English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• SCO WI 182/5 (20)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Lok Sabha Election 2024

Lok Sabha Election 2024

Fifth phase of Lok Sabha elections: Voting for 49 Lok Sabha seats in 8 states
Lok Sabha Election 2024 May 20, 2024, 03:55 PM IST
ಇಂದು ಐದನೇ ಹಂತದ ಲೋಕಸಭೆ ಚುನಾವಣೆ
ಇಂದು ಐದನೇ ಹಂತದ ಲೋಕಸಭೆ ಚುನಾವಣೆ 8 ರಾಜ್ಯಗಳ 49 ಲೋಕಸಭೆ ಸ್ಥಾನಗಳಿಗೆ ಮತದಾನ ಬಿಹಾರ-5, ಜಾರ್ಖಂಡ್-3, ಮಹಾರಾಷ್ಟ್ರ-13  ಒಡಿಶಾ-5, ಉತ್ತರ ಪ್ರದೇಶ-14, ಪಶ್ಚಿಮ ಬಂಗಾಳ-7  ಜಮ್ಮು-ಕಾಶ್ಮೀರ, ಲಡಾಖ್‌ನಲ್ಲಿ 1 ಸ್ಥಾನಕ್ಕೆ ಮತದಾನ  695 ಅಭ್ಯರ್ಥಿಗಳ ಕಣದಲ್ಲಿ ಜೂನ್ 4ಕ್ಕೆ ಫಲಿತಾಂಶ 
Lok Sabha Election 2024: ಐದನೇ ಹಂತದಲ್ಲಿ ಇಂದು 49 ಸ್ಥಾನಗಳಿಗೆ ಮತದಾನ, ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
Lok Sabha Election 2024 May 20, 2024, 07:16 AM IST
Lok Sabha Election 2024: ಐದನೇ ಹಂತದಲ್ಲಿ ಇಂದು 49 ಸ್ಥಾನಗಳಿಗೆ ಮತದಾನ, ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
Lok Sabha Election 2024: ಲೋಕಸಭಾ ಚುನಾವಣೆಗೆ ಇಂದು ಐದನೇ ಹಂತದ ಮತದಾನ ನಡೆಯಲಿದೆ. ಇಂದು 49 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಒಟ್ಟು 695 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. 
PM Modi filed nomination in Varanasi
Lok Sabha Election 2024 May 14, 2024, 07:30 PM IST
ವಾರಣಾಸಿಯಲ್ಲಿಂದು ಪ್ರಧಾನಿ ಮೋದಿ ನಾಮಿನೇಷನ್‌
ವಾರಣಾಸಿಯಲ್ಲಿಂದು ಮೋದಿ ನಾಮಿನೇಷನ್‌- ಕಾಲಭೈರವನ ದರ್ಶನದ ಬಳಿಕ ನಮೋ ಉಮೇದುವಾರಿಕೆ- ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಕೆ
Lok Sabha Election: ವಾರಣಾಸಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ
Lok Sabha Election 2024 May 14, 2024, 10:13 AM IST
Lok Sabha Election: ವಾರಣಾಸಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ
Lok Sabha Election 2024: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ 2014 ರಲ್ಲಿ  ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದರು. 
Karnataka Lok Sabha Elections: 70 percent voting in the second phase
Lok Sabha Election 2024 May 8, 2024, 04:30 PM IST
ಕರ್ನಾಟಕ ಲೋಕಸಭಾ ಚುನಾವಣೆ: ಎರಡನೇ ಹಂತದಲ್ಲಿ ಶೇ.70ರಷ್ಟು ವೋಟಿಂಗ್
ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಿನ್ನೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಲೋಕಸಮರಕ್ಕೆ ತೆರೆ ಬಿದ್ದಿದೆ. 
