Captaining at the age of 50: ಕ್ರಿಕೆಟ್ನಲ್ಲಿ ಇಂತಿಷ್ಟೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕು ಎಂಬ ನಿಯಮವಿಲ್ಲ. ಅನೇಕರು ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಒಂದೆರಡು ವರ್ಷದಲ್ಲೇ ನಿವೃತ್ತಿ ಪಡೆಯುತ್ತಾರೆ. ಅದಕ್ಕೆ ವೈಯಕ್ತಿಕ ಕಾರಣಗಳೂ ಇರಬಹುದು ಅಥವಾ ಅವಕಾಶಗಳ ಕೊರತೆಯೂ ಇರಬಹುದು. ಆದರೆ ಇನ್ನೂ ಕೆಲ ಕ್ರಿಕೆಟಿಗರು 40-50 ವರ್ಷವಾದರೂ ಈ ಕ್ರೀಡೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.