ಆ್ಯಸಿಡ್ ದಾಳಿ ನಡೆಸಿದ ಆರೋಪಿಯನ್ನು ಕೇರಳದ ಮಲಪ್ಪುರಂ ನ ಅಬಿನ್ (23) ಎಂದು ಗುರುತಿಸಲಾಗಿದೆ. ಅಬಿನ್ ಕಾಲೇಜು ಆವರಣದಲ್ಲಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಈ ವೇಳೆ ಆಕೆಯ ಸಮೀಪ ಕುಳಿತಿದ್ದ ಇನ್ನಿಬ್ಬರು ವಿದ್ಯಾರ್ಥಿನಿಯರಿಗೂ ಆ್ಯಸಿಡ್ ತಗುಲಿದೆ ಎಂದು ವರದಿಯಾಗಿದೆ.
ಯುವತಿಯನ್ನು ಕನ್ವಿನ್ಸ್ ಮಾಡೋಕೆ ಸಾಕಷ್ಟು ಪ್ರಯತ್ನಪಟ್ಟಿದ್ದ ಆದರೂ ಯುವತಿ ಮಾತ್ರ ಡೋಂಟ್ ಕೇರ್ ಅನ್ನೋ ರೀತಿ ವರ್ತಿಸೋಕೆ ಶುರು ಮಾಡಿದ್ಲು. ಈ ಮಧ್ಯೆ ಯುವತಿ ಮತ್ತೊಬ್ಬ ಹುಡುಗನ ಜೊತೆಗೆ ಓಡಾಡ್ತಿದ್ದಾಳೆ ಅನ್ನೋ ವಿಚಾರ ತಿಳಿದ ಯುವಕ ನವೀನ್, ಮತ್ತಷ್ಟು ನೊಂದಿದ್ದ.
Heart Break Insurance : ಇಬ್ಬರೂ ಡೇಟಿಂಗ್ ಆರಂಭಿಸಿದಾಗ ಜಾಯಿಂಟ್ ಬ್ಯಾಂಕ್ ಖಾತೆ ಬಳಸಿ ಅದರಲ್ಲಿ ಹಣ ಹೂಡಿದ್ದರು. ಮಾಸಿಕ ರೂ. 500 ಠೇವಣಿ ಇಡಲಾಗಿತ್ತು. ಪ್ರೀತಿಯಲ್ಲಿ, ಯಾರು ಯಾರಿಗೆ ಮೋಸ ಮಾಡಿದರೂ, ಖಾತೆಯಲ್ಲಿ ಜಮೆಯಾದ ಸಂಪೂರ್ಣ ಮೊತ್ತವು ಮೋಸಹೋದವರಿಗೆ ಸೇರಿದೆ.
Suicide Case: 8 ವರ್ಷಗಳಿಂದ ಯುವತಿಯೊಬ್ಬಳನ್ನು ಅರುಣ್ ಪ್ರೀತಿ ಮಾಡುತ್ತಿದ್ದ. 3 ವರ್ಷಗಳ ಹಿಂದೆ ಮೈಸೂರಿನ ಚಾಮುಂಡಿಬೆಟ್ಟದ ದೇವಸ್ಥಾನದಲ್ಲಿ ಪ್ರೀತಿಸುತ್ತಿದ್ದ ಯುವತಿಯ ಜೊತೆಗೆ ಮದುವೆ ಮಾಡಿಕೊಂಡಿದ್ದ.
2018ರಿಂದ 2022ರವರೆಗೆ ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ 215 ಮರ್ಡರ್ ಕೇಸ್ ಗಳು ಪ್ರೀತಿ-ಪ್ರೇಮದ ವಿಚಾರಕ್ಕಾಗಿಯೇ ನಡೆದಿವೆ. ವರ್ಷಕ್ಕೆ ಸರಾಸರಿ 43 ಕೇಸ್ ಗಳು ಲವ್ ಕಾರಣಕ್ಕಾಗಿ ನಡೆದಿವೆ. 2018ರಲ್ಲಿ 60 ಕೊಲೆಗಳು ಪ್ರೀತಿಗಾಗಿಯೇ ನಡೆದಿದೆ.
ಡೆತ್ ನೋಟ್ ಬರೆದಿಟ್ಟು ಬೆಂಗಳೂರು ತಾಂತ್ರಿಕ ವಿಶ್ವವಿದ್ಯಾಲಯದ ಕಟ್ಟಡದ ಮೇಲಿನಿಂದ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಾಣಿ(23) ಮೃತ ದುರ್ದೈವಿಯಾಗಿದ್ದಾಳೆ.
ತಾಯಿ-ಮಗಳ ಸಂಬಂಧ ಅಂದ್ರೆ ಪ್ರಪಂಚದ ಎಲ್ಲಾ ಸಂಬಂಧಗಳಲ್ಲಿ ಅತ್ಯುತ್ತಮ ಬಂಧ ಎಂದು ಹೇಳಲಾಗುತ್ತದೆ. ಆದರೆ ಯುವತಿಯೋರ್ವಳು ತನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯುವತಿಯ ಕಥೆ ಕೇಳಿದ ನೆಟ್ಟಿಗರು ಇಂತಹ ಅಮ್ಮಂದಿರೂ ಈ ಭೂಮಿ ಮೇಲೆ ಇರ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಯುವತಿಯ ವೀಡಿಯೋ ಇಂಟರ್ನೆಟ್ನಲ್ಲಿ ಭಾರೀ ಸುದ್ದಿಯಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.