English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Malaika vasupal

Malaika vasupal

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ "ಕಲ್ಟ್"
Cult Kannada Cinema Jan 18, 2026, 05:57 PM IST
ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ "ಕಲ್ಟ್"
"ಕಲ್ಟ್" ಎಲ್ಲರ ಮನಸ್ಸಿಗೂ ಮೆಚ್ಚುಗೆಯಾಗುವ ಸಿನಿಮಾ. ಅದರಲ್ಲೂ ಈಗಿನ ಯುವಜನತೆ ಹಾಗೂ ಅವರ ಪೋಷಕರು ನೋಡಲೇ ಬೇಕಾದ‌ ಸಿನಿಮಾ ಕೂಡ. ನಮ್ಮ ಚಿತ್ರದಲ್ಲಿ ಮಾನವೀಯ ಮೌಲ್ಯಗಳಿದೆ.
"ಮಲೈಕಾ ದುರಹಂಕಾರ ಬಿಡಮ್ಮಾ... ಚಿಕ್ಕಣ್ಣನ ಜೊತೆ ನಿಂಗೆ ಚಾನ್ಸ್ ಸಿಕ್ಕಿದ್ದೇ ಪುಣ್ಯ"- ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಉಪಾಧ್ಯಕ್ಷ ನಟಿ
Malaika vasupal Apr 1, 2025, 09:40 PM IST
"ಮಲೈಕಾ ದುರಹಂಕಾರ ಬಿಡಮ್ಮಾ... ಚಿಕ್ಕಣ್ಣನ ಜೊತೆ ನಿಂಗೆ ಚಾನ್ಸ್ ಸಿಕ್ಕಿದ್ದೇ ಪುಣ್ಯ"- ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಉಪಾಧ್ಯಕ್ಷ ನಟಿ
ಕಿರುತೆರೆ ಮೂಲಕ ಬಣ್ಣದ ಜಗತ್ತಿಗೆ ಪದಾರ್ಪಣೆ ಮಾಡಿದ ಕೆಲ ನಟಿಯರಲ್ಲಿ ಮಲೈಕಾ ವಸುಪಾಲ್‌ ಕೂಡ ಒಬ್ಬರು. ಉಪಾಧ್ಯಕ್ಷ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಅವರು, ಇತ್ತೀಚಿಗೆ ಹೋದಲ್ಲಿ ಬಂದಲ್ಲಿ ಚಿಕ್ಕಣ್ಣ ಜೊತೆ ಮೊದಲ ಸಿನಿಮಾ ಮಾಡಿದ್ದರ ಬಗ್ಗೆ ತುಂಬಾ ಜನ ಟೀಕೆ ಮಾಡಿದ್ದರು ಅನ್ನೋದನ್ನ ಹೇಳುತ್ತಲೇ ಇದ್ದಾರೆ. ಈಕೆಯ ಮಾತಿಗೆ ಕೆಂಡಮಂಡಲರಾದ ನೆಟ್ಟಿಗರು ಮತ್ತು ಚಿಕ್ಕಣ್ಣ ಫ್ಯಾನ್ಸ್ ಪೇಜ್‌ಗಳು ಮಲೈಕಾರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
'ವಿದ್ಯಾಪತಿ'ಗೆ ಜೋಡಿ ಸೂಪರ್ ಸ್ಟಾರ್ ವಿದ್ಯಾ...ಮಲೈಕಾ ವಸೂಪಲ್ ಬರ್ತಡೇಗೆ ಫಸ್ಟ್ ಗ್ಲಿಂಪ್ಸ್ ರಿಲೀಸ್
Malaika vasupal Feb 12, 2025, 02:35 PM IST
'ವಿದ್ಯಾಪತಿ'ಗೆ ಜೋಡಿ ಸೂಪರ್ ಸ್ಟಾರ್ ವಿದ್ಯಾ...ಮಲೈಕಾ ವಸೂಪಲ್ ಬರ್ತಡೇಗೆ ಫಸ್ಟ್ ಗ್ಲಿಂಪ್ಸ್ ರಿಲೀಸ್
Vidyapathi: 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಡವಟ್ಟು ರಾಣಿ ಲೀಲಾ ಆಗಿ ನಟಿಸಿ ಸೈ ಎನಿಸಿಕೊಂಡ ಬೆಡಗಿ ಮಲೈಕಾ ವಸುಪಾಲ್ ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟಿದ್ದು ಗೊತ್ತೇ ಇದೆ. ಚಿಕ್ಕಣ್ಣನಿಗೆ ಜೋಡಿಯಾಗಿ ಮಿಂಚಿದ್ದ ಬ್ಯೂಟಿ ಈಗ ವಿದ್ಯಾಪತಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದು ಮಲೈಕಾ ವಸುಪಾಲ್ ಜನ್ಮದಿನ. ಅವರ ಹುಟ್ಟುಹಬ್ಬದ ವಿಶೇಷವಾಗಿ ವಿದ್ಯಾಪತಿ ಬಳಗದಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.  
