ಅಮೇರಿಕಾದ ಆಂಡರ್ಸನ್ ಎಂಬ ವ್ಯಕ್ತಿ ಆಂಡ್ರಿಯಾ ಬ್ಲಾಂಕೆನ್ಶಿಪ್ ಎಂಬಾಕೆ ಮಹಿಳೆಯನ್ನು ಕೊಂದು ಆಕೆಯ ಹೃದಯ ಬೇಯಿಸಿ ಆಲೂಗಡ್ಡೆ ಜೊತೆಗೆ ಕುದಿಸಿ ನಂತರ ತಮ್ಮ ಕುಟುಂಬದವರಿಗೆ ಊಟಕ್ಕೆ ಬಡಿಸಿದ್ದ ಎನ್ನಲಾಗಿದೆ. ಅಲ್ಲದೆ, ಈ ಘಟನೆಯ ನಂತರ ಇನ್ನೂ ಇಬ್ಬರನ್ನು ಇರಿದು ಕೊಲೆ ಮಾಡಿದ್ದನಂತೆ. ಡ್ರಗ್ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಗೊಳಗಾಗಿದ್ದ ಆಂಡರ್ಸನ್ ಕೇವಲ ಮೂರು ವರ್ಷಗಳ ಶಿಕ್ಷೆ ಅನುಭವಿಸಿದ್ದ ಎನ್ನುವುದೇ ಅಚ್ಚರಿ.
Crime News: ಇದು ವಿಶ್ವ ಅಪರಾಧದ ಇತಿಹಾಸದಲ್ಲಿ ಅತ್ಯಂತ ಘೋರ ಕೃತ್ಯವಾಗಿದೆ. ಇದು 1981 ರಲ್ಲಿ ಜಪಾನಿನ ಮನುಷ್ಯ ರೂಪದ ಮೃಗನೊಬ್ಬ ಮಾಡಿದ ಅಪರಾಧವಾಗಿದೆ. ಅವನ ಹೆಸರು ಇಸ್ಸಿ ಸಾಗವಾ. ಆ ದಿನಗಳಲ್ಲಿ ಆತ ಪ್ಯಾರಿಸ್ನಲ್ಲಿ ಓದುತ್ತಿದ್ದ. ಈ ವೇಳೆ ಡಚ್ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಆಹ್ವಾನಿಸಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.