Coconut shell for white hair: 20 ವರ್ಷಕ್ಕಿಂತ ಮೊದಲು ಕೂದಲು ಬಿಳಿಯಾಗಲು ಒತ್ತಡ ಮತ್ತು ಕಳಪೆ ಆಹಾರವೇ ಕಾರಣ. ತೆಂಗಿನ ಎಣ್ಣೆ ಮತ್ತು ತೆಂಗಿನ ಚಿಪ್ಪು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಉಪಯುಕ್ತವೆಂದು ತಜ್ಞರು ಸೂಚಿಸುತ್ತಾರೆ.
White Hair Remedy: ಕೂದಲು ಬೆಳ್ಳಗಾಗಿದೆ ಅಂತ ಹೇರ್ ಡೈ ಬಳಸಬೇಡಿ. ಇದರ ಬದಲಿಗೆ ನೀವು ಬಳಸುವ ಶಾಂಪೂ ಜೊತೆಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಸಾಕು ಬಲು ಬೇಗ ನಿಮ್ಮ ಬಿಳಿ ಕೂದಲು ಕರಿಮಣಿಯಂತೆ ಕಪ್ಪಾಗುತ್ತದೆ.
White Hair Remedies: ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ಮರಳಿಸಲು ಯಾವುದೇ ಹೇರ್ ಡೈ ಅಥವಾ ಇನ್ನಾವುದೇ ಕೆಮಿಕಲ್ ಮಿಶ್ರಿತ ಬಣ್ಣಗಳನ್ನು ಬಳಸುವ ಅವಶ್ಯಕತೆ ಇಲ್ಲ. ಬದಲಿಗೆ ಸುಲಭವಾಗಿ ಸಇಗುವ ನಿಂಬೆ ಹಣ್ಣಿನ ರಸದಿಂದ ಬೆಳ್ಳಗಿರುವ ಕೂದಲು ಸುಲಭವಾಗಿ ಕಪ್ಪಾಗುತ್ತದೆ.
Gray Hair Home Remedies: ಒತ್ತಡಭರಿತ ಜೀವನಶೈಲಿಯಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ತುಂಬಾ ಸಾಮಾನ್ಯವಾಗಿದೆ. ಆದರೆ, ಇದಕ್ಕಾಗಿ ಹೇರ್ ಡೈ ಬಳಸುವ ಬದಲಿಗೆ ಮನೆಯಲ್ಲಿ ಸುಲಭವಾಗಿ ಸಿಗುವ ಕಪ್ಪು ಎಳ್ಳು ತುಂಬಾ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ.
ಕೂದಲು ಬಿಳಿಯಾಗುವುದು ವಯಸ್ಸಾದ ಸಂಕೇತವೆಂದು ಹಲವರು ಭಾವಿಸಿದರೂ, ಇದು ಇಂದಿನ ಜೀವನಶೈಲಿ, ಒತ್ತಡ, ಆಹಾರ ಕ್ರಮ ಮತ್ತು ಜೆನೆಟಿಕ್ ಕಾರಣಗಳಿಂದಾಗಿಯೂ ಆಗಬಹುದು. ಯುವ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಕೆಲವರಿಗೆ ಆತಂಕದ ವಿಷಯವಾಗಿದೆ. ಆದರೆ, ಚಿಂತೆ ಬೇಡ! ನೈಸರ್ಗಿಕವಾಗಿಯೇ ಕೂದಲಿನ ಆರೋಗ್ಯವನ್ನು ಕಾಪಾಡಿಕೊಂಡು ಬಿಳಿ ಕೂದಲಿನ ಸಮಸ್ಯೆಯನ್ನು ತಗ್ಗಿಸಲು ಕೆಲವು ಸರಳ ಮತ್ತು ಪರಿಣಾಮಕಾರಿ ಮಾರ್ಗಗಳಿವೆ.
White Hair Remedy: ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಈಗ ಸರ್ವೇ ಸಾಮಾನ್ಯವಾಗಿದೆ. ಹಾಗಂತ, ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಗಳನ್ನು ಬಳಸಿದರೆ ಕೂದಲಿನ ಜೊತೆಗೆ ಚರ್ಮಕ್ಕೂ ಹಾನಿಯುಂಟಾಗಬಹುದು.
White hair: ನಿಮಗೆ ಬಿಳಿ ಕೂದಲಿಗೆ ಸಮಸ್ಯೆ ಕಾಡುತ್ತಿದ್ದರೆ, ಹೇರ್ ಡೈ ಬಳಸಿ ನೀವು ಬೇಸತ್ತಿದ್ದರೆ, ಈ ಮನೆಮದ್ದುಗಳನ್ನು ಅನುಸರಿಸಿ ಬಿಳಿಕೂದಲನ್ನು ಕಪ್ಪಾಗಿಸಬಹುದು. ಹೇಗೆ ತಿಳಿಯಲು ಮುಂದೆ ಓದಿ...
Lemon Juice Benefits for Hair: ಬಿಳಿ ಕೂದಲಿಗೆ ನಿಂಬೆ ರಸವನ್ನು ಹಲವು ವಿಧಗಳಲ್ಲಿ ಬಳಸಬಹುದಾಗಿದೆ. ಬಿಳಿ ಕೂದಲಿನ ಸಮಸ್ಯೆಯನ್ನು ಮನೆಯಲ್ಲೇ ಕೆಲವು ಸುಲಭ ಪರಿಹಾರಗಳನ್ನು ಬಳಸುವ ಮೂಲಕ ಪರಿಹರಿಸಬಹುದಾಗಿದೆ.
Vegetables for White Hair: ತ್ವಚೆಯಾಗಿರಲಿ ಅಥವಾ ಕೂದಲು ಆಗಿರಲಿ, ಈ ಎರಡೂ ವಿಷಯಗಳನ್ನು ಆರೋಗ್ಯಕರವಾಗಿಡುವಲ್ಲಿ ಆಹಾರಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಆಹಾರ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರಿಂದ ಸೌಂದರ್ಯವು ದ್ವಿಗುಣಗೊಳ್ಳುತ್ತದೆ.
Mustard Seeds For Premature White Hair: ಇತ್ತೀಚಿನ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳು ಕೂಡ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.