Anant Ambani Radhika : ಅಂಬಾನಿ ಕುಟುಂಬವು "ಆಂಟಿಲಿಯಾ ಚಾ ರಾಜ" ಗೆ ಭವ್ಯವಾದ ವಿಸರ್ಜನಾ ಮೆರವಣಿಗೆಯೊಂದಿಗೆ ವಿದಾಯ ಹೇಳಿತು. ಈ ವೇಳೆ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಿಬ್ಬಂದಿಯಿಂದ ತುಂಬಿದ್ದ ವಾಹನವು ರ್ಯಾಲಿಯಲ್ಲಿ ಕಂಡುಬಂದಿತು, ಅದರ ಹಿಂದೆ ಕೆಲವು ಅಂಬಾನಿ ಸದಸ್ಯರು ನಡೆದುಕೊಂಡು ಬಂದಿದ್ದಾರೆ. ಈ ವೇಳೆ ನಡೆದ ಘಟನೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ.
Anant Ambani Radhika Merchant wedding anniversary: ಅಂಬಾನಿಯ ಅದ್ಧೂರಿ ವಿವಾಹಕ್ಕೆ ಒಂದು ವರ್ಷ: ಜಗತ್ತೇ ಭಾರತವನ್ನು ವಿಭಿನ್ನವಾಗಿ ನೋಡುವಂತೆ ಮಾಡಿದ ವಿವಾಹ ಮಹೋತ್ಸವ
Anant Ambani Radhika Merchant Wedding:ಸಂಸ್ಕೃತಿ, ನಂಬಿಕೆ ಮತ್ತು ಸೇವೆಯನ್ನು ಬೇರ್ಪಡಿಸಲಾಗದ ಮಾನವೀಯತೆಯ ಪ್ರಾಚೀನ ಆಧ್ಯಾತ್ಮಿಕ ಕೇಂದ್ರವಾಗಿ ಭಾರತದ ಗುರುತನ್ನು ಜಗತ್ತಿಗೆ ನೆನಪಿಸುವುದು ಈ ವಿವಾಹದಲ್ಲಿ ಸ್ಪಷ್ಟವಾಗಿ ಕಂಡುಬಂದಿತ್ತು.
Anant Ambani Remuneration: ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನುಯವರ ಪುತ್ರ ಅನಂತ್ ಅಂಬಾನಿಗೆ ಹೊಸ ಜವಬ್ದಾರಿಗಳನ್ನು ನೀಡಲಾಗಿದೆ. ಜೊತೆಗೆ ಅವರ ಸಂಬಳವನ್ನು ಸಹ ಹೆಚ್ಚಿಸಲಾಗಿದೆ.
Weight loss: ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಬಾರಿ ತೂಕ ಇದ್ದರು, ಆದರೆ 18 ತಿಂಗಳಲ್ಲಿ 108 ಕೆಜಿ ತೂಕ ಇಳಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅಷ್ಟಕ್ಕೂ ಅನಂತ್ ಅಂಬಾನಿ ಅಷ್ಟೊಂದು ತೂಕ ಇಳಿಕೊಂಡಿದ್ದು ಹೇಗೆ? ತಿಳಿಯಲು ಮುಂದೆ ಓದಿ...
radhika merchant Video: ಅನಂತ್ ಅಂಬಾನಿ ಪತ್ನಿ ರಾಧಿಕಾ ಅವರ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಜನರು ಅವರು ತಾಯಿಯಾಗಲಿದ್ದಾರೆ ಎಂದು ಭಾವಿಸುತ್ತಿದ್ದಾರೆ.
Radhika Merchant: ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಜೋಡಿ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ನಾಲ್ಕು ತಿಂಗಳುಗಳ ಹಿಂದೆಯಷ್ಟೆ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆದಿತ್ತು ಇದೀಗ ಈ ಜೋಡಿಗೆ ಸಂಬಂಧ ಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Anant ambani Richard milley watch: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಎಲ್ಲರಿಗೂ ಚಿರ ಪರಿಚಿತರು. ಆಗಸ್ಟ್‌ನಲ್ಲಿ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅನಂತ್ ಅಂಬಾನಿ ಹೆಸರು ವಿಸ್ವದೆಲ್ಲೆಡೆ ತಮ್ಮ ಮದುವೆಯ ಅದ್ದೂರಿ ಆಚರಣೆಯ ಕಾರಣ ಫುಲ್ ವೈರಲ್ ಆಗಿತ್ತು.
Alia Bhat-ranbir kapoor:ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
mukesh ambani Viral Vide: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆಯೂ ಅದ್ಧೂರಿಯಾಗಿ ನಡೆದಿದೆ. ಈ ವಿಶೇಷ ಸಂದರ್ಭದಲ್ಲಿ ಅನೇಕ ತಾರೆಗಳು ಬಂದಿದ್ದರು..
Radhika Merchant Mukesh Ambani Fight: ಮುಖೇಶ್ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಪರಸ್ಪರ ವಾಗ್ವಾದ ನಡೆಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.
