English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Web-Stories
×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Minister

Minister News

ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್‌ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ
Jharkhand Jul 4, 2024, 04:46 PM IST
ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್‌ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ
Jharkhand : ಜೆಎಂಎಂ ನಾಯಕ ಹೇಮಂತ್ ಸೊರೇನ್ ಇಂದು ಸಂಜೆ 5 ಗಂಟೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 
North Karnataka Rounds by DK Shivakumar and other Minister today
Lok Sabha Election 2024 Mar 6, 2024, 12:10 PM IST
ಇಂದು ಡಿಕೆ ಶಿವಕುಮಾರ್ ಸಚಿವರಿಂದ ಉತ್ತರ ಕರ್ನಾಟಕ ರೌಂಡ್ಸ್
ಇಂದು ಡಿಕೆ ಶಿವಕುಮಾರ್ ಸಚಿವರಿಂದ ಉತ್ತರ ಕರ್ನಾಟಕ ರೌಂಡ್ಸ್  ಡಿಸಿಎಂ ಸಚಿವರಿಂದ ಉತ್ತರ ಕನ್ನಡ, ಗದಗ, ಹುಬ್ಬಳ್ಳಿ-ಧಾರವಾಡ ಪ್ರವಾಸ 
4 ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ  ಮರು ಚಾಲನೆ : ಸಚಿವ ದಿನೇಶ್ ಗುಂಡೂರಾವ್
Resumption Feb 28, 2024, 10:17 PM IST
4 ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಮರು ಚಾಲನೆ : ಸಚಿವ ದಿನೇಶ್ ಗುಂಡೂರಾವ್
Minister Dinesh Gundurao :  10 ರಿಂದ 18 ವರ್ಷದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಉಚಿತವಾಗಿ ನೀಡುವ ಮಹತ್ವದ ಯೋಜನೆಗೆ ಬೆಂಗಳೂರಿನಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ 100 ಲಕ್ಷ ಕೋಟಿ ಯೋಜನೆ: ಸಚಿವ ಪ್ರಹ್ಲಾದ ಜೋಶಿ
Karnataka Feb 23, 2024, 10:00 PM IST
ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ 100 ಲಕ್ಷ ಕೋಟಿ ಯೋಜನೆ: ಸಚಿವ ಪ್ರಹ್ಲಾದ ಜೋಶಿ
ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ 3ನೇ ಸ್ಥಾನ ತಲುಪಲಿದ್ದು, 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.  
Chief minister Siddaramaiah dinner meeting with ministers
CM siddaramaiah Feb 2, 2024, 10:05 AM IST
ಸಚಿವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್
ಬಿಜೆಪಿ ಕಟ್ಟಿ ಹಾಕಲು ʻಕೈʼ ನಾಯಕರ ಮಾಸ್ಟರ್‌ ಪ್ಲ್ಯಾನ್‌ ಸಚಿವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಲೋಕಸಭಾ ಚುನಾವಣೆ ವಿಚಾರಕ್ಕೆ ನಾಯಕರ ಮಹತ್ವದ ಚರ್ಚೆ  ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಸಜ್ಜುಗೊಳಿಸಲು ಸಭೆ
HDK minister after Lok Sabha elections
HD Kumaraswamy Jan 8, 2024, 12:05 PM IST
ಲೋಕಸಭಾ ಚುನಾವಣೆ ಬಳಿಕ ಎಚ್‌ಡಿ‌ಕೆ ಮಂತ್ರಿ!