MLA Siddu Savadi voted with his family members
Lok Sabha Election 2024 May 7, 2024, 03:40 PM IST
ಬಾಗಲಕೋಟೆಯಲ್ಲಿ ಬಿರುಸಿನಿಂದ ಸಾಗಿದ ಮತದಾನ
ಬಾಗಲಕೋಟೆ ʻಲೋಕʼ ಚುನಾವಣೆಗೆ ಮತದಾನ ಆರಂಭ  ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಕೇಂದ್ರಗಳಲ್ಲಿ 9,274  ಚುನಾವಣಾ ಸಿಬ್ಬಂದಿ ನೇಮಕ ಪುರುಷರು -8,95,432, ಮಹಿಳೆಯರು -9,10,751, ಇತರೆ -94  ಒಟ್ಟು 18,08,183 ಮತದಾರರು ಮತ ಚಲಾಯಿಸಲಿದ್ದಾರೆ
BJP MLA Basan Gowda Patil Yatnal
Lok Sabha Election 2024 May 7, 2024, 03:35 PM IST
ಕುಟುಂಬ ಸಮೇತ ಆಗಮಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹಕ್ಕು ಚಲಾವಣೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಮತದಾನ ಕುಟುಂಬ ಸಮೇತ ಆಗಮಿಸಿ ಯತ್ನಾಳ್‌ ಹಕ್ಕು ಚಲಾವಣೆ ವಿಜಯಪುರ ನಗರದ S.S. ಶಾಲೆಯ ಮತಗಟ್ಟೆ ಮತದಾನ
Shatayushi Siddhava cast her vote in Bagalkot
Lok Sabha Election 2024 May 7, 2024, 03:35 PM IST
ಬಾಗಲಕೋಟೆಯಲ್ಲಿ ಶತಾಯುಷಿಯಿಂದ ಮತದಾನ
ಬಾಗಲಕೋಟೆಯಲ್ಲಿ ಶತಾಯುಷಿಯಿಂದ  ಮತದಾನ ಬೀಳಗಿ ಪಟ್ಟಣದ ಸಿದ್ದವ್ವ ಸಿದ್ದಪ್ಪ (104) ಮತದಾನ ಸಖಿ ಪಿಂಕ್ ಬೂತ್‌ನಲ್ಲಿ ಮತದಾನ ಮಾಡಿದ ಸಿದ್ದವ್ವ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣ ನಿವಾಸಿ ಸಿದ್ದವ್ವ
Congress candidate Mrinal Hebbalkar voting in Belgaum taluk Vijayanagar
Lok Sabha Election 2024 May 7, 2024, 03:35 PM IST
ಬೆಳಗಾವಿ ತಾಲೂಕಿನ ವಿಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಳ್‌ ಹೆಬ್ಬಾಳ್ಕರ್‌ ಮತದಾನ
ಕಾಂಗ್ರೆಸ್ ಅಭ್ಯರ್ಥಿ ಮೃಣಾಳ್‌ ಹೆಬ್ಬಾಳ್ಕರ್‌ ಮತದಾನ ಕುಟುಂಬ ಸಮೇತ ಮತದಾನ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌ ಬೆಳಗಾವಿ ತಾಲೂಕಿನ ವಿಜಯನಗರದಲ್ಲಿ ಮತದಾನ ಮೃಣಾಳ್‌ಗೆ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್‌-ಕುಟುಂಬಸ್ಥರ ಸಾಥ್‌
Voting by BJP candidate in Belgaum
Lok Sabha Election 2024 May 7, 2024, 03:30 PM IST
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಮತದಾನ
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಮತದಾನ  ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ 
Bhagwant Khuba voting at Aurad town polling booth in Bidar district
Lok Sabha Election 2024 May 7, 2024, 03:30 PM IST
ಕುಟುಂಬ ಸಮೇತ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮತದಾನ
ಕುಟುಂಬ ಸಮೇತ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮತದಾನ  ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಮತಗಟ್ಟೆಯಲ್ಲಿ ಮತದಾನ ಪತ್ನಿ-ಮಕ್ಕಳ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ 
Lok Sabha Polls Phase 3: ಇಂದು ಮೂರನೇ ಹಂತದ ಮತದಾನ ಯಾವ ರಾಜ್ಯದ ಯಾವ ಕ್ಷೇತ್ರಗಳಲ್ಲಿ ವೋಟಿಂಗ್
Lok Sabha Election 2024 May 7, 2024, 09:38 AM IST
Lok Sabha Polls Phase 3: ಇಂದು ಮೂರನೇ ಹಂತದ ಮತದಾನ ಯಾವ ರಾಜ್ಯದ ಯಾವ ಕ್ಷೇತ್ರಗಳಲ್ಲಿ ವೋಟಿಂಗ್
Lok Sabha Polls Phase 3: ಮೇ 07, 2024ರಂದು ದೇಶಾದ್ಯಂತ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇಂದು ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂದು ತಿಳಿಯಿರಿ. 
