Modi Government

ಈರುಳ್ಳಿ ರಫ್ತಿನ ಮೇಲೆ ನಿಷೇಧ ವಿಧಿಸಿದ ಕೇಂದ್ರ ಸರ್ಕಾರ

ಈರುಳ್ಳಿ ರಫ್ತಿನ ಮೇಲೆ ನಿಷೇಧ ವಿಧಿಸಿದ ಕೇಂದ್ರ ಸರ್ಕಾರ

ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ತಡೆ ವಿಧಿಸಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಸರ್ಕಾರದ ಈ ನಿರ್ಣಯ ಭಾರಿ ಮಹತ್ವ ಪಡೆದುಕೊಂಡಿದೆ.

Sep 14, 2020, 10:29 PM IST
ಉಚಿತವಾಗಿ LPG ಸಿಲಿಂಡರ್  ಪಡೆಯಲು ಈ ರೀತಿ ನೋಂದಣಿ ಮಾಡಿ, ಇಲ್ಲಿದೆ ಬೇಕಾಗುವ ದಾಖಲೆಗಳ ಪಟ್ಟಿ

ಉಚಿತವಾಗಿ LPG ಸಿಲಿಂಡರ್ ಪಡೆಯಲು ಈ ರೀತಿ ನೋಂದಣಿ ಮಾಡಿ, ಇಲ್ಲಿದೆ ಬೇಕಾಗುವ ದಾಖಲೆಗಳ ಪಟ್ಟಿ

Pradhan Mantri Ujjwala Yojana ಅಡಿ ನೀವೂ ನಿಮ್ಮ ಹೆಸರನ್ನು ನೊಂದಾಯಿಸಲು ಬಯಸುತ್ತೀರಾ? ಹಾಗೆ ನೋಡಿದರೆ ಸರ್ಕಾರದ ಯಾವುದೇ ಯೋಜನೆಯಡಿ ಹೆಸರು ನೋಂದಣಿ ಮಾಡುವುದು ತುಂಬಾ ಸುಲಭವಾಗಿದೆ.

Sep 12, 2020, 06:39 PM IST
ಕೇವಲ ರೂ.5000 ಹೂಡಿಕೆ ಮಾಡಿ ತಿಂಗಳಿಗೆ 50 ಸಾವಿರ ಸಂಪಾದನೆ ಮಾಡಲು ಇಲ್ಲಿದೆ ಒಂದು ಐಡಿಯಾ

ಕೇವಲ ರೂ.5000 ಹೂಡಿಕೆ ಮಾಡಿ ತಿಂಗಳಿಗೆ 50 ಸಾವಿರ ಸಂಪಾದನೆ ಮಾಡಲು ಇಲ್ಲಿದೆ ಒಂದು ಐಡಿಯಾ

ಕುಂಬಾರನ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, 'ಕುಂಬಾರರ ಸಬಲೀಕರಣ ಯೋಜನೆ'ಯನ್ನು ಜಾರಿಗೆ ತಂದಿದ್ದಾರೆ.

Sep 9, 2020, 06:53 PM IST
ರೈತರಿಗಾಗಿ Modi Government ಹೊತ್ತು ತಂದಿದೆ ಲಾಭದ ಯೋಜನೆ, ಸಿಗಲಿದೆ ಶೇ.80 ರಷ್ಟು ಸಬ್ಸಿಡಿ

ರೈತರಿಗಾಗಿ Modi Government ಹೊತ್ತು ತಂದಿದೆ ಲಾಭದ ಯೋಜನೆ, ಸಿಗಲಿದೆ ಶೇ.80 ರಷ್ಟು ಸಬ್ಸಿಡಿ

ರೈತರ ಆದಾಯ ಹೆಚ್ಚಿಸಲು ಸರ್ಕಾರ ನಿರಂತರವಾಗಿ ಹೊಸ ಹೊಸ  ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಇದರ ಹಿಂದೆ ಅವರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಬಾರದು ಎಂಬುದು ಉದ್ದೇಶವಾಗಿರುತ್ತದೆ.