ಮುಂದಿನ ಕ್ಯಾಬಿನೆಟ್ ಬದಲಾವಣೆ ವೇಳೆ ಮಂತ್ರಿ ಆಗೋ ವಿಚಾರ ಮಂತ್ರಿ ಆಗೋ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಆಸೆಯೂ ಇಲ್ಲ 28 ಕ್ಷೇತ್ರ ಗೆಲ್ಲೋದು ನಮ್ಮ ಗುರಿ.. ಮಂತ್ರಿಯಾಗಿ ಏನ್ ಮಾಡಲಿ ನನ್ನ ಮುಂದೆ ‌ಇರೋ ಅಜೆಂಡಾ ಕಾಂಗ್ರೆಸ್ ಪಕ್ಷ ಸೋಲಿಸೋದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ
7 ವರ್ಷವಾದರೂ ಸಿಗದ ಪರಿಹಾರ: ಶಾಸಕ, ಸಚಿವರ ವಿರುದ್ಧ ಸಂತ್ರಸ್ಥನ ಆಕ್ರೋಶ
road construction Jan 2, 2024, 02:25 PM IST
7 ವರ್ಷವಾದರೂ ಸಿಗದ ಪರಿಹಾರ: ಶಾಸಕ, ಸಚಿವರ ವಿರುದ್ಧ ಸಂತ್ರಸ್ಥನ ಆಕ್ರೋಶ
ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯಲ್ಲಿ ಸಚಿವ ಕೆ.ವೆಂಕಟೇಶ್ ಅಹವಾಲು ಸ್ವೀಕಾರದ ವೇಳೆ ಸೈಯದ್ ನಸೀರ್ ಅಹ್ಮದ್ ಎಂಬಾತ ಸಚಿವ ವೆಂಕಟೇಶ್, ಶಾಸಕ ಸಿ‌.ಪುಟ್ಟರಂಗಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದರು‌.
If he raises his words, he will speak at the minister level...!
Minister Dec 28, 2023, 01:10 AM IST
ಈತ ಮಾತು ಎತ್ತಿದ್ರೆ ಮಿನಿಸ್ಟರ್ ಲೆವಲ್ ನಲ್ಲಿ ಮಾತು...!
ಈತ ಮಾತು ಎತ್ತಿದ್ರೆ ಮಿನಿಸ್ಟರ್ ಲೆವಲ್ ನಲ್ಲಿ ಮಾತು...!
Petition submitted to Minister Lakshmi Hebbalkar in Dharwad
Dharwad Lok Sabha Nov 16, 2023, 11:35 AM IST
ದಾರಿ ಮಧ್ಯೆ ಸಚಿವೆ ಕಾರು ನಿಲ್ಲಿಸಿ ಫ್ಯಾನ್ಸ್‌ ಮನವಿ ಸಲ್ಲಿಕೆ
ಧಾರವಾಡ ಲೋಕಸಭೆ ಕಾಂಗ್ರೆಸ್ ಟಿಕೆಟ್ ಪೈಪೋಟಿ..! ದಾರಿ ಮಧ್ಯೆ ಸಚಿವೆ ಕಾರು ನಿಲ್ಲಿಸಿ ಫ್ಯಾನ್ಸ್‌ ಮನವಿ ಸಲ್ಲಿಕೆ ಧಾರವಾಡದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮನವಿ ಸಲ್ಲಿಕೆ ರಜತ್‌ಗೆ ಉಳ್ಳಾಗಡ್ಡಿಮಠಗೆ ಲೋಕಸಭೆ ಟಿಕೆಟ್‌ಗೆ ಆಗ್ರಹ ಹೆಬ್ಬಾಳ್ಕರ್‌ ಅಳಿಯ ಆಗಿರೋ ರಜತ್ ಉಳ್ಳಾಗಡ್ಡಿಮಠ
ಇ.ವಿ. ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆ: ಸಚಿವ ಎಂ ಬಿ ಪಾಟೀಲ
Minister MB Patil Oct 18, 2023, 12:55 PM IST
ಇ.ವಿ. ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆ: ಸಚಿವ ಎಂ ಬಿ ಪಾಟೀಲ
ಕೆಂಗೇರಿ ಸಮೀಪದ ಮೈಲಸಂದ್ರದಲ್ಲಿ ಇರುವ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ಇ.ವಿ.ಮೊಬಿಲಿಟಿ ಉತ್ಕೃಷ್ಟತಾ ಮತ್ತು ನಾವೀನ್ಯತಾ ಕೇಂದ್ರವನ್ನು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಎಸ್ ಟಿ ಸೋಮಶೇಖರ್ ಜತೆಯಲ್ಲಿದ್ದರು.
