ನಿಮಗೆ ಕಡಿಮೆ ರಕ್ತದೊತ್ತಡ ಇದ್ದರೆ, ನಿಮ್ಮ ಆಹಾರ ಯೋಜನೆಯಲ್ಲಿ ಹಾಲನ್ನ ಸೇರಿಸಿಕೊಳ್ಳಬಹುದು. ಚೀಸ್ನಲ್ಲಿರುವ ವಿವಿಧ ಪೋಷಕಾಂಶಗಳು ಕಡಿಮೆ ರಕ್ತದೊತ್ತಡವನ್ನ ನಿವಾರಿಸುವಲ್ಲಿ ಪರಿಣಾಮಕಾರಿ.
ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡ ಯಾವುದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲದಿದ್ದರೆ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನ ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ಆರೋಗ್ಯ ಚೆನ್ನಾಗಿರಬೇಕು ಎಂದರೆ ವೈದ್ಯರು ಹಣ್ಣುಗಳನ್ನು ತಿನ್ನಬೇಕು ಎಂದು ಸೂಚನೆ ನೀಡುತ್ತಾರೆ. ಅದೇ ಈ ಕಾಯಿಲೆಗಳುಇರುವವರು ದಾಳಿಂಬೆ ತಿನ್ನಬಾರದು. ಏಕೆ ಗೊತ್ತಾ?.
ಮೂರ್ಛೆ, ತಲೆತಿರುಗುವಿಕೆ, ಕಣ್ಣುಗಳ ಮುಂದೆ ಕತ್ತಲೆ, ಸುಸ್ತು, ವಾಂತಿ ಅಥವಾ ವಾಕರಿಕೆ, ಕೈಗಳು, ಪಾದಗಳು ಅಥವಾ ಚರ್ಮವು ತಣ್ಣಗಾಗುವಿಕೆ, ಬೆವರುವುದು ಮತ್ತು ಉಸಿರಾಟದ ತೊಂದರೆ ಇವೆಲ್ಲವೂ ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ...
ಬಿಟ್ರೂಟ್ನಲ್ಲಿ ಖನಿಜಗಳು, ಫೈಬರ್, ಉತ್ಕರ್ಷಣ ನಿರೋಧಕಗಳು, ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇವು ದೇಹವನ್ನ ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
Low Blood Pressure: ಅಧಿಕ ರಕ್ತದೊತ್ತಡದಂತೆಯೇ ಕಡಿಮೆ ರಕ್ತದೊತ್ತಡವೂ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹೆಚ್ಚಿನ ಜನರು ಕಡಿಮೆ ರಕ್ತದೊತ್ತಡದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಕಡಿಮೆ ರಕ್ತದೊತ್ತಡದ ಈ 5 ಲಕ್ಷಣಗಳು ಬೆಳಗ್ಗೆ ಕಾಣಿಸಿಕೊಳ್ಳುತ್ತವೆ.
disadvantages of drumstick: ಪ್ರಕೃತಿಯಲ್ಲಿ ಸಿಗುವ ಎಲ್ಲ ತರಕಾರಿಗಳು ಮನುಷ್ಯನ ಆರೋಗ್ಯಕ್ಕೆ ಬೇಕೇ ಬೇಕು.. ಆದರೆ ಅದರಲ್ಲಿ ಕೆಲವು ಸ್ವಲ್ಪ ಜನರಿಗೆ ಹಾನಿಯುಂಟು ಮಾಡಬಹುದು..
Low blood pressure: ನಿಮ್ಮ ರಕ್ತದೊತ್ತಡ ಆಗಾಗ್ಗೆ ಇಳಿಯುತ್ತದೆಯೇ? ಹೌದು ಎಂದಾದರೆ, ಈ ಸಮಸ್ಯೆಯನ್ನು ತೊಡೆದುಹಾಕಲು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
Low Blood Pressure:ರಕ್ತದ ಒತ್ತಡವು 90/60 ಗಿಂತಲೂ ಕಡಿಮೆಯಾದಾಗ ಅದನ್ನು ಕಡಿಮೆ ರಕ್ತದ ಒತ್ತಡ ಅಥವಾ ಲೋ ಬಿಪಿ ಎನ್ನುತ್ತೇವೆ. ಅಧಿಕ ರಕ್ತದೊತ್ತಡ ಹೇಗೆ ದೇಹದ ಪ್ರಮುಖ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೋ, ಅದೇ ರೀತಿ ಕಡಿಮೆ ರಕ್ತದೊತ್ತಡವೂ ಅಪಾಯಕಾರಿ.
Low blood pressure: ಮೂರ್ಛೆ, ತಲೆತಿರುಗುವಿಕೆ, ಕಣ್ಣುಗಳ ಮುಂದೆ ಕತ್ತಲೆ, ಸುಸ್ತು, ವಾಂತಿ ಅಥವಾ ವಾಕರಿಕೆ, ಕೈಗಳು, ಪಾದಗಳು ಅಥವಾ ಚರ್ಮವು ತಣ್ಣಗಾಗುವುದು, ಬೆವರುವುದು ಮತ್ತು ಉಸಿರಾಟದ ತೊಂದರೆ ಇವು ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.
