ಈಗ ಕೇಂದ್ರ ಸರ್ಕಾರವು ಅದನ್ನು 2023 ರ ಹಣಕಾಸು ವರ್ಷದಲ್ಲಿ ಮತ್ತೆ ಪ್ರಾರಂಭಿಸಬಹುದು. ಸರ್ಕಾರ ಇದನ್ನ ಪ್ರಾರಂಭ ಮಾಡಿದರೆ, ದೇಶದ ಸುಮಾರು 9 ಕೋಟಿ ಜನತೆ ದುಬಾರಿ ಎಲ್ಪಿಜಿಯಿಂದ ಸ್ವಲ್ಪ ಪರಿಹಾರ ಪಡೆಯಬಹುದು.
Subsidy Status Check: ಕೆಲ ದಿನಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದ ಜನ ಜೀವನ ನಡೆಸುವುದೇ ದುಸ್ತರವಾಗಿತ್ತು. ಈ ಮಧ್ಯೆ ಕೇಂದ್ರ ಸರ್ಕಾರವು ಗಗನಮುಖಿಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ದೊಡ್ಡ ಕಡಿತವನ್ನು ಘೋಷಿಸುವ ಮೂಲಕ ಪರಿಹಾರವನ್ನು ನೀಡಿದೆ. ಇದಲ್ಲದೆ, ಏರುತ್ತಿರುವ ಹಣದುಬ್ಬರದ ಹೊರೆಯನ್ನು ತಗ್ಗಿಸಲು ಎಲ್ಪಿಜಿ ಸಿಲಿಂಡರ್ನಲ್ಲಿ 200 ರೂಪಾಯಿಗಳ ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಎಲ್ಪಿಜಿ ಸಿಲಿಂಡರ್ನ ಸಬ್ಸಿಡಿ ನಿಮ್ಮ ಖಾತೆ ಸೇರಿದೆಯೇ? ಎಂದು ಸುಲಭವಾಗಿ ಪರಿಶೀಲಿಸಬಹುದು.
LPG Gas Subsidy Update: ಈಗ ಗ್ರಾಹಕರ ಖಾತೆಗೆ ಮತ್ತೆ ಎಲ್ಪಿಜಿ ಗ್ಯಾಸ್ ಸಬ್ಸಿಡಿ (LPG Gas Subsidy) ಬರುತ್ತಿದೆ. ನೀವು ಮನೆಯಲ್ಲಿ ಕುಳಿತು ನಿಮ್ಮ ಖಾತೆಗೆ ಎಲ್ಪಿಜಿ ಸಬ್ಸಿಡಿ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು.
LPG Gas Subsidy Update: LPG ಸಬ್ಸಿಡಿ ಅಂದರೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಇದೀಗ ಮತ್ತೆ ಗ್ರಾಹಕರ ಖಾತೆಗೆ ಬರುತ್ತಿದೆ. ನಿಮ್ಮ ಖಾತೆಗೆ LPG ಸಬ್ಸಿಡಿ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಮನೆಯಲ್ಲಿಯೇ ಕುಳಿತು ಈ ಸುಲಭ ವಿಧಾನದಲ್ಲಿ ಪರಿಶೀಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.