Trigrahi Yog In Scorpio 2023:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿ ಬಳಿಕ ವೃಶ್ಚಿಕ ರಾಶಿಯಲ್ಲಿ ತ್ರಿಗ್ರಹಿ ಯೋಗ ನಿರ್ಮಾಣಗೊಂಡಿದೆ. ಈ ಯೋಗ ಆರು ರಾಶಿಗಳ ಜನರಿಗೆ ಅಪಾರ ಧನಲಾಭ ಹಾಗೂ ಭಾಗ್ಯೋದಯವನ್ನು ಕರುಣಿಸಲಿದೆ. (Spiritual News In Kannada)
ಪ್ರವಾಸಿಗರಿಗೆ ಗುಡ್ ನ್ಯೂಸ್, ಮಂಗಳವಾರವೂ ಬನ್ನೇರುಘಟ್ಟ ಓಪನ್
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉದ್ಯಾನಕ್ಕೆ ಬರುವ ನಿರೀಕ್ಷೆ
ಬೆಳಗ್ಗೆ 9:30 ರಿಂದ ಸಂಜೆ 5ರವರೆಗೆ ಪಾರ್ಕ್ ತೆರೆದಿರುತ್ತದೆ
ಪಟಾಕಿ ಸುಡುವಾಗ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ.!
ಪಟಾಕಿ ಕಿಡಿ ಬಿದ್ದರೆ ಕಣ್ಣಿಗೆ ಯಾವುದೇ ಡ್ರಾಪ್ ಹಾಕಬೇಡಿ
ತಣ್ಣೀರಿನಿಂದ ಕಣ್ಣು ತೊಳೆಯಿರಿ, ವೈದ್ಯರನ್ನು ಭೇಟಿ ಮಾಡಿ
ಪಟಾಕಿ ಸುಡುವಾಗ ಕಣ್ಣಿಗೆ ಕನ್ನಡಕ ಧರಿಸಿ
Silent Deepavali : ಹೆಚ್ಚಿನ ರಾಜ್ಯಗಳಲ್ಲಿ ಪಟಾಕಿಗಳನ್ನು ಸಿಡಿಸುವ ಮೂಲಕ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ ತಮಿಳುನಾಡಿನಲ್ಲಿರುವ ಈ 7 ಹಳ್ಳಿಗರು ಮಾತ್ರ 'ಶಬ್ದವಿಲ್ಲದ, ಮೌನ' ದೀಪಾವಳಿಯನ್ನು ಆಚರಿಸುತ್ತಾರೆ. ಇದರ ಹಿನ್ನೆಲೆ, ಮತ್ತು ವಿಶೇಷ ಕಾರಣ ತಿಳಿಯಲು ಮುಂದೆ ಓದಿ..
Diwali Photography Ideas : ಈ ದೀಪಾವಳಿಯಲ್ಲಿ ಅದ್ಭುತ ಕ್ಷಣಗಳನ್ನು ಸೆರೆಹಿಡಿಯುವಾಗ ಕೆಲವು ವಿಭಿನ್ನ ಭಂಗಿಗಳನ್ನು ಅಳವಡಿಸಿಕೊಳ್ಳಿ. ಜನರು ನಿಮ್ಮ ಫೋಟೋವನ್ನು ನೋಡಿದಾಗ, ಬೇರಗಾಗಿರಬೇಕು, ಹಾಗೆ ಪೋಸ್ ಕೊಟ್ಟರೆ ಒಳ್ಳೆಯದು ಅಲ್ವಾ.. ಬನ್ನಿ ದೀಪಾವಳಿಗೆ ಅತ್ಯುತ್ತಮ ಫೋಟೋ ಪೋಸ್ ಇಲ್ಲಿವೆ..
PM Narendra modi : ದೇಶದಾದ್ಯಂತ ಬೆಳಕಿನ ಹಬ್ಬವನ್ನು ಜನರು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ರಧಾನಿ ನರೇಂದ್ರ ಮೋದಿ ದೇಶದ ಹೆಮ್ಮೆಯ ಸೈನಿಕರ ಜೊತೆ ದೀಪಾವಳಿ ಹಬ್ಬವನ್ನು ಅಚರಿಸಿದ್ದಾರೆ. ಈ ಕುರಿತು ಫೋಟೋಸ್ ಇಲ್ಲಿವೆ ನೋಡಿ..
IND vs NED, Team India Deepavali Celebration: ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಎಲ್ಲೆಡೆ ದೀಪಗಳು ಪ್ರಜ್ವಲಿಸುತ್ತಿದೆ. ಅದೇ ರೀತಿ ಟೀಂ ಇಂಡಿಯಾದ ಆಟಗಾರರು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ದೀಪಾವಳಿ ಹಬ್ಬ ಆಚರಣೆ ಮಾಡಿದ್ದಾರೆ
ದೀಪಾವಳಿ 2023: ಇಂದಿನ ದೀಪಾವಳಿಯ ಲಕ್ಷ್ಮಿ ಪೂಜೆಯ ದಿನದಂದು ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ ಮತ್ತು ಆದಿತ್ಯ ಮಂಗಳ ಯೋಗದ ಅಪರೂಪದ ಸಂಯೋಜನೆಯು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದವು ಕೆಲವು ರಾಶಿಗಳ ಮೇಲೆ ಬೀಳುತ್ತದೆ.
