Salim-Javed Kananda films: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ ಮತ್ತು ಪ್ರತಿಭಾನ್ವಿತ ಚಿತ್ರಕಥೆಗಾರ ಸಲೀಂ ಖಾನ್, ಜಾವೇದ್ ಅಖ್ತರ್ ಅವರೊಂದಿಗೆ 1976 ರಲ್ಲಿ ಎರಡು ಯಶಸ್ವಿ ಕನ್ನಡ ಚಿತ್ರಗಳನ್ನು ಬರೆದಿದ್ದಾರೆ.
1960 ರ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಧರ್ಮೇಂದ್ರ ಅವರಿಗೆ ಅವರ ಭಾರತೀಯ ಸಿನಿಮಾಗಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ 2012 ರಲ್ಲಿ ರಾಷ್ಟ್ರದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
'ನಟ ಸಾರ್ವಭೌಮ' ಡಾ. ರಾಜ್‌ಕುಮಾರ್ ಅಭಿನಯದ ಕಸ್ತೂರಿ ನಿವಾಸ 1971ರಲ್ಲಿ ತೆರೆಕಂಡಾಗಲೇ ಅದೊಂದು ಭಾವನಾತ್ಮಕ ಸಂವೇದನೆ ಉಳ್ಳ ಕಲ್ಟ್ ಕ್ಲಾಸಿಕ್ ಆಗಿ ಮೆಚ್ಚುಗೆ ಗಳಿಸಿತು. ಕಾರ್ಪೊರೇಟ್ ಜಗತ್ತಿನ ಒತ್ತಡ, ಮನುಷ್ಯನ ಬದಲಾಗುತ್ತಿರುವ ನೈತಿಕತೆ ಹಾಗೂ ಕುಟುಂಬ ಮೌಲ್ಯಗಳ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿತ್ತು. ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರವು ನಂತರ ತಮಿಳು ಮತ್ತು ಹಿಂದಿಗೆ ರಿಮೇಕ್ ಆಗಿತ್ತು.
ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಭಾರೀ ಬ್ರೇಕ್ ನೀಡಿದ ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಅಭಿನಯದ ಬಬ್ರುವಾಹನ ಸಿನಿಮಾ ಕೂಡಾ ಒಂದು. ರಾಜ್‌ಕುಮಾರ್, ದ್ವಿಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಹಲವು ಕಾರಣಕ್ಕೆ ಇಂಡಸ್ಟ್ರಿಯಲ್ಲಿ ಸಂಚಲನವನ್ನು ಮೂಡಿಸಿತ್ತು.
ಭಾರತೀಯ ಸಿನಿರಂಗಕ್ಕೆ ಸ್ಯಾಂಡಲ್‌ವುಡ್ ಕೊಡುಗೆ ಅಪಾರ. ವರನಟ ಡಾ. ರಾಜ್‌ಕುಮಾರ್ ಅವರಿಗೆ ಸಂದ ಒಂದು ಪ್ರಶಸ್ತಿ ಅಂದಿನ ಕಾಲದಲ್ಲೇ ಇಂಡಿಯನ್ ಸಿನಿ ಇಂಡಸ್ಟ್ರಿಗೆ ಮುಕುಟಪ್ರಾಯವಾಯಿತು. ಇಂದಿಗೂ ಸಹ ಯಾವುದೇ ದಿಗ್ಗಜ ನಟರು ಈ ಅಪರೂಪದ ಗೌರವಕ್ಕೆ ಪಾತ್ರರಾಗಿಲ್ಲ.
ಕನ್ನಡ ಚಿತ್ರರಂಗವು ತನ್ನ ವಿಶಿಷ್ಟ ಕಥಾಹಂದರ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಪ್ರತಿಭಾವಂತ ನಟರಿಂದ ಶ್ರೀಮಂತವಾಗಿದೆ. ಡಾ. ರಾಜ್‌ಕುಮಾರ್‌ರಿಂದ ಯಶ್‌ವರೆಗೆ, ಈ ನಟರು ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
Dr Rajkumar and Puneeth Rajkumar: ಹಿರಿಯ ನಟಿ ಲಕ್ಷ್ಮಿ ಅವರು ಕನ್ನಡ ನಟ ರಾಜ್‌ಕುಮಾರ್ ಮತ್ತು ಅವರ ಪುತ್ರ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ..
ಡಾ.ರಾಜಕುಮಾರ್ ಮೇಲಿನ ಅಭಿಮಾನದಿಂದ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಮಕ್ಕಳಿಂದ ಯುವರಾಜಗೆ ಆಹ್ವಾನ...
ಬಸವರಾಜು ಮಗ ಸೃಜನ್ ರಾಜ್ ನಿಂದ ಮೈಸೂರಿನಲ್ಲಿ ಎಕ್ಕಾ ಚಿತ್ರದ ಚಿತ್ರಕರಣದಲ್ಲಿದ್ದ ಯುವರಾಜ್ ಕುಮಾರ್ ಗೆ ಆಹ್ವಾನ....
ಅಭಿಮಾನಿಯ ಅಭಿಮಾನ ತಿಳಿದು ಶಿಕ್ಷಕ ಬಸವರಾಜ್ ಮನೆಗೆ ಬಂದು ಶುಭ ಹಾರೈಕೆ...