Upadhyaksha: ಪ್ರೇಕ್ಷಕರನ್ನು ನಕ್ಕು-ನಗಿಸಿದ ಗೆಜ್ಜೆಪುರದ ಉಪಾಧ್ಯಕ್ಷ: ನಾಯಕನಾಗಿ ಗೆದ್ರಾ ಚಿಕ್ಕಣ್ಣ?
Upadhyaksha Jan 26, 2024, 04:52 PM IST
Upadhyaksha: ಪ್ರೇಕ್ಷಕರನ್ನು ನಕ್ಕು-ನಗಿಸಿದ ಗೆಜ್ಜೆಪುರದ ಉಪಾಧ್ಯಕ್ಷ: ನಾಯಕನಾಗಿ ಗೆದ್ರಾ ಚಿಕ್ಕಣ್ಣ?
Upadhyaksha Review: ಚಂದನವನದ ಹಾಸ್ಯನಟ ಚಿಕ್ಕಣ್ಣ, ಉಪಾಧ್ಯಕ್ಷ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದರು. ಗೆಜ್ಜೆಪುರ ಚೀ ತೂ ಸಂಘಕ್ಕೆ ಉಪಾಧ್ಯಕ್ಷನ ಕಥೆ ವೀಕ್ಷಕರಿಗೆ ಎಷ್ಟರ ಮಟ್ಟಿಗೆ ಮೆಚ್ಚುಗೆಯಾಗಿದೆ? ನಾಯಕ ನಟನಾಗಿ ಚಿಕ್ಕಣ್ಣ ಸಿನಿಪ್ರಿಯರ ಮನ ಗೆದ್ರಾ? ಇಲ್ಲಿದೆ ಸಂಪೂರ್ಣ ಮಾಹಿತಿ.  
Upadhyaksha Movie : ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾದಲ್ಲಿ ಸೂಪರ್ ಸ್ಟಾರ್ ಒಬ್ರ ಎಂಟ್ರಿ ಪಕ್ಕಾ..! 
Upadhyaksha movie Jan 2, 2023, 04:59 PM IST
Upadhyaksha Movie : ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾದಲ್ಲಿ ಸೂಪರ್ ಸ್ಟಾರ್ ಒಬ್ರ ಎಂಟ್ರಿ ಪಕ್ಕಾ..! 
Upadhyaksha Movie : ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಬ್ಯುಸಿ ನಟ ಅಂದ್ರೆ ಅದು ಹಾಸ್ಯನಟ ಚಿಕ್ಕಣ್ಣ.ಚಿಕ್ಕಣ್ಣ ಯಾವುದೇ ಸಿನಿಮಾದಲ್ಲಿ ಇದ್ರೂ ನಗುವಿನ ಹೊಳೆಯನ್ನೇ ಹರಿಸಿಬಿಡ್ತಾರೆ.ಪ್ರತಿಯೊಬ್ಬ ಅಭಿಮಾನಿಯೂ ಚಿಕ್ಕಣ್ಣ ನಮ್ಮ ಮನೆ ಮಗ ಅಂತಲೇ ಭಾವಿಸಿದ್ದಾರೆ.ಇದೀಗ ಚಿಕ್ಕಣ್ಣ ಹೀರೋ ಆಗಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ.
ಸ್ಮಾಲ್‌ ಸ್ಕ್ರೀನ್‌ನಿಂದ ಬಿಗ್‌ ಸ್ಕ್ರೀನ್‌ಗೆ ಹಿಟ್ಲರ್‌ ಕಲ್ಯಾಣದ ಲೀಲಾ!
Malaika vasupal Jun 18, 2022, 04:33 PM IST
ಸ್ಮಾಲ್‌ ಸ್ಕ್ರೀನ್‌ನಿಂದ ಬಿಗ್‌ ಸ್ಕ್ರೀನ್‌ಗೆ ಹಿಟ್ಲರ್‌ ಕಲ್ಯಾಣದ ಲೀಲಾ!