Anant ambani and radhika merchant: ಸೆಪ್ಟೆಂಬರ್ 8, 2024 ರಂದು, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಅಂಬಾನಿ ಕುಟುಂಬವು ಆಸ್ಪತ್ರೆಯಲ್ಲಿ ತಾಯಿ ಮತ್ತು ನವಜಾತ ಶಿಶುವನ್ನು ಭೇಟಿ ಮಾಡುತ್ತಿರುವ ದೃಶ್ಯ ಇತ್ತೀಚೆಗೆ ಕಂಡುಬಂದಿದ್ದು, ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ. ಅಂಬಾನಿ ಕುಟುಂಬ ದೀಪಿಕಾ ಹಾಗೂ ರಣವೀರ್ ದಂಪತಿಯ ಪುಟ್ಟ ಮಗುವಿಗೆ ಭರ್ಜರಿ ಗಿಫ್ಟ್ ಸಹ ನೀಡಿದ್ದಾರೆ ಎಂದು ವರದಿಯಾಗಿದೆ.
Radhika Merchant pregnant : ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಸೊಸೆ.. ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಒಂದು ವಿಡಿಯೋ ಸಹ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.. ಅಸಲಿಗೆ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
Mukesh Ambani fitness : ಮುಖೇಶ್ ಅಂಬಾನಿ ಅವರ ಫಿಟ್‌ನೆಸ್ ಅವರ ಶಿಸ್ತುಬದ್ಧ ದಿನಚರಿ ಮತ್ತು ಆಹಾರದ ಆಧಾರದ ಮೇಲೆ ನಿಂತಿದೆ.. ಪ್ರತಿದಿನವನ್ನು ಅವರು ಯೋಗ ಮತ್ತು ಧ್ಯಾನದೊಂದಿಗೆ ಪ್ರಾರಂಭಿಸುತ್ತಾರೆ.. ಉಪಾಹಾರ ದಿಂದ ಹಿಡಿದು ಊಟವನ್ನು ಸಹ ಬಹಳ ಕಾಳಜಿಯಿಂದ ಆಯ್ಕೆ ಮಾಡುತ್ತಾರೆ.. ಹಾಗಿದ್ರೆ ವಿಶ್ವದ ಶ್ರೀಮಂತ ವ್ಯಕ್ತಿಯ ಊಟದ ಪದ್ದತಿ ಮತ್ತು ದಿನಚರಿ ಹೇಗಿದೆ..? ಬನ್ನಿ ನೋಡೋಣ..
Anant Ambani gold crown : ನವ ದಂಪತಿ ಅನಂತ್ ಅಂಬಾನಿ ಮತ್ತು ರಾಧಿಕಾ ಜೋಡಿ ಲಾಲ್ ಬಾಗ್ಚಾ ರಾಜಾಗೆ 20 ಕೆಜಿ ಚಿನ್ನದ ಕಿರೀಟವನ್ನು ದೇಣಿಗೆ ನೀಡಿದ್ದಾರೆ. ಈ ಕುರಿತು ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.. ಕಿರೀಟದ ಬೆಲೆ ಕೇಳಿ ನೆಟ್ಟಿಗರು ದಂಗಾಗಿದ್ದಾರೆ..
Ranbir-Alia: ಆಲಿಯಾ ಭಟ್, ರಣಬೀರ್ ಕಪೂರ್ ಬಾಲಿವುಡ್ ನ ಕ್ಯೂಟ್ ಕಪಲ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆನ ವರದಿಗಳ ಪ್ರಕಾರ ಈ ಜೋಡಿಗಳ ಮಧ್ಯ ಯಾವುದು ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ..
Ranbir Kapoor Shocking Comment: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಳ್ಳುತ್ತಾರೆ.. ಇತ್ತೀಚೆಗೆ ನಟ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ..
Kareena kapoor: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ದಾದಿಯಾಗಿದ್ದ ಲಲಿತಾ ಡಿಸಿಲ್ವಾ ಅವರು ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅವರು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮಕ್ಕಳಾದ ತೈಮೂರ್ ಮತ್ತು ಜೆಹ್‌ಗೂ ಕೂಡ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ, ತೈಮೂರ್-ಜೆ ಅವರ ದಾದಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಭಾಗವಹಿಸಿದ್ದರು, ಅಂದಿನಿಂದ ಅವರು ಭಾರಿ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ, ದಾದಿ ಲಲಿತಾ ಡಿಸ್ಲಿವಾ ಕರೀನಾ ಕಪೂರ್ ತನ್ನ ಮನೆಯ ಸದಸ್ಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ranbir kapoor-Alia Bhat: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
Ranbir-Alia Fight At Anant & Radhika Wedding: ಈ ಮದುವೆಗೆ ಹಾಲಿವುಡ್, ಬಾಲಿವುಡ್ ಮತ್ತು ಉದ್ಯಮ ಜಗತ್ತಿನ ಹಲವು ಖ್ಯಾತ ತಾರೆಯರು ಆಗಮಿಸಿದ್ದರು. ಇನ್ನು ಈ ಸೆಲೆಬ್ರಿಟಿಗಳು ಮದುವೆ ಮನೆಯಲ್ಲಿ ಏನೆಲ್ಲಾ ಮಾಡಿದ್ದರು, ಯಾವ ರೀತಿ ವರ್ತಿಸಿದ್ದರು ಎಂಬುದನ್ನು ಹೇಳುತ್ತಿರುವ ರೆಡ್ಡಿಟ್ ಪೋಸ್ಟ್ ಒಂದು ಭಾರೀ ವೈರಲ್ ಆಗುತ್ತಿದೆ.