FSSAI: 2024ರ ನವೆಂಬರ್ 27ರಂದು ಹೊರಡಿಸಲಾದ ಅಧಿಸೂಚನೆಯ ಅಡಿಯಲ್ಲಿ, ಬಾಟಲ್ ನೀರು ಮತ್ತು ಖನಿಜಯುಕ್ತ ನೀರನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣದ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗಿದೆ.
ಈ ಖಾದ್ಯ ತಿನ್ನಲು ಬಲು ರುಚಿ. ಈ ರುಚಿಯ ಕಾರಣದಿಂದಲೇ ಇದನ್ನು ಎಷ್ಟು ತಿಂದರೂ ಕಡಿಮೆ ಎಂದೆನಿಸುತ್ತದೆ. ಮತ್ತೆ ಮತ್ತೆ ತಿನ್ನುತ್ತಲೇ ಇರಬೇಕು ಅನ್ನಿಸುತ್ತದೆ. ಆದರೆ ಈ ಖಾದ್ಯ ಸಾವಿಗೂ ಕಾರಣವಾಗಬಹುದು.
Effects Of Eating Momos: ಮೊಮೊಸ್ ಇದೊಂದು ಪಾಶಿಮಾತ್ಯ ಆಹಾರವಾಗಿದ್ದು, ಯಾವುದೇ ಆಹಾರವಾದರೂ ನಿಯಮಿತವಾಗಿ ಸೇವಿಸಬೇಕು ಇಲ್ಲವಾದಲ್ಲಿ ವಿಷವಾಗಿ ಪರಿಣಮಿಸಬಹುದು. ಹಾಗೆಯೇ ಮೊಮೊಸ್ ಹೆಚ್ಚು ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿ ಪರಿಣಾಮ ಬೀರುತ್ತದೆ
ಮೊಮೊಸ್ ಇಂದು ಎಲ್ಲರ ನೆಚ್ಚಿನ ಜಂಕ್ ಫುಡ್ ಆಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಮೊಮೋಸ್ ಎಲ್ಲರ ಫೇವರಿಟ್. ಕೆಲವರಂತೂ ಒಂದು ಸಲಕ್ಕೆ 10ರಿಂದ 20 ಮೊಮೊಸ್ ಗಳನ್ನೂ ತಿನ್ನುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.