New COVID-19 variant: ಲಸಿಕೆಗಳ ನಿರೋಧಕವಾಗಿರುವ ಹೊಸ ಕೊರೊನಾ ವೈರಸ್ ರೂಪಾಂತರ B.1.1.529 ಬಗ್ಗೆ ತಿಳಿಯಲೇ ಬೇಕಾದ10 ವಿಷಯಗಳು ಇಲ್ಲಿವೆ. B.1.1.529 ರೂಪಾಂತರವು ಒಟ್ಟಾರೆಯಾಗಿ 50 ರೂಪಾಂತರಗಳನ್ನು ಹೊಂದಿದೆ. ಆದರೆ ಈ ರೂಪಾಂತರದಲ್ಲಿ ಸ್ಪೈಕ್ ಪ್ರೋಟೀನ್ ಗಳಲ್ಲಿಯೇ ಏರಿಕೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೊಸ COVID-19 ರೂಪಾಂತರವನ್ನು ಪತ್ತೆ ಮಾಡಿದ್ದಾರೆ ಮತ್ತು ಅದರ ಸಂಭಾವ್ಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ (NICD) ಗುರುವಾರ ತಿಳಿಸಿದೆ.
New Covid-19 Variant - ಕೊರೊನಾ ವೈರಸ್(Coronavirus)ನ ಈ ರೂಪಾಂತರಿಯನ್ನು ಹೆಚ್ಚು ಮಾರಕ ಎನ್ನಲಾಗುತ್ತಿದೆ. ಏಕೆಂದರೆ ಈ ಸೋಂಕು ರೋಗಿಗಳಲ್ಲಿ ಗಂಭೀರ ಲಕ್ಷಣಗಳನ್ನು ತೋರಿಸಬಹುದು. NIV (National Institute Of Virology) ತನಿಖೆಯ ಪ್ರಕಾರ, ಈ ವೇರಿಯಂಟ್ ಜನರಲ್ಲಿ ಗಂಭೀರ ಕಾಯಿಲೆಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದಿದೆ.
ಕೊರೊನಾ ಆಗತಾನೆ ಹರಡಿದಾಗ ವಿಯೆಟ್ನಾಂ ದೇಶವು ವಿಮಾನ ನಿಲ್ದಾಣಗಳು ಮತ್ತು ಕಟ್ಟುನಿಟ್ಟಾದ ನಿಲುಗಡೆ ಮತ್ತು ಮೇಲ್ವಿಚಾರಣೆ, ಪ್ರಯಾಣಿಕರ ಆರಂಭಿಕ ಸ್ಕ್ರೀನಿಂಗ್ ಮತ್ತು ಮಾನಿಟರಿಂಗ್ ಮೂಲಕ ಕೊರೊನಾವೈರಸ್ ನ್ನು ನಿಯಂತ್ರಿಸಲು ಯಶಸ್ವಿಯಾಗಿತ್ತು.ಆದರೆ ಈಗ ಹರಡುತ್ತಿರುವ ಹೊಸ ವೈರಸ್ ವಿಯೆಟ್ನಾಂಗೆ ತಲೆ ನೋವಾಗಿ ಪರಿಣಮಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.