High blood pressure Foods:ಸೈಲೆಂಟ್ ಕಿಲ್ಲರ್ ಎಂದು ಕರೆಯಲ್ಪಡುವ ಅಧಿಕ ರಕ್ತದೊತ್ತಡವು ಅದರ ಲಕ್ಷಣರಹಿತ ಸ್ವಭಾವದಿಂದಾಗಿ ವರ್ಷಗಳವರೆಗೆ ಪತ್ತೆಯಾಗುವುದಿಲ್ಲ. ಆದಾಗ್ಯೂ ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಸಮತೋಲಿತ ಆಹಾರ ಮತ್ತು ಕಡಿಮೆ ಸೋಡಿಯಂ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
Thotapalli Madhu: ನಟಿ ಶ್ರೀದೇವಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿನ ಸುಂದರ ನಟಿ ಎಂದರೆ ತಪ್ಪಾಗಲಾರದು. ಸೌಂದರ್ಯವನ್ನೆ ನಾಚಿಸುವಂತಹ ಅಂದ ಅವರದ್ದು, ತೆಲುಗು, ತಮಿಳು, ಹಿಂದಿ ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದರೆ, ಇಂದಿಗೂ ಕೂಡ ಅವರ ಅಭಿಮಾನಿಗಳಿಗೆ ಅವರ ಸಾವಿನ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.
Home Remedy for Low BP in Pregnancy: ಮೊಟ್ಟೆಯಲ್ಲಿ ಪ್ರೋಟೀನ್, ಫೋಲೇಟ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿವೆ. ಇದು ಕಡಿಮೆ ಬಿಪಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ವಿಟಮಿನ್ ಬಿ-12 ಸಹ ಇದರಲ್ಲಿದೆ, ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಮೊಟ್ಟೆ ತಿಂದರೆ ರಕ್ತಹೀನತೆ ಬರುವುದಿಲ್ಲ ಮತ್ತು ಕಡಿಮೆ ಬಿಪಿ ಇರುವವರ ಬಿಪಿ ಕೂಡ ನಾರ್ಮಲ್ ಆಗುತ್ತದೆ.
Anemia foods to eat: ನಿಮ್ಮ ಆಹಾರದಲ್ಲಿ ನೀವು ಮೊಟ್ಟೆಗಳನ್ನು ಸಹ ಸೇರಿಸಿಕೊಳ್ಳಬೇಕು. ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ವಿಟಮಿನ್, ಖನಿಜಾಂಶ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ.
Low BP Control Tips:ಬಿಪಿ ಕಡಿಮೆಯಾದರೆ ಉಪ್ಪನ್ನು ಸೇವಿಸಬೇಕು. ಬಿಪಿಯನ್ನು ಸರಿದೂಗಿಸಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಬಿಪಿ ಸರಿಯಾಗಿರುತ್ತದೆ.
ಲೋ ಬಿಪಿಯನ್ನುಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಗಳು ಹೆಚ್ಚಾಗುತ್ತವೆ.
Hypotension Remedy: ನೀವು ಸಹ ಕಡಿಮೆ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂದು ನಾವು ಕಡಿಮೆ ಬಿಪಿಗಾಗಿ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಹೇಳಲಿದ್ದೇವೆ, ಅವುಗಳನ್ನು ನೀವು ಪ್ರಯತ್ನಿಸಿ, ಕೆಲವೇ ನಿಮಿಷಗಳಲ್ಲಿ ಬಿಪಿ ಅನ್ನು ಸಮತೋಲನಕ್ಕೆ ತರಬಹುದು, ಬನ್ನಿ ತಿಳಿದುಕೊಳ್ಳೋಣ
Side effects of Moong Daal : ಕೆಲವು ವೈದ್ಯಕೀಯ ಸಮಸ್ಯೆಗಳ ಸಂದರ್ಭದಲ್ಲಿ ಹೆಸರು ಕಾಳು ಮತ್ತು ಹೆಸರು ಬೇಳೆ ಸೇವಿಸಿದರೆ ಸಾಕಷ್ಟು ಹಾನಿಯಾಗುತ್ತದೆ.
Health Care Tips: ಮೂಲಂಗಿ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದನ್ನು ಸೇವಿಸುವಾಗ ನಿರ್ಲಕ್ಷ ಧೋರಣೆ ತಳೆದರೆ, ಇದು ಲಾಭದ ಬದಲು ನಮ್ಮ ದೇಹಕ್ಕೆ ಹಾನಿಯನ್ನು ಉಂಟುಮಾಡುತ್ತದೆ.