CM Siddaramaiah entry to Haveri Lok Sabha constituency today
Lok Sabha Election 2024 May 3, 2024, 05:20 PM IST
ಇಂದು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ
ಎರಡನೇ ಹಂತದ ಚುನಾವಣೆ ಮೇಲೆ ಜೋಡೆತ್ತು ಕಣ್ಣು ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚನೆ ರಾಣೆಬೇನ್ನೂರಿನಲ್ಲಿ ಬೃಹತ್ ಬಹಿರಂಗ ಸಮಾವೇಶ
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ  ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ: ಸಿಎಂ ಸಿದ್ದರಾಮಯ್ಯ
Lok Sabha Election 2024 May 3, 2024, 02:15 PM IST
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ: ಸಿಎಂ ಸಿದ್ದರಾಮಯ್ಯ
ಉತ್ತರಕನ್ನಡ ಜಿಲ್ಲೆಯ ಜನ ರಾಜಕೀಯವಾಗಿ ಪ್ರಜ್ಞಾವಂತರು: ನುಡಿದಂತೆ ನಡೆಯುವವರನ್ನು ಗುರುತಿಸುವ ಪ್ರಜ್ಞಾವಂತಿಕೆ ಇವರಿಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ 
ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕಿ ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಪತನ
Lok Sabha Election 2024 May 3, 2024, 12:13 PM IST
ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕಿ ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಪತನ
Helicopter Crash: ಲೋಕಸಭಾ ಚುನಾವಣಾ ರ್ಯಾಲಿಗಾಗಿ ಶಿವಸೇನೆ ನಾಯಕಿಯನ್ನು ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಮಹಾರಾಷ್ಟ್ರದ ರಾಯಗಢದ ಮಹಾಡ್ ಪಟ್ಟಣದ ಬಳಿ ಪತನಗೊಂಡಿದೆ. 
ಕಾಂಗ್ರೆಸ್ ಎಂದೆಂದಿಗೂ ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಪರ: ಸಿಎಂ ಸಿದ್ದರಾಮಯ್ಯ
Lok Sabha Election 2024 Apr 30, 2024, 04:53 PM IST
ಕಾಂಗ್ರೆಸ್ ಎಂದೆಂದಿಗೂ ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಪರ: ಸಿಎಂ ಸಿದ್ದರಾಮಯ್ಯ
ಬಿ‌ಜೆ‌ಪಿಗೆ ರಾಷ್ಟ್ರ ಮಟ್ಟದಲ್ಲಿ ಸೋಲು ಗ್ಯಾರಂಟಿಯಾಗುತ್ತಿದ್ದಂತೆ ಮೋದಿಯವರು ಭಯಾನಕವಾದ ಸುಳ್ಳುಗಳಿಂದ  ಭಾರತೀಯರ ಹಾದಿ ತಪ್ಪಿಸುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಸ್ಲಿಂರಿಗೆ ಒಬಿಸಿ ಮೀಸಲಾತಿ ಸತ್ಯ- ನನ್ನ ಬಳಿ ನೋಟಿಸ್ ಇದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Lok Sabha Election 2024 Apr 26, 2024, 12:15 PM IST