Actress Bhavya and Dr. Raj Kumar: 8೦ ದಶಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಿನಿರಂಗದಲ್ಲಿ ವಿಶೇಷ ಛಾಪು ಮೂಡಿಸಿದ ನಟಿಯರ ಪೈಕಿ ಭವ್ಯ ಕೂಡ ಒಬ್ಬರು.. ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದರು..
Daali Dhananjay: ಅಂದು ಅಣ್ಣಾವ್ರ ಸಮಾಧಿ ಬಳಿ ಬಂದಿದ್ದ ಡಾಲಿ ಅಜ್ಜಿ ಅಪ್ಪಾಜಿ ಬಳಿ ಪರಿಪರಿಯಾಗಿ ಬೇಡಿಕೊಂಡು ಅದೊಂದು ನಡೆಸಿಕೊಡು ತಂದೆ ಅಂತ ಕೇಳಿಕೊಂಡರು. ಅದು ನಡೆದೇ ಹೋಯಿತು. ಅಣ್ಣಾವ್ರ ಸಮಾಧಿಯ ಬಳಿ ಪವಾಡವಿದೆ ಅಂತ ಜನ ಮಾತನಾಡಿಕೊಳ್ಳೋಕೆ ಶುರು ಮಾಡಿಬಿಟ್ಟರು. ಆದ್ರೆ ಇದೀಗ ಅಜ್ಜಿ ಇಲ್ಲ. ಡಾಲಿ ಅಜ್ಜಿಯ ಆ ಕನಸು ನೆರವೇರಿಬಿಟ್ಟಿದೆ.
Shivanna: ನಿಮಗೆ ಗೊತ್ತಾ ದೇವತಾ ಮನುಷ್ಯ ಅಣ್ಣಾವ್ರು ಮಕ್ಕಳು ಒಂದು ವೇಳೆ ತಪ್ಪು ಮಾಡಿದಾಗ ಹೊಡೆದ್ರೆ ಮೂರುದಿನ ಊಟ ಮಾಡ್ತಾ ಇರಲಿಲ್ಲ ಅನ್ನೋ ವಿಚಾರವನ್ನ ಶಿವಣ್ಣ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Rajinikanths favourite actor: ಸೂಪರ್ ಸ್ಟಾರ್ ರಜನಿಕಾಂತ್...ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸೌತ್ ಫಿಲಿಂ ಇಂಸ್ಟ್ರಿಯೇ ಇವರ ಹೆಸರು ಕೇಳಿದ್ರೆ ಒಂದ ಭಾರಿ ಎದ್ದು ನಿಂತು ಸಲಾಂ ಒಡೆಯುತ್ತಾರೆ. ಅಂತಹ ಸೂಪರ್‌ಸ್ಟಾರ್ ಕನ್ನಡದ ಈ ಖ್ಯಾತ ಸ್ಟಾರ್‌ನ ಬಳಿ ಮಾತ್ರ ಆಟೋಗ್ರಾಫ್ ಪಡೆದುಕೊಂಡಿದ್ರಂತೆ. ಅಷ್ಟಕ್ಕೂ ಆ ನಟ ಯಾರು ಗೊತ್ತಾ..?ತಿಳಿಯಲು ಮುಂದೆ ಓದಿ...
Ravichandran and Dr Rajkumar: 80-90 ರ ದಶಕದಲ್ಲಿ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ನಟ-ನಟಿಯರು ಕಾಲಿಟ್ಟರು.. ಚಂದನವನವನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯುವಲ್ಲಿ ಈ ಕಾಲಘಟ್ಟದ ಕೊಡುಗೆ ಅಪಾರವಾಗಿದೆ.. ಈ ಅವಧಿಯಲ್ಲಿ ಆಗಮಿಸಿದ ಕಲವಾಇದರು ತಮ್ಮ ಅಮೋಘ ಹಾಗೂ ಅದ್ಭುತ ನಟನೆಯ ಮೂಲಕ ಸಾಲು ಸಾಲು ಸಿನೊಮಾಗಳನ್ನು ನೀಡಿ ಗುರುತಿಸಿಕೊಂಡರು ಅದರಲ್ಲಿ ನಟ ರವಿಚಂದ್ರನ್ ಕೂಡಾ ಒಬ್ಬರು..
Mukhyamantri Chandru on Darshan Case: ಹಣ ಸಿಗ್ತಿದ್ದಂತೆ ಮೂಲ ದರ್ಶನ್ ಕಳೆದುಹೋಗಿಬಿಟ್ಟ. ನೇಮು ಫೇಮು ಸಿಕ್ತಿದ್ದಂತೆ, ಫ್ಯಾನ್ಸ್ ಜಾಸ್ತಿಯಾಗಿದ್ದಂತೆ ಮೊದಲಿನ ದರ್ಶನ್ ವರ್ತನೆಯಲ್ಲಿ ಬದಲಾವಣೆಯಾಯಿತು. ಸಹವಾಸ ದೋಷವೂ ಇದಕ್ಕೆ ಮುಖ್ಯ ಕಾರಣ. ಆತ ಮನುಷ್ಯತ್ವವನ್ನು ಕಳೆದುಕೊಳ್ಳುತ್ತ ಹೋದ. ನಡವಳಿಕೆಯಲ್ಲಿ ವ್ಯತ್ಯಾಸ ಆಗ್ತಾ ಹೋಯ್ತು. ಮನುಷ್ಯನಾಗಿದ್ದಿದ್ದರೆ ಆತನಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೆಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.