ಪ್ರಯಾಣಿಕರು ನಿಷೇಧಿತ ವಸ್ತುಗಳನ್ನು ಮೆಟ್ರೋ ಒಳಗೆ ತಂದಾಗ ಅವುಗಳನ್ನು ತಪಾಸಣೆಯ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.ಪ್ರಯಾಣಿಕರಿಗೆ ಅವುಗಳೊಂದಿಗೆ ಪ್ರಯಾಣಿಸಲು ಅವಕಾಶವಿಲ್ಲ.
Metro rules : ರೈಲ್ವೆಯಂತೆಯೇ, ಅನೇಕ ಜನರು ಪ್ರತಿದಿನ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣದ ವಿಷಯಕ್ಕೆ ಬಂದಾಗ, ಸ್ವಲ್ಪ ದೂರ ಹೋಗಬೇಕಾದವರು ಸಣ್ಣ ನಿದ್ರೆ ಮಾಡುತ್ತಾರೆ. ಆದರೆ ಮೆಟ್ರೋ ಪ್ರಯಾಣದ ಸಮಯದಲ್ಲಿ ಈ ನಿದ್ರೆ ದುಬಾರಿಯಾಗಬಹುದು.. ಏಕೆ ಗೊತ್ತೆ..? ಇಲ್ಲಿದೆ ಮೆಟ್ರೋ ನಿಯಮಗಳು
Viral video : ಮೆಟ್ರೋದಲ್ಲಿ ಒಬ್ಬ ಯುವಕ ತನ್ನಷ್ಟಕ್ಕೆ ತಾನು.. ಕುಳಿತುಕೊಂಡು ನಿದ್ರಿಸುತ್ತಿದ್ದ. ಅಷ್ಟರಲ್ಲಿ ಯುವತಿಯೊಬ್ಬಳು ಓಡಿ ಬಂದು, ಅವನ ತೊಡೆಯ ಮೇಲೆ ಹಾರಿ ಕುಳಿತಿದ್ದಾಳೆ. ಕಣ್ಣು ಮಿಟುಕಿಸುವಷ್ಟರಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.. ಪಾಪ ನೋವಿನಿಂದ ಆ ಯುವಕ.. ವಿಡಿಯೋ ಈಗ ವೈರಲ್ ಆಗಿದೆ ನೋಡಿ..
Funny Monkey Video: ದೆಹಲಿ ಮೆಟ್ರೋ ರೈಲಿನಲ್ಲಿ ಮಂಗವೊಂದು ಪ್ರಯಾಣಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮೆಟ್ರೋ ರೈಲಿನಲ್ಲಿ ಮಂಕಿಯ ಕೂಲ್ ರೈಡ್ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.