ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವು ಒದಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಅಂತಾ ಯೋಜನೆಗಳ ಪೈಕಿ ಯುಪಿ ಸರ್ಕಾರದ ಶಾದಿ ಅನುದಾನ್ ಯೋಜನೆ ಒಂದು.. ಏನಿದು ಯೋಜನೆ..? ಇಲ್ಲಿದೆ ಮಾಹಿತಿ..
Inter Caste Marriage : ಪ್ರತಿ ವರ್ಷ ದೀಪಾವಳಿಯ ಕೆಲವು ದಿನಗಳ ನಂತರ ಮದುವೆಯ ಸೀಸನ್ ಪ್ರಾರಂಭವಾಗುತ್ತದೆ. ಈ ವರ್ಷವೂ ಹಲವು ಕುಟುಂಬಗಳಲ್ಲಿ ಹುಡುಗ ಹುಡುಗಿಯರ ಮದುವೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು.
Inter-Caste Scheme: ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 2.5 ನೀಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.