Sep 7, 2020, 06:03 PM IST
ಸೆಪ್ಟೆಂಬರ್ 1ರಿಂದ ದೇಶಾದ್ಯಂತ ವಿದ್ಯುತ್ ಬಿಲ್ ಮನ್ನಾ ಮಾಡಲಾಗುತ್ತದೆಯೇ? ಇಲ್ಲಿದೆ ಸತ್ಯಾಸತ್ಯತೆ

ಸೆಪ್ಟೆಂಬರ್ 1ರಿಂದ ದೇಶಾದ್ಯಂತ ವಿದ್ಯುತ್ ಬಿಲ್ ಮನ್ನಾ ಮಾಡಲಾಗುತ್ತದೆಯೇ? ಇಲ್ಲಿದೆ ಸತ್ಯಾಸತ್ಯತೆ

ವಿದ್ಯುತ್ ಬಿಲ್ ಮನ್ನಾ ಬಗ್ಗೆ ನೀವು ಯಾವುದೇ ಸುದ್ದಿಯನ್ನು ಓದಿದ್ದೀರಾ? ಸೆಪ್ಟೆಂಬರ್ 1 ರಿಂದ ನಿಮ್ಮ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು ಎಂಬ ಸುದ್ದಿ ಹಲವೆಡೆ ಕೇಳಿಬರುತ್ತಿದೆ.

Aug 29, 2020, 11:27 AM IST
PM Modi ಸರ್ಕಾರದ ನೆರವಿನಿಂದ ಕೇವಲ ರೂ.5000ಕ್ಕೆ ಈ ಉದ್ಯಮ ಆರಂಭಿಸಿ ತಿಂಗಳಿಗೆ 50 ಸಾವಿರ ರೂ. ಸಂಪಾದಿಸಿ

PM Modi ಸರ್ಕಾರದ ನೆರವಿನಿಂದ ಕೇವಲ ರೂ.5000ಕ್ಕೆ ಈ ಉದ್ಯಮ ಆರಂಭಿಸಿ ತಿಂಗಳಿಗೆ 50 ಸಾವಿರ ರೂ. ಸಂಪಾದಿಸಿ

ಕುಂಬಾರನ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, 'ಕುಂಬಾರರ ಸಬಲೀಕರಣ ಯೋಜನೆ'ಯನ್ನು ಜಾರಿಗೆ ತಂದಿದ್ದಾರೆ.

Aug 28, 2020, 06:57 PM IST
ಚೀನೀಯರಿಗೆ ತಮ್ಮ ಸರ್ಕಾರಕ್ಕಿಂತ ಮೋದಿ ಸರ್ಕಾರದ ಮೇಲೆ ಹೆಚ್ಚಿನ ಒಲವು: ಗ್ಲೋಬಲ್ ಟೈಮ್ಸ್ ಸಮೀಕ್ಷೆ

ಚೀನೀಯರಿಗೆ ತಮ್ಮ ಸರ್ಕಾರಕ್ಕಿಂತ ಮೋದಿ ಸರ್ಕಾರದ ಮೇಲೆ ಹೆಚ್ಚಿನ ಒಲವು: ಗ್ಲೋಬಲ್ ಟೈಮ್ಸ್ ಸಮೀಕ್ಷೆ

ಭಾರತದ ಪ್ರಧಾನಿ ನರೇಂದ್ರ ಮೋದಿ (ಪಿಎಂ ನರೇಂದ್ರ ಮೋದಿ) ಅವರ ಜನಪ್ರಿಯತೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹೆಚ್ಚುತ್ತಿದೆ. ಚೀನಾದಲ್ಲಿ ಸಹ ಹೆಚ್ಚಿನ ಸಂಖ್ಯೆಯ ಜನರು ಮೋದಿಯವರನ್ನು ಮೆಚ್ಚಿದ್ದಾರೆ.
 
