Sharukh Khan : ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ನ ಅದ್ಧೂರಿ ಲಾಂಚ್ನಲ್ಲಿ ಬಾಲಿವುಡ್ ಮತ್ತು ಹಾಲಿವುಡ್ನ ಸ್ಟಾರ್ ನಟರು ಪಾಲ್ಗೋಂಡಿದ್ದರು. ಮೊದಲ ದಿನದಲ್ಲಿ ನೀತಾ ಅಂಬಾನಿ ಆಕರ್ಷಕವಾದ ನೃತ್ಯವನ್ನು ಪ್ರದರ್ಶಿಸಿದರು.
RRR Lahari Music Right: ಆದರೆ ಇದೀಗ ಭಾರತಕ್ಕೆ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಒಂದಲ್ಲ,,, ಎರಡು ಪ್ರಶಸ್ತಿಗಳು ಭಾರತದ ಪಾಲಾಗಿದೆ. ಇನ್ನು ಎಸ್ ಎಸ್ ರಾಜಮೌಳಿಯವರ "RRR" ನ ನಾಟು ನಾಟು ಹಾಡು ಕೇಳಿದ್ರೆ ಸಾಕು ಕಾಲು ಖಂಡಿತವಾಗಿಯೂ ನೆಲದ ಮೇಲೆ ನಿಲ್ಲಲ್ಲ. ಇದಕ್ಕೆ ಸರಿಯಾಗಿ ‘ನಾಟು ನಾಟು’ ಆಸ್ಕರ್ ಅಂಗಳದಲ್ಲಿ ಮೋಡಿ ಮಾಡಿದ್ದು, ಪ್ರಶಸ್ತಿಯನ್ನೂ ಬಾಚಿದೆ.
ನಾಟು ನಾಟು ಹಾಡು ಸಿನಿರಸಿಕರಿಗೆ ಹುಚ್ಚೆಬ್ಬಿಸಿರೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಭಾರತೀಯ ಸಿನಿರಸಿಕರು ಆ ಹಾಡಿನ ಲೈವ್ ಪರ್ಫಾರ್ಮೆನ್ಸ್ ನೋಡಬೇಕೆಂದು ಕಾತುರರಾಗಿದ್ದರು ಆ ಸಮಯ ಕೊನೆಗು ಬಂದು ಮುಕ್ತಾಯವು ಆಯಿತು. ಆಸ್ಕರ್ ವೇದಿಕೆಯಲ್ಲಿ ಸಿಂಗರ್ ರಾಹುಲ್ ಸಿಂಪ್ಲಿಗಂಜ್ ಹಾಗೂ ಕಾಲಭೈರವ ನಾಟು ನಾಟು ಸಾಂಗ್ ಹಾಡಿ ಸೆನ್ಸೆಷನ್ ಕ್ರೀಯೆಟ್ ಮಾಡಿದ್ದಾರೆ. ಅಲ್ಲದೇ ಈ ಹಾಡಿನ ರಿ ಕ್ರೀಯೆಷನ್ ಕೂಡ ವೇದಿಕೆ ಮೇಲೆ ನಡೆದಿದೆ.
Oscars 2023 Winner: ಆಸ್ಕರ್ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್ನಲ್ಲಿ ಆಸ್ಕರ್ 2023 ಈವೆಂಟ್ ನಡೆಯುತ್ತಿದೆ ಮತ್ತು ಪ್ರಶಸ್ತಿಗಳ ಘೋಷಣೆಗಳು ನಡೆಯುತ್ತಿವೆ. ಆರ್ಆರ್ಆರ್ ಚಿತ್ರದ 'ನಾಟು ನಾಟು' ಹಾಡನ್ನು ಅತ್ಯುತ್ತಮ ಹಾಡು ಎಂದು ಘೋಷಿಸಲಾಗಿದೆ.
ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ದೃಶ್ಯಕಾವ್ಯ ಆರ್ಆರ್ಆರ್ ಸಿನಿಮಾ ಗಡಿ ದಾಟಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈಗಾಗಲೇ ಸಾಲು ಸಾಲು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿರುವ ಆರ್ಆರ್ಆರ್ ಇತಿಹಾಸ ಸೃಷ್ಟಿಸುತ್ತಿದೆ. ಇದೀಗ ಪಾಕಿಸ್ತಾನ್ ನಟಿಯೊಬ್ಬರು ಆರ್ಆರ್ಆರ್ ಹಿಟ್ ಸಾಂಗ್ ನಾಟು ನಾಟು ಹಾಡಿಗೆ ಸಖತ್ ಸ್ಟೇಪ್ ಹಾಕಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
SS Rajamouli: ಸೇಥ್ ಮೇಯರ್ಸ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಎಸ್ಎಸ್ ರಾಜಮೌಳಿ, “ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೇವೆ. ನಾನು ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಇರುವ ಭಾರತೀಯರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇನೆ. ನಾವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಪಡೆಯಲು ಪ್ರಾರಂಭಿಸಿದಾಗ ನನ್ನ ಮೊದಲ ಆಲೋಚನೆ ಏನಾಗಿತ್ತೆಂದರೆ, ಚಿತ್ರ ವೀಕ್ಷಿಸಲು ಹೋದವರು ಬಹುಶಃ ನಮ್ಮ ಭಾರತೀಯರ ಸ್ನೇಹಿತರಾಗಿರಬೇಕು” ಎಂದು ಭಾವಿಸಿದ್ದೆ ಎಂದಿದ್ದಾರೆ.
ಆರ್ಆರ್ಆರ್ಗೆ ಲಭಿಸಿದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಕುರಿತ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಭಾರತೀಯ ಸಿನಿರಂಗಕ್ಕೆ ಖುಷಿಯ ವಿಚಾರ. ಆದ್ರೆ, ಅಂತರಾಷ್ಟ್ರೀಯ ಪ್ರಶಸ್ತಿ ವಿಚಾರಕ್ಕೆ ಬಂದಾಗ ಪದ್ಮವಿಭೂಷಣ ಡಾ. ರಾಜಕುಮಾರ್ ಅವರು ನೆನಪಿಗೆ ಬರ್ತಾರೆ. ಕಾರಣ ಇಷ್ಟೇ.. ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವಕ್ಕೆ ಅಂದೇ ರಾಜಣ್ಣ ಅವರು ಭಾಗಿಯಾಗಿದ್ದರು ಎನ್ನವುದು.
ʼನಾಟು ನಾಟುʼ ಎಂಬ ಹಿಟ್ ಟ್ರ್ಯಾಕ್ಗಾಗಿ ರಾಜಮೌಳಿ ಆರ್ಆರ್ಆರ್ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ಸಿನಿರಂಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಏಕೈಕ ಸಿನಿಮಾ ಆಗಿ ಆರ್ಆರ್ಆರ್ ಹೊರಹೊಮ್ಮಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ RRR ಚಿತ್ರತಂಡಕ್ಕೆ ಶಭಕೋರಿದ್ದಾರೆ. ಅಲ್ಲದೆ, ಇದು ಬಹಳ ವಿಶೇಷವಾದ ಸಾಧನೆ ಮತ್ತು ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನಿಗೂ ತುಂಬಾ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.