ಶಾಸಕರ ಅನುಗುಣವಾಗಿ ಬಿಜೆಪಿಗೆ ದೊರೆಯಲಿದೆ ಮೂರು ಸ್ಥಾನಗಳು
ಮೂರರಲ್ಲಿ 1 ಸ್ಥಾನ ಮಾಜಿ ಸಚಿವ ಸಿ.ಟಿ.ರವಿಗೆ ನೀಡಲು ಚಿಂತನೆ
ಲೋಕಸಭಾ ಟಿಕೆಟ್ ಮಿಸ್ ಆಗಿರುವ ಕಾರಣ ಮೇಲ್ಮನೆ ಟಿಕೆಟ್..?
ಲೋಕಸಭಾ 2ನೇ ಹಂತದ ಚುನಾವಣೆ ಮುಕ್ತಾಯ ಹಿನ್ನೆಲೆ
ಚುನಾವಣೆ ಮುಗಿಯುತ್ತಿದ್ದಂತೆ ಲೋಕ ಗೆಲುವಿನ ಲೆಕ್ಕಾಚಾರ
ಚಹಾ ಹೊಟೆಲ್ನಲ್ಲಿ ಹಿರಿಯ ಜೀವಿಗಳ ಗೆಲುವಿನ ಜಿದ್ದಾ ಜಿದ್ದಿ
ಕಾಂಗ್ರೆಸ್ ಅಭ್ಯರ್ಥಿ , ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಚಹಾ ಬೆಟ್ಟಿಂಗ್
10 ಪ್ಲೇಟ್ ಬಜ್ಜಿ, ಹತ್ತು ಚಹಾ ಬೆಟ್ಟಿಂಗ್ ಕಟ್ಟಿದ ಸ್ನೇಹಿತರು
ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕನಿಷ್ಠ ಪಕ್ಷ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ.
Karnataka Lok Sabha Election 2024: ಸದ್ಯ ಲೋಕಸಭಾ ಚುನಾವಣೆ (Karnataka Lok Sabha Election 2024) ಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವತಿ ತಪಸ್ಯಾ ಪ್ರಭು, ಪ್ರತಿಬಾರಿ ಲ್ಯಾಮಿಂಗ್ಟನ್ ಶಾಲೆಯ ಬೂತ್ನಲ್ಲಿ ಫರ್ಸ್ಟ್ ಓಟ್ ಹಾಕುವ ಶಿಕ್ಷಕಿ ಸೌಮ್ಯ ಪ್ರಭು ಹಾಗೂ ಅಜ್ಜಿ ರಜನಿ ಪ್ರಭು ಜೊತೆ ಆಗಮಿಸಿ ಮತ ಚಲಾಯಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇದೇ ಮೇ 07 ರಂದು ಮಂಗಳವಾರ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು, ಮತದಾರರನ್ನು ಆಕರ್ಷಿಸಲು ಜಿಲ್ಲೆಯಾದ್ಯಂತ 50 ವಿಶೇಷ ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.