Aug 27, 2020, 06:34 AM IST
Bank, Railway ಹಾಗೂ SSC ಪರೀಕ್ಷಾರ್ಥಿಗಳಿಗೆ Modi Cabinet ನೀಡಿದೆ ಸಂತಸದ ಸುದ್ದಿ

Bank, Railway ಹಾಗೂ SSC ಪರೀಕ್ಷಾರ್ಥಿಗಳಿಗೆ Modi Cabinet ನೀಡಿದೆ ಸಂತಸದ ಸುದ್ದಿ

ರೇಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಐಬಿಪಿಎಸ್ ಮೂಲಕ ನಡೆಸಲಾಗುವ ಪ್ರಾಥಮಿಕ ಅರ್ಹತಾ ಪರೀಕ್ಷೆಗಳಿಗಾಗಿ Common Eligibility Test ಆಯೋಜಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

Aug 19, 2020, 09:54 PM IST
7th Pay Commission: ಆಗಸ್ಟ್ 15 ರಂದು ಸರ್ಕಾರಿ ನೌಕರರಿಗೆ ಕೊಡುಗೆ ನೀಡಿದ Modi ಸರ್ಕಾರ

7th Pay Commission: ಆಗಸ್ಟ್ 15 ರಂದು ಸರ್ಕಾರಿ ನೌಕರರಿಗೆ ಕೊಡುಗೆ ನೀಡಿದ Modi ಸರ್ಕಾರ

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ PSU ಅಥವಾ ಇತರ ಯಾವುದೇ ಉಪಕ್ರಮಗಳ ಮೂಲಕ ಕೇಂದ್ರೀಯ ಸೇವೆಯಲ್ಲಿ ನಿರತರಾಗಿರುವ ನೌಕರರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಈ ನೌಕರರಿಗಾಗಿ ಕೇಂದ್ರ ಸರ್ಕಾರ Protection Of Pay ಸಿದ್ಧಾಂತ ಜಾರಿಗೆ ತಂದಿದೆ.

Aug 15, 2020, 05:09 PM IST
ಇಐಎ 2020 ಕರಡು, ಸೂಟ್-ಬೂಟ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವಿ. ಶ್ರೀನಿವಾಸ್

ಇಐಎ 2020 ಕರಡು, ಸೂಟ್-ಬೂಟ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವಿ. ಶ್ರೀನಿವಾಸ್

ಇಐಎ 2020ರ ಕರಡಿನ ಮೂಲಕ ಭಾರತದ ಪರಿಸರ, ಜೀವವೈವಿಧ್ಯ, ಪರಿಸರ ವಿಜ್ಞಾನ, ಪ್ರಾಣಿ, ಸಸ್ಯ, ಬಡ ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಜನರು ಮತ್ತು ಭವಿಷ್ಯದ ಪೀಳಿಗೆಗೆ ಅಪಾಯವನ್ನುಂಟು ಮಾಡಲು ಸಂಚು ರೂಪಿಸಲಾಗಿದೆ" ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ. 

Aug 13, 2020, 01:04 PM IST
ಇನ್ನೂ ನಿಮ್ಮ ಖಾತೆಗೆ 2-2 ಸಾವಿರ ರೂ. ಬಂದಿಲ್ಲವೇ? ಈಗಲೇ ಈ ಸಂಖ್ಯೆಗೆ ಕರೆ ಮಾಡಿ

ಇನ್ನೂ ನಿಮ್ಮ ಖಾತೆಗೆ 2-2 ಸಾವಿರ ರೂ. ಬಂದಿಲ್ಲವೇ? ಈಗಲೇ ಈ ಸಂಖ್ಯೆಗೆ ಕರೆ ಮಾಡಿ

ಪ್ರಧಾನಿ ನರೇಂದ್ರ ಮೋದಿ ಅವರು 8.55 ಕೋಟಿ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಆರನೇ ಕಂತಿಗೆ 2 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. 