ಇಂದಿನ ಕಾಲದಲ್ಲಿ ಯಾರಿಗೆ ತಾನೇ ಹಣಬೇಕಾಗಿಲ್ಲ ಹೇಳಿ, ಹೌದು ಹಣ ಎನ್ನುವುದು ಮನುಷ್ಯನ ಮೂಲಭೂತ ಅಗತ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ದೀಪಾವಳಿಯಂದು ಗಣಪತಿಯೊಂದಿಗೆ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.ಹಾಗಾಗಿ ನಿಮಗೆ ಲಕ್ಷ್ಮಿಯ ಕೃಪೆ ದೊರೆಯಬೇಕೆಂದರೆ ಈ ಕೆಳಗಿನ ಆರು ವಿಧಾನಗಳನ್ನು ನೀವು ಅನುಸರಿಸಲೇ ಬೇಕು.
ಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಮಾರ್ಗಗಳು
1. ದೀಪಾವಳಿಯ ದಿನ ಅಶೋಕ ವೃಕ್ಷದ ಬೇರನ್ನು ಪೂಜಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
2. ದೀಪಾವಳಿಯ ದಿನದಂದು ಪೂಜಿಸಿದ ನಂತರ ಶಂಖ ಮತ್ತು ದಮ್ಮು ಊದುವುದರಿಂದ ಮನೆಯಿಂದ ದಾರಿದ್ರ್ಯ ದೂರವಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಗಮನವಾಗುತ್ತದೆ.
Diwali 2023 : ಮನೆಯ ಅಡುಗೆಮನೆಯಲ್ಲಿ ಇರುವ ಒಂದು ಎಲೆ ಕೂಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು ಅಂದ್ರೆ ನೀವು ನಂಬಲೇಬೇಕು. ಈ ಎಲೆ ಪರಿಹಾರ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಎಲ್ಲಾ ಹಣ ಸಂಬಂಧಿ ಸಮಸ್ಯೆಗಳನ್ನು ದೂರಮಾಡುತ್ತಾಳೆ. ಇದರೊಂದಿಗೆ ವ್ಯಕ್ತಿಯ ಆರ್ಥಿಕ ಸ್ಥಿತಿಯೂ ಸದೃಢವಾಗುತ್ತದೆ. ಬನ್ನಿ ಆ ಎಲೆ ಯಾವುದು.. ಏನ್ ಮಾಡ್ಬೇಕು ಅಂತ ತಿಳಿಯೋಣ..
Diwali 2023 : ಬೆಳಕಿನ ಹಬ್ಬ ದೀಪಾವಳಿ ಅನೇಕ ಆಚರಣೆ, ಪೂಜೆ- ಪುನಸ್ಕಾರ ಸೇರಿದಂತೆ ಹಲವು ಸಂಭ್ರಮಾಚರಣೆಗೆ ಸಾಕ್ಷಿ. ಈ ಶುಭದಿನದಂದು ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಮನೆ, ಮನ ಮತ್ತು ವ್ಯವಹಾರಗಳಿಗೆ ಸಮೃದ್ಧಿಯನ್ನು ನೀಡುವಂತೆ ತಾಯಿ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವ ಬಹಳ ಅಪರೂಪದ ದಿನ.