ಕನ್ನಡ ಕಿರುತೆರೆಯಲ್ಲಿ ಸದ್ಯ ಟಾಪ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿರುವ ಧಾರವಾಹಿಗಳ ಪೈಕಿ ಹಿಟ್ಲರ್‌ ಕಲ್ಯಾಣ ಕೂಡಾ ಒಂದು.. ಈ ಧಾರವಾಹಿ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಕಥೆ, ಸಂಭಾಷಣೆ, ಅದರಲ್ಲೂ ಪ್ರತಿಯೊಂದು ಪಾತ್ರಕ್ಕೂ ತನ್ನದೆ ಆದ ಮಹತ್ವವನ್ನು ನೀಡಿದ್ದಾರೆ.
Actor Chikkanna as hero from Upadyaksha Cinema
Upadyaksha Movie Press Meet Jun 17, 2022, 01:15 PM IST
ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗುತ್ತಿದ್ದಾರೆ ನಟ ಚಿಕ್ಕಣ್ಣ
ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿ ಕಾಣಿಸಿಕೊಳ್ಳಲಿರುವ ನಟ ಚಿಕ್ಕಣ್ಣ ಹೇಳಿದ್ದೇನು?
Sadhu Kokila about chikkanna
Upadyaksha Movie Press Meet Jun 17, 2022, 01:10 PM IST
Sadhu Kokila: ಚಿಕ್ಕಣ್ಣಣ ಬಗ್ಗೆ ಸಾಧುಕೋಕಿಲ ಹೇಳಿದ್ದೇನು?
ಮೊದಲ ಬಾರಿಗೆ ನಾಯಕ  ನಟನಾಗಿ ಅಭಿನಯಿಸುತ್ತಿರುವ ಚಿಕ್ಕಣ್ಣನ ಬಗ್ಗೆ ಖ್ಯಾತ ಕಲಾವಿದ ಸಾಧುಕೋಕಿಲ ಏನಂದ್ರು ನೀವೇ ನೋಡಿ... 
Hitler Kalyana Leela in new movie
Hitler Kalyana Leela Jun 17, 2022, 01:05 PM IST
ಹೊಸ ಚಿತ್ರದಲ್ಲಿ ಹಿಟ್ಲರ್ ಕಲ್ಯಾಣ ಲೀಲಾ
ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಎಡವಟ್ ಲೀಲಾ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. 

Trending News

  • IT ಇಲಾಖೆಯಿಂದ ತೆರಿಗೆದಾರರಿಗೆ ಖಡಕ್ ಸೂಚನೆ: ಆದಾಯ ತೆರಿಗೆ ಕಟ್ಟುವವರೆಲ್ಲಾ ತಿಳಿದುಕೊಳ್ಳಲೇಬೇಕಾದ ವಿಷಯ ಇದು!
    Income Tax notice

    IT ಇಲಾಖೆಯಿಂದ ತೆರಿಗೆದಾರರಿಗೆ ಖಡಕ್ ಸೂಚನೆ: ಆದಾಯ ತೆರಿಗೆ ಕಟ್ಟುವವರೆಲ್ಲಾ ತಿಳಿದುಕೊಳ್ಳಲೇಬೇಕಾದ ವಿಷಯ ಇದು!

  • ODI World Cup 2027: ರೋಹಿತ್-ಕೊಹ್ಲಿಗೆ ಕೊನೆಯ ಅವಕಾಶ.. ಗಂಭೀರ್ ಮಾಸ್ಟರ್ ಪ್ಲಾನ್ ವರ್ಕ್‌ಔಟ್ ಆಗುತ್ತಾ?
    ODI World Cup 2027
    ODI World Cup 2027: ರೋಹಿತ್-ಕೊಹ್ಲಿಗೆ ಕೊನೆಯ ಅವಕಾಶ.. ಗಂಭೀರ್ ಮಾಸ್ಟರ್ ಪ್ಲಾನ್ ವರ್ಕ್‌ಔಟ್ ಆಗುತ್ತಾ?
  • Weekly Horoscope: ಮಾರ್ಚ್‌ ಮೂರನೇ ವಾರ ಕೆಲ ರಾಶಿಯವರಿಗೆ ಶುಕ್ರ ಭುಕ್ತಿ, ಕೆಲವರಿಗೆ ಚಂದ್ರ ಕೃಪೆ.. ನಿಮ್ಮ ರಾಶಿಗೆ ಏನು ಫಲ!
