೨೦೧೨ರಲ್ಲಿ ನಡೆದ ನಿರ್ಭಯಾ ಹತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಮಂಗಳವಾರ ಪ್ರಕರಣದ ನಾಲ್ವರು ದೋಷಿಗಳ ವಿರುದ್ಧ ಡೆತ್ ವಾರೆಂಟ್ ಜಾರಿಗೊಳಿಸಿದೆ.
ಯಾವುದೇ ಓರ್ವ ಕೈದಿಯನ್ನು ಗಲ್ಲಿಗೇರಿಸುವ ಮೊದಲು ಆತನ ಕೊನೆ ಇಚ್ಛೆ ಕೇಳುವುದು ವಾಡಿಕೆ ಹಾಗೂ ಅದನ್ನು ಪೂರ್ಣಗೊಳಿಸಲಾಗುತ್ತದೆ. ಇದರ ಹಿಂದೆ ಏನೋ ಕಾರಣ ಇದೆ ಎಂಬುದನ್ನು ಬಹುತೇಕ ಭಾರತೀಯರು ನಂಬುತ್ತಾರೆ. ಹಲವು ಕಥೆಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಇಂದಿಗೂ ಕೂಡ ಇದನ್ನು ತೋರಿಸಲಾಗುತ್ತದೆ.
ನಿರ್ಭಯಾ ಪ್ರಕರಣದ ತೀರ್ಪಿನಲ್ಲಿ ಆಗುತ್ತಿರುವ ವಿಳಂಬದ ಹಿನ್ನೆಲೆ ಮಾತನಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ದೆ, ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಕುರಿತು ಚಿಂತನೆ ನಡೆಸಿದ್ದಾರೆ.
ನಿರ್ಭಯಾ ಪ್ರಕರಣದಲ್ಲಿ ದೋಷಿ ಅಕ್ಷಯ್ ಸಿಂಗ್ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅಕ್ಷಯಗೂ ಸಹ ಗಲ್ಲು ಶಿಕ್ಷೆ ಖಾಯಂಗೊಳಿಸಿ ತೀರ್ಪು ಪ್ರಕಟಿಸಿದೆ.
ಯಾವುದೇ ಓರ್ವ ಕೈದಿಯನ್ನು ಗಲ್ಲಿಗೇರಿಸುವ ಮೊದಲು ಆತನ ಕೊನೆ ಇಚ್ಛೆ ಕೇಳುವುದು ವಾಡಿಕೆ ಹಾಗೂ ಅದನ್ನು ಪೂರ್ಣಗೊಳಿಸಲಾಗುತ್ತದೆ. ಇದರ ಹಿಂದೆ ಏನೋ ಕಾರಣ ಇದೆ ಎಂಬುದನ್ನು ಬಹುತೇಕ ಭಾರತೀಯರು ನಂಬುತ್ತಾರೆ. ಹಲವು ಕಥೆಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಇಂದಿಗೂ ಕೂಡ ಇದನ್ನು ತೋರಿಸಲಾಗುತ್ತದೆ.
ಶನಿವಾರ ವಿನಯ್ ಶರ್ಮಾ ಪರ ವಕೀಲ ಎ.ಪಿ ಸಿಂಗ್ ಗೃಹ ಸಚಿವಾಲಯ ರಾಷ್ಟ್ರಪತಿಗಳಿಗೆ ಕಳುಹಿಸಿದ ಕ್ಷಮಾದಾನ ಅರ್ಜಿಯಲ್ಲಿ ವಿನಯ್ ಶರ್ಮಾ ಸಹಿ ಹಾಕಿಲ್ಲ. ಹೀಗಾಗಿ ಕ್ಷಮಾದಾನ ಅರ್ಜಿಯನ್ನು ಹಿಂಪಡೆಯಲು ತಮಗೆ ಅನುಮತಿಸಬೇಕು ಎಂದು ಕೋರಿದ್ದಾರೆ.
ನಿರ್ಭಯಾ ಹತ್ಯೆ ಅಪರಾಧಿಗಳಿಗೆ ಶೀಘ್ರದಲ್ಲಿಯೇ ಗಲ್ಲುಶಿಕ್ಷೆ ಜಾರಿಗೊಳಿಸಬೇಕು, ಎರಡು ವಾರದೊಳಗೆ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ವಕೀಲ ಎ.ಎ.ಶ್ರೀವಾಸ್ತವ ಸುಪ್ರೀಂ ಕೋರ್ಟಲ್ಲಿ ಅರ್ಜಿ ಸಲ್ಲಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.