ದೀಪಾವಳಿಯ ಮಿನುಗುವ ದೀಪಗಳು ಹತ್ತಿರದಲ್ಲಿದೆ ಮತ್ತು ಮನೆಯಲ್ಲಿ ಪಾರ್ಟಿಗಳು ಮತ್ತು ಅತಿಥಿಗಳ ಋತುವು ಪ್ರಾರಂಭವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬೂಟುಗಳನ್ನು ಧರಿಸಬೇಕೇ ಅಥವಾ ಬೇಡವೇ ಎಂಬುದು ಪ್ರಶ್ನೆ.ಹಿಂದೂ ಧರ್ಮದ ಪ್ರಕಾರ, ಲಕ್ಷ್ಮಿ ದೇವಿಯು ಸ್ವಚ್ಛವಾದ ಮನೆಗಳನ್ನು ಪ್ರವೇಶಿಸುತ್ತಾಳೆ. ಆದ್ದರಿಂದ, ದೀಪಾವಳಿ ಹಬ್ಬದ ಸಮಯದಲ್ಲಿ,ಅತಿಥಿಗಳು ತಮ್ಮ ಬೂಟುಗಳನ್ನು ಬಾಗಿಲಲ್ಲಿ ಬಿಡಬೇಕೇ ಅಥವಾ ನಿಮ್ಮ ಆತಿಥೇಯರ ಲಿವಿಂಗ್ ರೂಮಿನಲ್ಲಿ ಹಾಗೆಯೇ ನಡೆಯಬೇಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
Dhanatrayodashi 2023 Gold Purchase: ಹಿಂದೂ ಧರ್ಮದಲ್ಲಿ, ದೀಪಾವಳಿಯ ಮೊದಲು ಬರುವ ಧನತ್ರಯೋದಶಿ ದಿನದಂದು ಚಿನ್ನವನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಈ ಸಮಯದಲ್ಲಿ ಚಿನ್ನದ ಮಾರಾಟವು ಕೂಡ ಸಾಕಷ್ಟು ಹೆಚ್ಚಾಗುತ್ತದೆ. (Business News In Kannada)
Jio New Prepaid Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ತನ್ನ ಈ ಯೋಜನೆಗಾಗಿ ಜಿಯೋ ಫುಡ್ ಡಿಲೆವರಿ ವೇದಿಕೆ ಸ್ವೀಗ್ಗಿ ಜೊತೆಗೆ ಕೈಜೋಡಿಸಿದೆ. ಈ ಹೊಸ ಪ್ಲಾನ್ ಬೆಲೆ ರೂ.855 ಆಗಿದ್ದು, ಇದರಲ್ಲಿ ಗ್ರಾಹಕರಿಗೆ ಕಂಪನಿ ಸ್ವೀಗ್ಗಿ ಒನ್ ಲೈಟ್ ಚಂದಾದಾರಿಕೆಯ ಜೊತೆಗೆ ಅನಿಯಮಿತ ಕರೆ ಹಾಗೂ ಉಚಿತ ಡೇಟಾ ಸೌಕರ್ಯಗಳನ್ನು ಒದಗಿಸಲಿದೆ. (Technology News In Kannada)
Dhanteras 2023: ದೀಪಾವಳಿಯ ಮೊದಲು ಆಚರಿಸಲಾಗುವ ಧನತ್ರಯೋದಶಿ ಹಬ್ಬವು ಪ್ರತಿಯೊಬ್ಬರಿಗೂ ಖುಷಿ ನೀಡಲಿದೆ. ಈ ವಿಶೇಷ ದಿನ ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಜನರು ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಧನತ್ರಯೋದಶಿ ದಿನದಂದು ಬಾಳೆ ಅಥವಾ ಆಲದ ಮರದ ಕಾಂಡದಲ್ಲಿ ಬೆಳ್ಳಿಯ ನಾಣ್ಯವನ್ನು ಸೇರಿಸಿದರೆ ಅದರ ವಿಶಿಷ್ಟ ಪ್ರಯೋಜನವನ್ನು ಕಾಣಬಹುದು.
ದೀಪಾವಳಿ ಹಬ್ಬವನ್ನು ಪ್ರತಿವರ್ಷ ಕಾರ್ತಿಕ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. 5 ದಿನಗಳ ಕಾಲ ನಡೆಯುವ ಈ ಹಬ್ಬವನ್ನು 5 ದಿನಗಳ ಹಬ್ಬವೆಂದು ಕರೆಯುತ್ತಾರೆ. ಈ ವರ್ಷ ದೀಪಾವಳಿಯು ನವೆಂಬರ್ 12ರಂದು ಬರುತ್ತದೆ. ದೀಪಾವಳಿಯು ಧನ ತ್ರಯೋದಶಿಯಿಂದ ಪ್ರಾರಂಭವಾಗುತ್ತದೆ ಮತ್ತು ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಆಚರಿಸಲಾಗುತ್ತದೆ.
Budh Gochar 2023: ದೀಪಾವಳಿಯ ಹಿಂದಿನ ಸಮಯ ಮೇಷ ರಾಶಿಯವರಿಗೆ ಒಳ್ಳೆಯದಲ್ಲ. ಈ ರಾಶಿಯ ಅಧಿಪತಿಯಾದ ಮಂಗಳನು ಬುಧನೊಂದಿಗೆ ಉತ್ತಮ ಒಡನಾಟವನ್ನು ಹೊಂದಿಲ್ಲ. ಈ ರಾಶಿಯ 8ನೇ ಮನೆಯಲ್ಲಿ ಬುಧ ಸಂಚರಿಸಲಿದ್ದಾನೆ.
Special Train For Deepavali: ತಮಿಳುನಾಡಿನ ನಾಗರಕೋಯಿಲ್ ಮತ್ತು ಬೆಂಗಳೂರಿನ ಸರ್.ಎಂ.ವಿಶೇಶ್ವರಯ್ಯ ಟರ್ಮಿನಲ್ ನಡುವೆ ಮೂರು ಟ್ರಿಪ್ ಗಳಲ್ಲಿ ಈ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದ್ದು ವಿವರಗಳು ಕೆಳಗಿನಂತಿದೆ.
Gold at cheapest Rate : ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿಸುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಆದರೆ, ಹಬ್ಬದ ವೇಳೆ ಅಗ್ಗದ ದರಕ್ಕೆ ಚಿನ್ನ ಖರೀದಿಸುವ ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.