ಮುಸ್ಲಿಂರಿಗೆ ಒಬಿಸಿ ಮೀಸಲಾತಿ ಸತ್ಯ- ನನ್ನ ಬಳಿ ನೋಟಿಸ್ ಇದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಅಧಿಕಾರಕ್ಕೆ ಬರುತ್ತಲೇ ನ್ಯಾಶನಲ್ ಒಬಿಸಿ ಕಮಿಷನ್ ಗೆ ಪತ್ರ ಬರೆದಿದ್ದಾರೆ. ಒಬಿಸಿ ಕಮಿಷರ್ ಸಿಎಂಗೆ ನೋಟಿಸ್ ಸಹ ಕಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜನಪ್ರತಿನಿಧಿಗಳಿಂದ ಹಕ್ಕು ಚಲಾವಣೆ: ತಮ್ಮನ ಜೊತೆ ನಂಜನಗೂಡು ಶಾಸಕ ಮತದಾನ
Lok Sabha Election 2024 Apr 26, 2024, 10:59 AM IST
ಜನಪ್ರತಿನಿಧಿಗಳಿಂದ ಹಕ್ಕು ಚಲಾವಣೆ: ತಮ್ಮನ ಜೊತೆ ನಂಜನಗೂಡು ಶಾಸಕ ಮತದಾನ
Lok Sabha Election 2024 Phase 2 Polling: ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಕೂಡ ಉತ್ಸಾಹದಿಂದ ಮತದಾನ ನಡೆಸಿದ್ದಾರೆ. ಚಾಮರಾಜನಗರ ಶಾಸಕ ಸಿ‌.ಪುಟ್ಟರಂಗಶೆಟ್ಟಿ ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.
ಮುಸ್ಲಿಮರಿಗೆ ಒಬಿಸಿ, ದಲಿತರಿಗೆ ಅನ್ಯಾಯ: ಕಾಂಗ್ರೆಸ್ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ
Lok Sabha Election 2024 Apr 25, 2024, 11:44 AM IST
ಮುಸ್ಲಿಮರಿಗೆ ಒಬಿಸಿ, ದಲಿತರಿಗೆ ಅನ್ಯಾಯ: ಕಾಂಗ್ರೆಸ್ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ
ಕಾಂಗ್ರೆಸ್ ನಾಯಕರು (Congress Leaders) ಕರ್ನಾಟಕಕ್ಕೆ ವಸೂಲಿಗೆ ಬರುತ್ತಾರೆ ಅಷ್ಟೇ. ಪ್ರಧಾನಿ ಮೋದಿ ಅವರ ಬಗ್ಗೆ, ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಇವರಿಗಿಲ್ಲ ಎಂದು ಜೋಶಿ ತಿರುಗೇಟು ನೀಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮರಿತಿಬ್ಬೇಗೌಡ ವಾಗ್ದಾಳಿ
Lok Sabha Election 2024 Apr 23, 2024, 12:39 PM IST
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮರಿತಿಬ್ಬೇಗೌಡ ವಾಗ್ದಾಳಿ
ಕುಮಾರಸ್ವಾಮಿ ನಾಗಮಂಗಲದಲ್ಲಿ ಮಂಡ್ಯ ಜನ ಹಾಲನ್ನಾದ್ರು ಕೊಡಿ, ವಿಷನಾದ್ರು ಕೊಡಿ ಅಂತಾರೆ. ಕುಮಾರಸ್ವಾಮಿಗೆ, ದೇವೇಗೌಡ್ರುಗೆ ಮಂಡ್ಯ ಜನ ಯಾವತ್ತು ವಿಷ ಕೊಟ್ಟಿಲ್ಲ. ಮಂಡ್ಯ ಜಿಲ್ಲೆಯ ಜನತೆ ಸದಾ ಹಾಲು ಕೊಟ್ಟಿದ್ದಾರೆ, ವಿಷ ಕೊಟ್ಟಿಲ್ಲ.
