Astro Tips: ಹಿಂದೂ ಧರ್ಮದಲ್ಲಿ, ಉಗುರು ಕತ್ತರಿಸಲು ಕೂಡ ಕೆಲವು ನಿಯಮಗಳಿವೆ. ಧರ್ಮ ಶಾಸ್ತ್ರಗಳ ಪ್ರಕಾರ, ವಾರದ ಕೆಲವು ದಿನಗಳಂದು ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೆ, ಯಾವ ದಿನಗಳಲ್ಲಿ ಉಗುರು ಕತ್ತರಿಸಬಾರದು? ಒಂದೊಮ್ಮೆ ಈ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಏನಾಗುತ್ತದೆ ಎಂದು ತಿಳಿಯಿರಿ.
Nail Cutting Astro Tips: ವಾರದಲ್ಲಿ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಮನೆಯ ಹಿರಿಯರಿಂದ ನೀವು ಅನೇಕ ಬಾರಿ ಕೇಳಿರಬೇಕು. ಇದರೊಂದಿಗೆ, ಕೆಲವು ದಿನಗಳಲ್ಲಿ ಕ್ಷೌರವನ್ನು ಸಹ ನಿಷೇಧಿಸಲಾಗಿದೆ. ಅಷ್ಟಕ್ಕೂ ಎಲ್ಲ ಮನೆಗಳಲ್ಲೂ ಯಾಕೆ ಹೀಗೆ ಹೇಳ್ತಾರೆ?
Nail Cutting Astro Tips : ಉಗುರು ಕತ್ತರಿಸುವ ಸಮಯ ಮತ್ತು ದಿನದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗುತ್ತದೆ. ಸಾಮಾನ್ಯವಾಗಿ ಹಿರಿಯರು ಈ ದಿನ ಅಥವಾ ಪ್ರತಿದಿನ ಉಗುರುಗಳನ್ನು ಕತ್ತರಿಸಬಾರದು ಎಂದು ಹೇಳುತ್ತಾರೆ. ಉಗುರುಗಳನ್ನು ಕತ್ತರಿಸಲು ಯಾವ ದಿನ ಶುಭ ಎಂದು ತಿಳಿಯೋಣ.
Nails Cutting At Night - ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಮನೆಯಲ್ಲಿನ ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಅಷ್ಟೇ ಯಾಕೆ ಬಹುತೇಕ ಜನರು ಹಿರಿಯರ ಈ ಸಲಹೆಯನ್ನು ಅನುಸರಿಸುತ್ತಾರೆ. ಆದರೆ, ಇದರ ಹಿಂದಿನ ಅಸಲಿ ಕಾರಣ ಏನು? ಇಂದು ನಾವು ನಿಮಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.