ಕೆಂಗೇರಿ ಜೆಎಸ್ಎಸ್ ಕಾರ್ಯಕ್ರಮಕ್ಕೆ 'ನಮ್ಮ ಮೆಟ್ರೋ'ದಲ್ಲಿ ಪ್ರಯಾಣಿಸಿದ ಸಚಿವ ಎಂ ಬಿ ಪಾಟೀಲ
Minister MB Patil Oct 18, 2023, 11:38 AM IST
ಕೆಂಗೇರಿ ಜೆಎಸ್ಎಸ್ ಕಾರ್ಯಕ್ರಮಕ್ಕೆ 'ನಮ್ಮ ಮೆಟ್ರೋ'ದಲ್ಲಿ ಪ್ರಯಾಣಿಸಿದ ಸಚಿವ ಎಂ ಬಿ ಪಾಟೀಲ
ವಿಧಾನಸೌಧದಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗೆ `ನಮ್ಮ ಮೆಟ್ರೋ’ದಲ್ಲಿ ಪ್ರಯಾಣ ಮಾಡಿ, ಖುಷಿ ಅನುಭವಿಸಿದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ
Cauvery water for Tamil Nadu: CM Ministers will take decision under law
Cauvery water for Tamil Nadu Sep 13, 2023, 12:55 PM IST
ತಮಿಳುನಾಡಿಗೆ ಕಾವೇರಿ ನೀರು: ಸಿಎಂ, ಸಚಿವರು ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡ್ತಾರೆ
ತಮಿಳುನಾಡಿಗೆ ಮತ್ತೆ ಕಾವೇರಿ ನೀರು  ಹರಿಬಿಡುವ ವಿಚಾರ ಈಗಾಗಲೇ ನಮ್ಮ ಹತ್ರ ಇದ್ದಷ್ಟು ಕಾವೇರಿ ನೀರು ಬಿಟ್ಟಿದ್ದೇವೆ ಹೆಚ್ಚು ಬಿಡೋಕೆ ಆಗಲ್ಲ ಅಂತ ಸಿಎಂ, ಸಚಿವರು ಹೇಳಿದ್ದಾರೆ ಹುಬ್ಬಳ್ಳಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ ಸಿಎಂ, ಸಚಿವರು ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡ್ತಾರೆ
Do Pakistanis know about Siddaramaiah - Minister R  Ashok
Siddaramaiah Mar 15, 2023, 05:05 PM IST
ಸಿದ್ದರಾಮಯ್ಯ ಬಗ್ಗೆ ಪಾಕಿಸ್ತಾನದವರಿಗೆ ಗೊತ್ತಾ- ಸಚಿವ ಆರ್. ಅಶೋಕ್
ಸಿದ್ದರಾಮಯ್ಯ ಮೋದಿ‌ ಯಾರು ಎಂದು‌ ಕೇಳುತ್ತಿದ್ದಾರೆ. ಪಾಕ್‌ನಲ್ಲಿ ಮೋದಿ ಪ್ರಧಾನಿಯಾಗಿ ಬರಲೆಂದು ಹೇಳ್ತಾರೆ. ಸಿದ್ದು ಬಗ್ಗೆ ಪಾಕ್‌ನವರಿಗೆ ಗೊತ್ತಾ ಎಂದು ಸಚಿವ ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ರು. 
ಅಮೃತಸರದಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ ಹತ್ಯೆ
Sudhir Suri Nov 4, 2022, 05:48 PM IST
ಅಮೃತಸರದಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ ಹತ್ಯೆ
ಇಂದು ಮಧ್ಯಾಹ್ನ ಅಮೃತಸರದ ಜನನಿಬಿಡ ರಸ್ತೆಯಲ್ಲಿ ಹಿಂದುತ್ವವಾದಿ ನಾಯಕ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ.
KS Eshwarappa statement about cabinet rejoin
KS Eshwarappa May 26, 2022, 12:10 PM IST
ಸಂಪುಟ ಸೇರ್ಪಡೆ ಬಗ್ಗೆ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?
ನಾನೇನಾದ್ರು ತಪ್ಪು ಮಾಡಿದ್ರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ.. ಮತ್ತೆ ಸಂಪುಟಕ್ಕೆ ಸೇರಿಸೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಕೇಂದ್ರದ ನಾಯಕರ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. 
