New Labour Code Update: ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ನೂತನ ವೇತನ ಸಂಹಿತೆ ಜಾರಿ ಕುರಿತು ತಮ್ಮ ಉತ್ತರ ನೀಡಿದ್ದಾರೆ. ಹಲವು ರಾಜ್ಯಗಳು ತಮ್ಮ ಕರಡು ಪ್ರತಿಗಳನ್ನು ಮಂಡಿಸಿವೆ ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ. ನಾಲ್ಕು ಕಾರ್ಮಿಕ ಸಂಹಿತೆಗಳ ಮೇಲೆ ರಾಜ್ಯಗಳು ತಮ್ಮ ಪಕ್ಷವನ್ನು ಮಂಡಿಸಿವೆ ಎಂದು ಅವರು ಹೇಳಿದ್ದಾರೆ. ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ಏನು ತಿಳಿದುಕೊಳ್ಳೋಣ ಬನ್ನಿ,
New Wage Code Update: ನೂತನ ಕರಡು ನೀತಿಯ ಪ್ರಕಾರ್ 15 ರಿಂದ 30 ನಿಮಿಷಗಳ ಹೆಚ್ಚುವರಿ ಕೆಲಸವನ್ನು 30 ನಿಮಿಷಕ್ಕೆ ಪರಿಗಣಿಸಿ ಓವರ್ ಟೈಮ್ ನಲ್ಲಿ ಶಾಮೀಲುಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಇರುವ ನೀತಿಯಲ್ಲಿ ಈ ಸಮಯವನ್ನು ಪರಿಗಣಿಸಲಾಗುವುದಿಲ್ಲ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.