Aug 11, 2020, 09:35 AM IST
ಒನ್ ನೇಷನ್ ಒನ್ ಹೆಲ್ತ್ ಕಾರ್ಡ್ ತರಲು ಸರ್ಕಾರದ ಸಿದ್ಧತೆ, ಆಗಸ್ಟ್ 15ರಂದು ಘೋಷಣೆ ಸಾಧ್ಯತೆ

ಒನ್ ನೇಷನ್ ಒನ್ ಹೆಲ್ತ್ ಕಾರ್ಡ್ ತರಲು ಸರ್ಕಾರದ ಸಿದ್ಧತೆ, ಆಗಸ್ಟ್ 15ರಂದು ಘೋಷಣೆ ಸಾಧ್ಯತೆ

ದೇಶದ ಪ್ರತಿಯೊಬ್ಬ ನಾಗರಿಕರ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇರಿಸುವ ಉದ್ದೇಶದಿಂದ ಸರ್ಕಾರ ಇದನ್ನು ಸಿದ್ಧಪಡಿಸುತ್ತಿದೆ. ನಿಮ್ಮ ಅನನ್ಯ ಐಡಿ ಮೂಲಕ ವೈದ್ಯರಿಗೆ ಎಲ್ಲಿಂದಲಾದರೂ ಕುಳಿತು ಎಲ್ಲಾ ವೈದ್ಯಕೀಯ ದಾಖಲೆಗಳನ್ನು ನೋಡಲು ಸಾಧ್ಯವಾಗುತ್ತದೆ.
 
Aug 8, 2020, 11:32 AM IST
ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ಕೆಲವು ರೋಗಿಗಳ ಸಂಬಂಧಿಕರು ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಇದಕ್ಕೆ ಅನುಮತಿಸಲಾಗುವುದಿಲ್ಲ ಎಂಬ ಆರೋಪದ ನಂತರ ಈ ಕೇಂದ್ರ ಸರ್ಕಾರ ಸೂಚನೆಯನ್ನು ಜಾರಿಗೊಳಿಸಿದೆ.

Aug 2, 2020, 08:11 PM IST
Modi Government ಮಹತ್ವದ ನಿರ್ಧಾರ: ಇನ್ಮುಂದೆ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಚೀನಾ ಕಂಪನಿಗಳು ಭಾಗವಹಿಸುವಂತಿಲ್ಲ

Modi Government ಮಹತ್ವದ ನಿರ್ಧಾರ: ಇನ್ಮುಂದೆ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಚೀನಾ ಕಂಪನಿಗಳು ಭಾಗವಹಿಸುವಂತಿಲ್ಲ

ಭಾರತದ ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಸರ್ಕಾರದ ಖರೀದಿ ಕುರಿತು ಹಣಕಾಸು ಸಚಿವಾಲಯ ವಿಸ್ತೃತ ಆದೇಶ ಹೊರಡಿಸಿದೆ.

Jul 24, 2020, 03:01 PM IST
10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿದ ಸೈನಿಕರಿಗೂ ಸಿಗಲಿದೆ ಇನ್ವ್ಯಾಲಿಡ್, ನಿಯಮ ಬದಲಾಯಿಸಿದ Modi Government

10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿದ ಸೈನಿಕರಿಗೂ ಸಿಗಲಿದೆ ಇನ್ವ್ಯಾಲಿಡ್, ನಿಯಮ ಬದಲಾಯಿಸಿದ Modi Government

ಪ್ರಸ್ತುತ, 10 ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿರುವ ಹಾಗೂ ಕಾರಣಾಂತರದಿಂದ ಸೇವೆ ಸಲ್ಲಿಸಲು ಅಮಾನ್ಯಗೊಂಡ ಭಾರತೀಯ ಸಶಸ್ತ್ರಪಡೆಯ ಸೈನಿಕರಿಗೆ ಇನ್ವ್ಯಾಲಿಡ್ ಪೆನ್ಶನ್ ನೀಡಲಾಗುತ್ತದೆ.

Jul 16, 2020, 03:12 PM IST
ಶೀಘ್ರವೇ ಜಾರಿಯಾಗಲಿದೆ ಮೋದಿ ಸರ್ಕಾರದ Code On Wages... ಏನಿದರ ವಿಶೇಷತೆ?

ಶೀಘ್ರವೇ ಜಾರಿಯಾಗಲಿದೆ ಮೋದಿ ಸರ್ಕಾರದ Code On Wages... ಏನಿದರ ವಿಶೇಷತೆ?

