Life After Death - ಸಾವಿನ ಸಂದರ್ಭದಲ್ಲಿ ಅನುಭವ ಹೇಗೆ ಇರುತ್ತದೆ? ಇದನ್ನು ತಿಳಿದುಕೊಳ್ಳುವ ಕುತೂಹಲ ಬಹುತೇಕ ಎಲ್ಲರಿಗೂ ಇರುತ್ತದೆ. ಸಾಯುವ ಸಮಯದಲ್ಲಿ ವ್ಯಕ್ತಿಯಲ್ಲಿ ಎಷ್ಟು ಇಂದ್ರಿಯಗಳು ಕಾರ್ಯನಿರ್ವಹಿಸುತ್ತಿರುತ್ತವೆ ಹಾಗೂ ಅವನ ಅನಿಸಿಕೆ ಏನಾಗಿರುತ್ತದೆ? ಎಂಬುದರ ಕುರಿತು ಗರುಡ ಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ.
Death Indications - ಸಾವು (Death) ಕೊನೆಯ ಸತ್ಯ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೂ ಕೂಡ ಸಾವಿಗೆ ಎಲ್ಲರು ಭಯ ಪಡುತ್ತಾರೆ ಹಾಗೂ ಸಾವಿನ ಕುರಿತು ಆದಷ್ಟು ಹೆಚ್ಚು ಸಂಗತಿಗಳನ್ನು ಅರಿಯಲು ಉತ್ಸುಕರಾಗಿರುತ್ತಾರೆ.
What Happens After Death: Prioritize Your Lifeನೊಂದಿಗೆ ಮಾತನಾಡಿರುವ ಸ್ಕಾಟ್, ಮೊಟ್ಟಮೊದಲ ಬಾರಿಗೆ ಸಾವು ಸಂಭವಿಸಿದ ನಂತರ ಏನಾಗುತ್ತದೆ ಎಂಬ ಅನುಭವವನ್ನು ವಿಶ್ವದ ಜೊತೆಗೆ ಹಂಚಿಕೊಂಡಿದ್ದಾರೆ. ಸ್ಕಾಟ್ ಹೇಳುವ ಪ್ರಕಾರ, ಅವರು 28 ವರ್ಷ ವಯಸ್ಸಿನವರಾಗಿದ್ದಾಗ ಅವರ ಸಾವು ಸಂಭವಿಸಿತ್ತು ಮತ್ತು ಅದು ಕೇವಲ 20 ನಿಮಿಷಗಳಿಗೆ ಮಾತ್ರ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.