ಸಿಹಿ ಮತ್ತು ರಸಭರಿತ ಹಣ್ಣಾದ ಮಾವಿನ ಹಣ್ಣನ್ನು ಸೇವಿಸುವಾಗ, ಹೆಚ್ಚಿನ ಜನರು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಮಾವಿನ ಸಿಪ್ಪೆಯನ್ನು ತಿಂದರೆ ಮಾವಿನಹಣ್ಣಿನ ರುಚಿ ಕೆಡುತ್ತದೆ ಎನ್ನುವ ಅಭಿಪ್ರಾಯ ಅನೇಕರದ್ದು. ಆದರೆ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುತ್ತವೆ .
Mango Peel For Healthy Skin : ತ್ವಚೆಯ ಟ್ಯಾನಿಂಗ್ ಮತ್ತು ಬ್ಲ್ಯಾಕ್ ಹೆಡ್ಫ್ ಗಳನ್ನು ಹೋಗಲಾಡಿಸಲು ಮಾವಿನ ಹಣ್ಣಿನ ಸಿಪ್ಪೆಗಳನ್ನು ಬಳಸಬಹುದು. ಮಾವಿನ ಹಣ್ಣಿನ ಸಿಪ್ಪೆಯಿಂದ ಫೇಸ್ ಪ್ಯಾಕ್ ಮತ್ತು ಸ್ಕ್ರಬ್ ತಯಾರಿಸಿ ಬಳಸುವುದರಿಂದ ತ್ವಚೆಯ ಸೌನ್ದರ್ಯವನ್ನ್ ಹೆಚ್ಚಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.