Happy Nag Panchami 2024 Wishes: ಹಿಂದೂ ಧರ್ಮದಲ್ಲಿ, ನಾಗದೇವರನ್ನು ಶಿವ ಮತ್ತು ವಿಷ್ಣುವಿನ ಜೊತೆಯಾಗಿ ಕಾಣಬಹುದು. ಇನ್ನು ಇಂತಹ ಶುಭ ಸಂದರ್ಭದಲ್ಲಿ ನೀವು ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸುವ ಮೂಲಕ ಈ ಹಬ್ಬವನ್ನು ಆಚರಿಸಬಹುದು
Nagara panchami 2024 lucky Zodiac sign: ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ನಾಗ ಪಂಚಮಿ ಹಬ್ಬವು ನಾಗ ದೇವರಿಗೆ ಸಮರ್ಪಿತವಾಗಿದ್ದು, ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಮೊದಲ ಹಬ್ಬ ಇದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.