Top-5 Best Selling Cars: ಟಾಟಾ ನೆಕ್ಸಾನ್ ಸೆಪ್ಟೆಂಬರ್ 2023ರಲ್ಲಿ 3ನೇ ಸ್ಥಾನದಲ್ಲಿದೆ, ಇದರ ಒಟ್ಟು ಮಾರಾಟ 15,325 ಯುನಿಟ್ಗಳು. ಇದರರ್ಥ ಸೆಪ್ಟೆಂಬರ್ 2022ರಲ್ಲಿ ನೆಕ್ಸಾನ್ನ ಮಾರಾಟವು 14,518 ಯುನಿಟ್ಗಳಾಗಿರುವುದರಿಂದ ವಾರ್ಷಿಕ ಆಧಾರದ ಮೇಲೆ ಶೇ.6ರಷ್ಟು ಬೆಳವಣಿಗೆ ದಾಖಲಿಸಿದೆ.
ಅತ್ಯುತ್ತಮ ಸಿಎನ್ಜಿ ಕಾರು: ಮಾರುತಿ ಬಲೆನೊದ ಬಜೆಟ್ಗೆ ಈಗ ಹೊಸ ಸಿಎನ್ಜಿ ಕಾರು ಪ್ರವೇಶಿಸಿದೆ. ಈ ಕಾರು ಸುರಕ್ಷತೆಯ ದೃಷ್ಟಿಯಿಂದ 5 ಸ್ಟಾರ್ ರೇಟಿಂಗ್ನೊಂದಿಗೆ ಬರುತ್ತದೆ. ಇದರ ವೆಚ್ಚವೂ ಹೆಚ್ಚಿಲ್ಲ.
ಅತಿಹೆಚ್ಚು ಮಾರಾಟವಾದ ಕಾರುಗಳು: ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅತ್ಯಂತ ಜನಪ್ರಿಯ ಕಾರುಗಳಾಗಿವೆ. ಇವುಗಳ ಮಾರಾಟವೂ ತುಂಬಾ ಚೆನ್ನಾಗಿದೆ. ಆದರೆ ಮೇ ತಿಂಗಳಲ್ಲಿ ಕೇವಲ ಒಂದು ಮಾರುತಿ ಕಾರು ವ್ಯಾಗನಾರ್ ಮತ್ತು ಸ್ವಿಫ್ಟ್ ಎರಡನ್ನೂ ಹಿಂದಿಕ್ಕಿ ಅತಿಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಇಷ್ಟಪಟ್ಟ ಕಾರು ಎನಿಸಿಕೊಂಡಿದೆ. ಏಪ್ರಿಲ್ನಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಹೆಚ್ಚು ಮಾರಾಟವಾದ ಕಾರಾಗಿದೆ.
ಏಪ್ರಿಲ್ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ನಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ವ್ಯಾಗನ್ಆರ್ ಹೊಂದಿದೆ. ಇದೇ ವೇಳೆ ಮಾರಾಟದಲ್ಲಿ ಮತ್ತೆ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಂಪನಿಯ ಕಾರು ಕೂಡ ಇದೆ.
Maruti Suzuki Baleno: ಆಗಸ್ಟ್ 2022 ರಲ್ಲಿ, ಮಾರುತಿ ಸುಜುಕಿ ಬಲೆನೊ ದೇಶದ ಅತಿ ಹೆಚ್ಚು ಮಾರಾಟಗೊಂಡ ಕಾರ್ ಆಗಿ ಹೊರಹೊಮ್ಮಿದೆ. ಇದು ವ್ಯಾಗನ್ಆರ್ ಅನ್ನು ಸಹ ಹಿಂದಿಕ್ಕಿ ಮೊದಲ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಆಗಸ್ಟ್ನಲ್ಲಿ, ಬಲೆನೊ ಒಟ್ಟು 18,418 ಯುನಿಟ್ಗಳು ಮಾರಾಟವಾಗಿದ್ದರೆ ವ್ಯಾಗನ್ಆರ್ ಒಟ್ಟು 18,398 ಯುನಿಟ್ಗಳನ್ನು ಮಾರಾಟಗೊಂಡಿವೆ
ನವದೆಹಲಿ: Navratri 2021 - ಪ್ರತಿವರ್ಷದಂತೆ ಈ ವರ್ಷವೂ ಕೂಡ ನವರಾತ್ರಿಯೊಂದಿಗೆ (Navratri 2021) ಹಬ್ಬದ ಸೀಸನ್ ಆರಂಭವಾಗಲಿದೆ. ಅನೇಕ ಜನರು ದೀಪಾವಳಿ (Deepavali) ಮತ್ತು ಶರನ್ನವರಾತ್ರಿಯ ನಡುವೆ ಹೊಸ ವಾಹನವನ್ನು ಖರೀದಿಸಲು ಯೋಜಿಸುತ್ತಾರೆ, ಇದು ಪಿತೃ ಪಕ್ಷದ ಅಂತ್ಯದ ನಂತರ ಪ್ರಾರಂಭವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.