ಶಾದಿ ಅನುದಾನ್ ಯೋಜನೆ ಬಗ್ಗೆ ನಿಮಗೆ ಗೊತ್ತೇ..?

  • Zee Media Bureau
  • Mar 24, 2023, 11:27 AM IST

ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವು ಒದಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಅಂತಾ ಯೋಜನೆಗಳ ಪೈಕಿ ಯುಪಿ ಸರ್ಕಾರದ ಶಾದಿ ಅನುದಾನ್ ಯೋಜನೆ ಒಂದು.. ಏನಿದು ಯೋಜನೆ..? ಇಲ್ಲಿದೆ ಮಾಹಿತಿ..

Trending News