Minister and MLA Visit to Rain Affected Area in Bengaluru
Rain Affected Area May 22, 2022, 07:10 PM IST
ಮಳೆ ಅನಾಹುತ ಎದುರಿಸಲು ಕಾರ್ಯತಂತ್ರ
ಬೆಂಗಳೂರಿನಲ್ಲಿ 8 ವಲಯಗಳಿಗೆ ಸಚಿವರ ಕಾರ್ಯಪಡೆ ರಚನೆ ಮಾಡಲಾಗಿದೆ. 8 ವಲಯಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಲಯದ ಜವಾಬ್ದಾರಿ ನೀಡಲಾಗಿದೆ. ಈ ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
BY Vijayendra reaction over minister post
BY Vijayendra May 5, 2022, 02:30 PM IST
ಸಚಿವರಾಗ್ತಾರಾ ಯಡಿಯೂರಪ್ಪ ಪುತ್ರ ವಿಜಯೇಂದ್ರ!
BY Vijayendra reaction over minister post
murugesh Nirani speaks about World Investor Session
Murugesh Nirani Apr 19, 2022, 12:35 PM IST
ವಿಶ್ವ ಬಂಡವಾಳ ಹೂಡಿಕೆದಾರ ಸಮಾವೇಶ ಹಿನ್ನೆಲೆ 11,500 ಕೋಟಿ ರೂ. ಮಂಜೂರಾಗಿದೆ
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಕೆಲಸ ನಡೆಸುತ್ತಿದ್ದೇವೆ. ಮೂಲ ಸೌಕರ್ಯಗಳ ಒದಗಿಸುವುದು, ಅಕ್ಕಪಕ್ಕದ ರಾಜ್ಯಗಳಲ್ಲಿ ನೀತಿ ನಿಯಮ ಹೇಗಿದೆ ಎನ್ನುವುದನ್ನು ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.
"ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ಸಚಿವರಿಗೆ ವಾಸ!"
Yogi Adityanath Apr 16, 2022, 09:03 AM IST
"ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ಸಚಿವರಿಗೆ ವಾಸ!"
ಸಚಿವರು ರಾಜ್ಯದ ಯಾವುದೇ ನಗರಗಳಿಗೆ ತೆರಳಿದರೆ ಐಷಾರಾಮಿ ಹೋಟೆಲ್‌ಗಳ ಬದಲು ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು ‌ಎಂಬ ಆದೇಶವನ್ನು ಸಿಎಂ ಯೋಗಿ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬಸ್ಥರನ್ನು ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸುವಂತಿಲ್ಲ ಎಂದು ಸೂಚಿಸಿದ್ದಾರೆ. 
Laxmi hebbalkar visit santhosh patil house
Laxmi Hebbalkar Apr 13, 2022, 09:20 AM IST
ಸಂತೋಷ್ ಪಾಟೀಲ್ ಮನೆಯವರಿಗೆ ಕೈ ನಾಯಕಿಯ ಸಾಂತ್ವಾನ
ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ, ಸಮರ್ಥ ಕಾಲೋನಿಯ ಸಂತೋಷ ನಿವಾಸಕ್ಕೆ ತೆರಳಿ ಸಾಂತ್ವನ ತಿಳಿಸಿದ  ಶಾಸಕಿ ಹೆಬ್ಬಾಳಕರ್ 
  • 1
  • 2
  • 3
  • 4
  • 5
  • Next
  • last »

Trending News

  • SSLC And PUC Exam Time Table: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ! ಇಲ್ಲಿದೆ ನೋಡಿ ಡೌನ್‌ಲೋಡ್‌ ಲಿಂಕ್‌
    sslc exam 2025

    SSLC And PUC Exam Time Table: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ! ಇಲ್ಲಿದೆ ನೋಡಿ ಡೌನ್‌ಲೋಡ್‌ ಲಿಂಕ್‌

  • ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ
    Union Minister H D Kumaraswamy
    ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ
  • ಬಿಜೆಪಿ ಮಾಜಿ ಕಾರ್ಪೊರೇಟ‌ರ್ ಮನೆ ಮೇಲೆ ಐಟಿ ದಾಳಿ; 4 ಮೊಸಳೆಗಳು ಪತ್ತೆ!!
