ರೈತರಿಗೆ ಶಾಕ್‌ ನೀಡಿದ ಸರ್ಕಾರ..! ಗ್ಯಾರಂಟಿ ಯೋಜನೆಯ 12 ಸಾವಿರ ರೂ. ಇಲ್ಲವಂತೆ..

Rythu Bharosa Scheme : ಸರ್ಕಾರವು ರೈತ ಭರವಸೆ ಯೋಜನೆಯನ್ನು ದಸರಾದಿಂದ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಈ ಯೋಜನೆಯ ಭಾಗವಾಗಿ ರೈತರು ಮತ್ತು ಹಿಡುವಳಿದಾರರಿಗೆ ಪ್ರತಿ ಎಕರೆಗೆ 15 ಸಾವಿರ ರೂ. ಅಲ್ಲದೆ ರೈತ ಕೂಲಿ ಕೆಲಸಗಾರರಿಗೆ ವರ್ಷಕ್ಕೆ 12 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿತ್ತು. ಈ ಯೋಜನೆಯಲ್ಲಿ ಟ್ವಿಸ್ಟ್ ಇದ್ದು, ರೈತ ಕೂಲಿಕಾರರಿಗೆ ಹಣ ನೀಡುವ ಸಾಧ್ಯತೆ ಕಡಿಮೆ.

ರೈತರಿಗೆ ಶಾಕ್‌ ನೀಡಿದ ಸರ್ಕಾರ..! ಗ್ಯಾರಂಟಿ ಯೋಜನೆಯ 12 ಸಾವಿರ ರೂ. ಇಲ್ಲವಂತೆ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More