗಿರುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
Lakshmi Narayana Rajayoga: ವೃಶ್ಚಿಕ ರಾಶಿಯಲ್ಲಿ ತರ್ಕ, ವೃತ್ತಿ-ವ್ಯವಹಾರಕಾರಕನಾದ ಬುಧ, ಐಶಾರಾಮಿ ಜೀವನದ ಅಂಶನಾದ ಶುಕ್ರನೊಂದಿಗೆ ಸಂಯೋಗ ಹೊಂದಲಿದ್ದು, ಇದರಿಂದ ಅತ್ಯಂತ ಶುಭ ರಾಶಿಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ರಾಜಯೋಗ ನಿರ್ಮಾಣವಾಗಲಿದೆ.
ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಚಾರ ಮಾತ್ರವಲ್ಲ, ಅವುಗಳಿಂದ ಉಂಟಾಗುವ ಸಂಯೋಗಗಳು ಸಹ ಮಹತ್ವದ್ದಾಗಿವೆ. ಗ್ರಹಗಳ ಸಂಯೋಗ ರಾಜಯೋಗವನ್ನು ಉಂಟು ಮಾಡುತ್ತದೆ. ಆಗಸ್ಟ್ 21 ರಂದು, ಶುಕ್ರನು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಆಗಸ್ಟ್ 11 ರಂದು, ಜ್ಞಾನದ ಅಧಿಪತಿಯಾದ ಬುಧ ಕೂಡಾ ಕರ್ಕ ರಾಶಿಗೆ ಕಾಲಿಡುತ್ತಾನೆ. ಇದರಿಂದಾಗಿ, ರೂಪುಗೊಳ್ಳುವ ಲಕ್ಷ್ಮಿ ನಾರಾಯಣ ರಾಜ ಯೋಗವು 5 ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರುತ್ತದೆ.
ಆಗಸ್ಟ್ ತಿಂಗಳಲ್ಲಿ ಗ್ರಹಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇದರಿಂದಾಗಿ ಈ ತಿಂಗಳು ಒಂದಲ್ಲ ಎರಡು ರಾಜಯೋಗ ರೂಪುಗೊಳ್ಳುವುದು. ಇದರ ಪರಿಣಾಮ ಕೆಲವು ರಾಶಿಯವರ ಮೇಲೆ ಸ್ಪಷ್ಟವಾಗಿ ಕಂಡು ಬರುವುದು.
ಶುಕ್ರ ಗ್ರಹವು ಸಂಪತ್ತು, ಸಮೃದ್ಧಿ, ಸೌಂದರ್ಯ, ಐಷಾರಾಮಿ ಮತ್ತು ಪ್ರೀತಿಯ ಅಂಶವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬುಧ ಮತ್ತು ಶುಕ್ರನ ಸ್ಥಾನ ಬದಲಾದಾಗ, ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.