  • 1
  • 2
  • 3
  • 4
  • 5
  • Next
  • last »

Trending News

  • ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಮುಖ್ಯ ಕಾರಣ: ಸಿಎಂ ಸಿದ್ದರಾಮಯ್ಯ
    Siddaramaiah

    ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಮುಖ್ಯ ಕಾರಣ: ಸಿಎಂ ಸಿದ್ದರಾಮಯ್ಯ

  • ತನ್ನ ಗರ್ಲ್ ಫ್ರೆಂಡ್ ಭೇಟಿ ಮಾಡಲೆಂದೇ ಲಾಹೋರ್ ನಲ್ಲಿ ಸೇತುವೆ ನಿರ್ಮಿಸಿದ್ದ ಪಾಕ್ ಪ್ರಧಾನಿ..!
    Shehbaz Sharif
    ತನ್ನ ಗರ್ಲ್ ಫ್ರೆಂಡ್ ಭೇಟಿ ಮಾಡಲೆಂದೇ ಲಾಹೋರ್ ನಲ್ಲಿ ಸೇತುವೆ ನಿರ್ಮಿಸಿದ್ದ ಪಾಕ್ ಪ್ರಧಾನಿ..!
  • Arecanut Price: ಇಂದು ಯಾವ್ಯಾವ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ರೇಟ್‌ ಎಷ್ಟಿದೆ?
    Arecanut
    Arecanut Price: ಇಂದು ಯಾವ್ಯಾವ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ರೇಟ್‌ ಎಷ್ಟಿದೆ?
  • ಚಿನ್ನ ಅಲ್ಲವೇ ಅಲ್ಲ, ಜಗತ್ತಿನ ಅತ್ಯಂತ ದುಬಾರಿ ಲೋಹ ಯಾವುದು ಗೊತ್ತಾ? ಕೇವಲ ಒಂದು ಗ್ರಾಂ ಖರೀದಿಸಲು ಬೇಕು 200 ಕೆಜಿ ಬಂಗಾರ!
    Expensive Metal
    ಚಿನ್ನ ಅಲ್ಲವೇ ಅಲ್ಲ, ಜಗತ್ತಿನ ಅತ್ಯಂತ ದುಬಾರಿ ಲೋಹ ಯಾವುದು ಗೊತ್ತಾ? ಕೇವಲ ಒಂದು ಗ್ರಾಂ ಖರೀದಿಸಲು ಬೇಕು 200 ಕೆಜಿ ಬಂಗಾರ!
  • 15 ಬೌಂಡರಿ, 15 ಸಿಕ್ಸರ್‌.. ವೈಭವ್‌ ಸೂರ್ಯವಂಶಿ ಸೆಂಚುರಿ ಆರ್ಭಟ ಹೇಗಿತ್ತು.. ಕೇವಲ 80 ಬಾಲ್‌ಗಳಲ್ಲಿ ಯಂಗ್‌ ಬ್ಯಾಟರ್‌ ಎಷ್ಟು ರನ್‌ ಬಾರಿಸಿದ್ರು?
    vaibhav sooryavanshi fastest hundred
    15 ಬೌಂಡರಿ, 15 ಸಿಕ್ಸರ್‌.. ವೈಭವ್‌ ಸೂರ್ಯವಂಶಿ ಸೆಂಚುರಿ ಆರ್ಭಟ ಹೇಗಿತ್ತು.. ಕೇವಲ 80 ಬಾಲ್‌ಗಳಲ್ಲಿ ಯಂಗ್‌ ಬ್ಯಾಟರ್‌ ಎಷ್ಟು ರನ್‌ ಬಾರಿಸಿದ್ರು?
  • U19 ವಿಶ್ವಕಪ್ ಚಾಂಪಿಯನ್ ಭಾರತಕ್ಕೆ ಐಸಿಸಿಯಿಂದ ಸಿಗಲ್ಲ ನಯಾಪೈಸೆ ಬಹುಮಾನ! ಕಾರಣವೇನು ಗೊತ್ತೇ?
