Naga Saroja Death : ತೆಲುಗು ಖ್ಯಾತ ಹಿರಿಯ ನಟ ಅಕ್ಕಿನೇನಿ ನಾಗೇಶ್ವರ ರಾವ್ - ಅನ್ನಪೂರ್ಣಮ್ಮ ದಂಪತಿಗೆ ನಾಗ ಸತ್ಯವತಿ, ನಾಗ ಸುಶೀಲ, ನಾಗ ಸರೋಜಾ, ವೆಂಕಟ್, ನಾಗಾರ್ಜುನ ಎಂಬ ಐವರು ಮಕ್ಕಳಿದ್ದರು. ಅವರಲ್ಲಿ ಸುಮಂತ್ ಮತ್ತು ಸುಪ್ರಿಯಾ ಅವರ ತಾಯಿ ಸತ್ಯವತಿ ಹಲವು ವರ್ಷಗಳ ಹಿಂದೆ ನಿಧನರಾದರು. ಇದೀಗ ನಾಗ ಸರೋಜಾ ಅವರು ಇಹಲೋಕ ತ್ಯಜಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.