Holi 2024 Festival Offers: ಇತ್ತೀಚಿನ ದಿನಗಳಲ್ಲಿ, ಗ್ರಾಹಕರು ಆನ್ಲೈನ್ ಮತ್ತು ಆಫ್ಲೈನ್ ಶಾಪಿಂಗ್ಗಾಗಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಪಡೆದುಕೊಳ್ಳುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಈ ಹೋಳಿ ಹಬ್ಬದ ಸಂದರ್ಭದಲ್ಲಿ ನೀವೂ ಕೂಡ ನೋ ಕಾಸ್ಟ್ ಇಎಂಐನಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ (what is no cost emi how it works ), ಅದಕ್ಕೂ ಮೊದಲು ಅದರ ವೈಶಿಷ್ಟ್ಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ (Business News In Kannada)
Diwali 2023 Shopping Tips: ಇತ್ತೀಚಿನ ದಿನಗಳಲ್ಲಿ, ಗ್ರಾಹಕರು ಆನ್ಲೈನ್ ಮತ್ತು ಆಫ್ಲೈನ್ ಶಾಪಿಂಗ್ಗಾಗಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಪಡೆದುಕೊಳ್ಳುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಈ ದೀಪಾವಳಿಯಲ್ಲಿ ನೀವೂ ಕೂಡ ನೋ ಕಾಸ್ಟ್ ಇಎಂಐನಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದಕ್ಕೂ ಮೊದಲು ಅದರ ವೈಶಿಷ್ಟ್ಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ (Business News In Kannada)
Cashless India: ದೇಶದಲ್ಲಿ ‘ಕ್ಯಾಶ್ಲೆಸ್’ ಆರ್ಥಿಕತೆಗೆ ಯುಪಿಐ ಭದ್ರ ಬುನಾದಿ ಹಾಕಿದೆ. ಇದೇ ರೀತಿ ಮುಂದುವರೆದರೆ ಮುಂದಿನ 3 ವರ್ಷಗಳ ಬಳಿಕ ದೇಶದ ಶೇ.50ರಷ್ಟು ಆರ್ಥಿಕತೆ ನಗದು ರಹಿತವಾಗಲಿದೆ ಎಂದು ಅಮೆರಿಕ ಮೂಲದ ಬೇನ್ ಆ್ಯಂಡ್ ಕಂಪನಿಯ ವರದಿ ತಿಳಿಸಿದೆ.
ಹಬ್ಬದ ಋತುವಿನ ಬಳಿಕವೂ ಕೂಡ, ನೀವು ಕೆಲವು ರೀತಿಯ ಎಲೆಕ್ಟ್ರಾನಿಕ್ ಅಥವಾ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಸಾಲವನ್ನು ಬಡ್ಡಿ ಇಲ್ಲದೆ 15 ಸೆಕೆಂಡುಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.