    Weekly Horoscope
    Weekly Horoscope: ಮಾರ್ಚ್‌ ಮೂರನೇ ವಾರ ಕೆಲ ರಾಶಿಯವರಿಗೆ ಶುಕ್ರ ಭುಕ್ತಿ, ಕೆಲವರಿಗೆ ಚಂದ್ರ ಕೃಪೆ.. ನಿಮ್ಮ ರಾಶಿಗೆ ಏನು ಫಲ!
  • ಕಾರು-ಲಾರಿ ನಡುವೆ ಭೀಕರ ಅಪಘಾ*ತ: ಸ್ಥಳದಲ್ಲೇ ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ದುರ್ಮರಣ
    Chitradurga
    ಕಾರು-ಲಾರಿ ನಡುವೆ ಭೀಕರ ಅಪಘಾ*ತ: ಸ್ಥಳದಲ್ಲೇ ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ದುರ್ಮರಣ
  • ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ 8 ದೇಶಗಳು! ಭಾರತ ಎಷ್ಟನೇ ಸ್ಥಾನದಲ್ಲಿದೆ?
    global gold reserves
    ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ 8 ದೇಶಗಳು! ಭಾರತ ಎಷ್ಟನೇ ಸ್ಥಾನದಲ್ಲಿದೆ?
  • ರಿಲೀಸ್‌ಗೂ ಮುನ್ನ ಧುರಂಧರ್ 2 ಬಿಗ್‌ ಅಪ್‌ಡೇಟ್‌!.. ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ದಾಖಲೆ ಉಡೀಸ್‌
    Dhurandhar 2
    ರಿಲೀಸ್‌ಗೂ ಮುನ್ನ ಧುರಂಧರ್ 2 ಬಿಗ್‌ ಅಪ್‌ಡೇಟ್‌!.. ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ದಾಖಲೆ ಉಡೀಸ್‌
  • ಇರಾನ್-ಅಮೆರಿಕ ಯುದ್ಧದ ಎಫೆಕ್ಟ್:  ಸರ್ಕಾರಿ ನೌಕರರ ವೇತನಕ್ಕೆ ಶೇ. 30ರಷ್ಟು ಕತ್ತರಿ!
    Pakistan economic crisis
    ಇರಾನ್-ಅಮೆರಿಕ ಯುದ್ಧದ ಎಫೆಕ್ಟ್:  ಸರ್ಕಾರಿ ನೌಕರರ ವೇತನಕ್ಕೆ ಶೇ. 30ರಷ್ಟು ಕತ್ತರಿ!
  • ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಪೊಲೀಸರ ಮೇಲೆಯೇ ಕಾರು ಚಾಲಕನ ರೋಡ್ ರೇಜ್!
    road rage on police
    ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಪೊಲೀಸರ ಮೇಲೆಯೇ ಕಾರು ಚಾಲಕನ ರೋಡ್ ರೇಜ್!
  • ಪಿಎಂ ಕಿಸಾನ್ ಯೋಜನೆ ಹಣ ನಿಮಗೆ ಇನ್ನೂ ಸಿಕ್ಕಿಲ್ವಾ..? ಚಿಂತಿಸಬೇಡಿ ತಕ್ಷಣ ಈ ಕೆಲಸ ಮಾಡಿ
    PM Kisan payment status
    ಪಿಎಂ ಕಿಸಾನ್ ಯೋಜನೆ ಹಣ ನಿಮಗೆ ಇನ್ನೂ ಸಿಕ್ಕಿಲ್ವಾ..? ಚಿಂತಿಸಬೇಡಿ ತಕ್ಷಣ ಈ ಕೆಲಸ ಮಾಡಿ
  • ಹುಡುಗಿ ಇದ್ದಲ್ಲಿಗೆ ಸಿಕ್ಸರ್‌ ಬಾರಿಸುತ್ತಿದ್ದ ಬ್ಯಾಟರ್‌.. ಹುಚ್ಚು ಪ್ರೀತಿಗೆ ಸಿಲುಕಿದ್ದ ಭಾರತದ ಮಾಜಿ ನಾಯಕ ಕೊನೆಗೆ ಏನು ಮಾಡಿದ?
    Mansoor Ali Khan Pataudi Sharmila Tagore love story
    ಹುಡುಗಿ ಇದ್ದಲ್ಲಿಗೆ ಸಿಕ್ಸರ್‌ ಬಾರಿಸುತ್ತಿದ್ದ ಬ್ಯಾಟರ್‌.. ಹುಚ್ಚು ಪ್ರೀತಿಗೆ ಸಿಲುಕಿದ್ದ ಭಾರತದ ಮಾಜಿ ನಾಯಕ ಕೊನೆಗೆ ಏನು ಮಾಡಿದ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x