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವ ಸೆಪ್ಟೆಂಬರ್ ನಲ್ಲಿ 'ವೇತನ ಸಂಹಿತೆ 2019' ಜಾರಿಗೆ ತರುವ ಸಾಧ್ಯತೆ ಇದೆ.

Jul 9, 2020, 10:31 PM IST
ವಾರ್ಷಿಕವಾಗಿ 660 ರೂ. ಹೂಡಿಕೆ ಮಾಡಿದರೆ, PM Modi ಸರ್ಕಾರ ಪ್ರತಿ ವರ್ಷ ನೀಡುತ್ತೆ  ರೂ.36 ಸಾವಿರ

ವಾರ್ಷಿಕವಾಗಿ 660 ರೂ. ಹೂಡಿಕೆ ಮಾಡಿದರೆ, PM Modi ಸರ್ಕಾರ ಪ್ರತಿ ವರ್ಷ ನೀಡುತ್ತೆ ರೂ.36 ಸಾವಿರ

ಕೇಂದ್ರದ ಪ್ರಧಾನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಕಡಿಮೆ ಆದಾಯ ಇರುವವರಿಗೆ ಪಿಂಚಣಿ ವ್ಯವಸ್ಥೆ ಮಾಡಿದೆ.

Jul 9, 2020, 09:46 PM IST
'Saksham'' ಮೊಬೈಲ್ ಆಪ್ ಬಿಡುಗಡೆ ಮಾಡಿದ Modi Government... ಏನಿದರ ಲಾಭ?

'Saksham'' ಮೊಬೈಲ್ ಆಪ್ ಬಿಡುಗಡೆ ಮಾಡಿದ Modi Government... ಏನಿದರ ಲಾಭ?

ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವತಿಯಿಂದ ಸೋಮವಾರ 'Saksham' ಹೆಸರಿನ ಮೊಬೈಲ್ ಆಪ್ ಬಿಡುಗಡೆಗೊಳಿಸಲಾಗಿದೆ. ಸಚಿವಾಲಯದ ಸಚಿವ ನಾಗೇಂದ್ರ ನಾಥ್ ಸಿನ್ಹಾ ಈ ಆಪ್ ಬಿಡುಗಡೆ ಮಾಡಿದ್ದಾರೆ.

Jul 6, 2020, 06:46 PM IST
Made In India ಆಪ್ ಗಳಿಗೆ ಉತ್ತೇಜನ ನೀಡಲು Modi ಸರ್ಕಾರ ಆರಂಭಿಸಿದೆ ಈ ಪ್ರೊಗ್ರಾಮ್

Made In India ಆಪ್ ಗಳಿಗೆ ಉತ್ತೇಜನ ನೀಡಲು Modi ಸರ್ಕಾರ ಆರಂಭಿಸಿದೆ ಈ ಪ್ರೊಗ್ರಾಮ್

ಚೀನಾ ಮೂಲದ ಒಟ್ಟು 59 ಮೊಬೈಲ್ ಆಪ್ ಗಳನ್ನು ನಿಷೇಧಿಸಿದ ಬಳಿಕ ಇದೀಗ ಕೇಂದ್ರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೀಗ ಈ ಕ್ಷೇತ್ರದಲ್ಲಿ ಸ್ವಾವಲಂಭಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
 
Jul 5, 2020, 01:09 PM IST
PM Modi ಸರ್ಕಾರದ ಹೊಸ ಯೋಜನೆ, 1000 ರೂ. ಹಣ ಹೂಡಿ ಪ್ರತಿ 6 ತಿಂಗಳಿಗೆ ಲಾಭ ಗಳಿಸಿ

PM Modi ಸರ್ಕಾರದ ಹೊಸ ಯೋಜನೆ, 1000 ರೂ. ಹಣ ಹೂಡಿ ಪ್ರತಿ 6 ತಿಂಗಳಿಗೆ ಲಾಭ ಗಳಿಸಿ

ಜುಲೈ 1 ರಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ.

Jul 3, 2020, 06:01 PM IST