    India U19 World Cup winners
    U19 ವಿಶ್ವಕಪ್ ಚಾಂಪಿಯನ್ ಭಾರತಕ್ಕೆ ಐಸಿಸಿಯಿಂದ ಸಿಗಲ್ಲ ನಯಾಪೈಸೆ ಬಹುಮಾನ! ಕಾರಣವೇನು ಗೊತ್ತೇ?
  • ಟಾಸ್ಕ್-ಆಧಾರಿತ JDಗಳಿಂದ ಕೌಶಲ್ಯ-ಚಾಲಿತ ಹೊಂದಾಣಿಕೆಯವರೆಗೆ: AI-ಚಾಲಿತ ಜಗತ್ತಿನಲ್ಲಿ ‘ಸೂಕ್ತ ವ್ಯಕ್ತಿ’ಯನ್ನು ಹುಡುಕುವುದು ಹೇಗೆ?
    LinkedIn
    ಟಾಸ್ಕ್-ಆಧಾರಿತ JDಗಳಿಂದ ಕೌಶಲ್ಯ-ಚಾಲಿತ ಹೊಂದಾಣಿಕೆಯವರೆಗೆ: AI-ಚಾಲಿತ ಜಗತ್ತಿನಲ್ಲಿ ‘ಸೂಕ್ತ ವ್ಯಕ್ತಿ’ಯನ್ನು ಹುಡುಕುವುದು ಹೇಗೆ?
  • ನನ್ನ ಕುಟುಂಬ ಧರ್ಮ ಮತ್ತು ದೇವರನ್ನ ನಂಬಲ್ಲ, ನಾವು ನಾಸ್ತಿಕರು..! ಹಿಂದೂವಾಗಿ ಹುಟ್ಟಿ ಅಚ್ಚರಿ ಹೇಳಿಕೆ ನೀಡಿದ ನಟಿ
    Actress reveals
    ನನ್ನ ಕುಟುಂಬ ಧರ್ಮ ಮತ್ತು ದೇವರನ್ನ ನಂಬಲ್ಲ, ನಾವು ನಾಸ್ತಿಕರು..! ಹಿಂದೂವಾಗಿ ಹುಟ್ಟಿ ಅಚ್ಚರಿ ಹೇಳಿಕೆ ನೀಡಿದ ನಟಿ
  • ಜ್ವರ, ಸುಸ್ತು ಇದ್ದರೂ RCB ಟ್ರೋಫಿಗಾಗಿ ಹೋರಾಡಿದ ಸ್ಮೃತಿ ಮಂಧಾನ.. ಫೈನಲ್‌ ಗೆಲ್ಲುವವರೆಗೂ ನೋವು‌ ಅನುಭವಿಸಿದ್ದ ಬೆಂಗಳೂರು ಟೀಮ್ ಕ್ಯಾಪ್ಟನ್‌!
    Smriti Mandhana
    ಜ್ವರ, ಸುಸ್ತು ಇದ್ದರೂ RCB ಟ್ರೋಫಿಗಾಗಿ ಹೋರಾಡಿದ ಸ್ಮೃತಿ ಮಂಧಾನ.. ಫೈನಲ್‌ ಗೆಲ್ಲುವವರೆಗೂ ನೋವು‌ ಅನುಭವಿಸಿದ್ದ ಬೆಂಗಳೂರು ಟೀಮ್ ಕ್ಯಾಪ್ಟನ್‌!
  • PM Kisan ಬಿಗ್ ಅಪ್‌ಡೇಟ್..ರೈತರಿಗೆ ಬಂತು ಅಧಿಕಾರಿಗಳ ಸೂಚನೆ
    PM Kisan 22nd installment
    PM Kisan ಬಿಗ್ ಅಪ್‌ಡೇಟ್..ರೈತರಿಗೆ ಬಂತು ಅಧಿಕಾರಿಗಳ ಸೂಚನೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x