Tips for Dark Mehendhi: ಇನ್ನೇನು ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಹೆಣ್ಣು ಮಕ್ಕಳಲ್ಲಿ ಹಬ್ಬ ಅಂದ್ರೆ ಅಲಂಕಾರ ಮಾಡಿಕೊಳ್ಳುವುದರಲ್ಲಿ ಏನೋ ಸಂತೋಷ. ಅದರಲ್ಲಿ ಅಂತೂ ಯಾವುದೇ ಹಬ್ಬ ಹರಿದಿನ ಬಂದರೂ ಮೆಹಂದಿ ಹಚ್ಚಿಕೊಳ್ಳದೇ ಅದು ಪರಿಪೂರ್ಣ ಅನಿಸೋದೇ ಇಲ್ಲ. ಅದ್ರೆ ಕೆಲವರಿಗೆ ಮೆಹಂದಿ ಹಚ್ಚಿ ಎಷ್ಟೇ ಗಂಟೆಗಳು ಬಿಟ್ರು ರಂಗು ಬರೋದೇ ಇಲ್ಲ. ಹಾಗಾದರೆ ಗಾಡ ಬಣ್ಣ ಬೇಕು ಅಂದರೆ ಏನು ಮಾಡಬೇಕು. ಈ ಟಿಪ್ಸ್ ಫಾಲೋ ಮಾಡಿ.
ಮೆಹಂದಿ ಇಲ್ಲದೆ ಯಾವುದೇ ಹಬ್ಬ ಅಪೂರ್ಣ. ಮಹಿಳೆಯರ 16 ಆಭರಣಗಳಲ್ಲಿ ಮೆಹಂದಿ ಕೂಡ ಸೇರಿದೆ. ಯಾವುದೇ ಶುಭಕಾರ್ಯ ಪ್ರಾರಂಭಕ್ಕೂ ಮುನ್ನ ಮೆಹೆಂದಿ ಹಚ್ಚುವುದು ಶುಭ ಎಂದು ಹೇಳಲಾಗುತ್ತದೆ. ಇನ್ನು ಹಿಂದೂ ಪುರಾಣದ ಪ್ರಕಾರ ಮೆಹೆಂದಿ ಮತ್ತು ಅದರ ಬಣ್ಣ ಸಂಬಂಧದ ರಹಸ್ಯ ತಿಳಿಸುತ್ತದೆ. ಇನ್ನು ಮೆಹೆಂದಿಯ ಕೆಲವು ಇತ್ತೀಚಿನ ವಿನ್ಯಾಸಗಳನ್ನು ನೋಡೋಣ
Hair Care Tips: ಕೂದಲಿನ ಆರೋಗ್ಯಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಬಂದಿವೆ. ಆದರೆ, ಇಂದಿಗೂ ಕೂಡ ಹಲವು ಜನರು ತಮ್ಮ ಕೂದಲಿಗೆ ಬಣ್ಣ ಹಚ್ಚಿಕೊಳ್ಳಲು ಗೋರಂಟಿಯನ್ನು ಬಳಸುತ್ತಾರೆ. ಆದರೆ ಕೂದಲಿಗೆ ಗೋರಂಟಿ ಬಳಸುವ ಮುನ್ನ ಕೆಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.