    Rajesh Kesaravani
    ಬಿಜೆಪಿ ಮಾಜಿ ಕಾರ್ಪೊರೇಟ‌ರ್ ಮನೆ ಮೇಲೆ ಐಟಿ ದಾಳಿ; 4 ಮೊಸಳೆಗಳು ಪತ್ತೆ!!
  • ಈ ಕಂಪನಿಯ 1 ಷೇರು ಖರೀದಿಸಿದರೆ 4 ಷೇರುಗಳು ಉಚಿತ! ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
    Buy 1 Share
    ಈ ಕಂಪನಿಯ 1 ಷೇರು ಖರೀದಿಸಿದರೆ 4 ಷೇರುಗಳು ಉಚಿತ! ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
  • ಬೆಳಗೆದ್ದ ಕೂಡಲೇ ನೀರಲ್ಲಿ ನೆನೆಸಿದ ಈ ಒಣಹಣ್ಣನ್ನು ತಿನ್ನಿ.. ಸೊಂಟದ ಬೊಜ್ಜು ಕೇವಲ ಎರಡೇ ವಾರದಲ್ಲಿ ಕರಗಿ ಸ್ಲಿಮ್ ಆಗ್ತೀರಾ!
    belly fat
    ಬೆಳಗೆದ್ದ ಕೂಡಲೇ ನೀರಲ್ಲಿ ನೆನೆಸಿದ ಈ ಒಣಹಣ್ಣನ್ನು ತಿನ್ನಿ.. ಸೊಂಟದ ಬೊಜ್ಜು ಕೇವಲ ಎರಡೇ ವಾರದಲ್ಲಿ ಕರಗಿ ಸ್ಲಿಮ್ ಆಗ್ತೀರಾ!
  • Viral Video: ಮರದ ಮೇಲೆ ಸಿಂಹ ಹಾಗೂ ಚಿರತೆಯ ರೋಚಕ ಸಂಘರ್ಷ..! ಅಬ್ಬಬ್ಬಾ.. ಮೈ ಜುಮ್ಮೆನಿಸುವಂತಿದೆ ಈ ದೃಶ್ಯ
    Lion and leopard fight
    Viral Video: ಮರದ ಮೇಲೆ ಸಿಂಹ ಹಾಗೂ ಚಿರತೆಯ ರೋಚಕ ಸಂಘರ್ಷ..! ಅಬ್ಬಬ್ಬಾ.. ಮೈ ಜುಮ್ಮೆನಿಸುವಂತಿದೆ ಈ ದೃಶ್ಯ
  • ಮದುವೆಯಾಗಿ ಮೂರು ವರ್ಷಗಳ ನಂತರ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟಿ! ಬಣ್ಣದ ಲೋಕದಲ್ಲಿ ಹೆಚ್ಚಿದ ಡಿವೋರ್ಸ್‌ ಸದ್ದು..
    AMALA PAUL
    ಮದುವೆಯಾಗಿ ಮೂರು ವರ್ಷಗಳ ನಂತರ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟಿ! ಬಣ್ಣದ ಲೋಕದಲ್ಲಿ ಹೆಚ್ಚಿದ ಡಿವೋರ್ಸ್‌ ಸದ್ದು..
  • ನಮ್ಮ ತೆರಿಗೆ ನಮ್ಮ ಹಕ್ಕಿಗಾಗಿ ಹೋರಾಟ ಮಾಡಲೇ ಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್
    DK shivakumar
    ನಮ್ಮ ತೆರಿಗೆ ನಮ್ಮ ಹಕ್ಕಿಗಾಗಿ ಹೋರಾಟ ಮಾಡಲೇ ಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್
  • ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹ
    HD Kumaraswamy
    ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹ
  • ಹುಬ್ಬಳ್ಳಿಯ ಡೆಕ್ಕನ್ ಟಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದ ಬಾಲಿವುಡ್ ನ ಈ ಶ್ರೇಷ್ಠ ನಿರ್ದೇಶಕ..!
    Deccan Talkies in Hubballi
    ಹುಬ್ಬಳ್ಳಿಯ ಡೆಕ್ಕನ್ ಟಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದ ಬಾಲಿವುಡ್ ನ ಈ ಶ್ರೇಷ್ಠ ನಿರ್ದೇಶಕ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x